ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

4ft ತ್ರಯೋದಶಾಶ್ವಾಸಂ ಪೇರಾಳುಂ ತುರಗಂತಿಗಳುಂ ರಥಮುಮುನ್ಮತ್ತೇಭಮುಂ ಬಿಟ್ಟು ವಾರ್ | ವೀರಾಗ್ರೇಸರನಪ್ಪ ಮಾರುತಿಯ ದಿವ್ಯಾಸ್ತ್ರಕ್ಕೆ ಮಯಾರ್ಚುನರ್ ೧ ೧೨೦ || ಮ|| ಪವಮಾನ ಪ್ರಿಯನಂದನಂ ಚರಮ ದೇಹಂ ದೇಹಮಂ ಕೈದುಮು || ರ್ಚವು ವಿದ್ಯಾ ಪರಮೇಶ್ವರಂ ಗಜ ರಥಾರೂಢಂ ಮಹಾ ಧನಿ ಕಾ | ದುವರಾರಾತನನಂತವೀರನಿದಿರೊ ಮಾಯಾ೦ಪುದುಂ ಕೊಂದನಾ | ಹವದೊಳ್ ಮಾಲಿಯ ಜಂಬುವಾಲಿಯ ಮಹಾ ಸಾಮಂತ ಸಂದೋಹ ಮಂ || ೧೨೧ || ಕಂ ! ಜವನೆರ್ದೆ ಬಿರ್ಚಿದುದೆನೆ ದಾ ನವ ಸೇನೆಗೆ ನಿಲಯ ಸಮಯಮಿಾ ಸಮಯದೆ ಸಂ | ಭವಿಸಿದುದೆನೆ ತವೆ ಕೊಂದಂ ಪವಮಾನ ಸುತಂಗೆ ಸಂಗರಕ್ಕಿದಿರುಂಟೇ | ೧೨೨ || ಅಂತು ಜಯಜಯಾರಾವದೊಡನೆ ಜಯಜಾಯಾ ರಮಣನಪ್ಪ ಮಾರುತಿ ನಿಜ ನಿಶಿತ ಶರಾಸಾರದಿಂ ತನ್ನ ಸೇನಾ ಕೃಶಾನು ಜ್ವಾಲಾ ಕಲಾಪವನದಿರ್ಪೆ ವಿಲಯ ಸಮಯ ಜ್ವಾಲೆಯಂತೆ ಮಾಲಿ ತಿಣ್ಣಮುರಿದು ನಿಜ ವರೂಥಮಂ ಮಾರುತಿಯ ರಥಕ್ಕೆ ಸೈತುವರಿಯಿಸೆ ಕಂ H ಬಿಸಿಲೆಸಕ೦ಗಿಡೆ ಕಲೆ ಪಸರಿಸೆ ಮಾರುತಿಯ ತೇರ ಗಜ ಮಸ್ತಕದಿc 11 ಪೊಸಮುತ್ತುಗಳುಗೆ ಕೈ ಮಿಗೆ ಬಿಸುನೆತ್ತರ್ ಮಾಲಿ ಕಜಿದನ೦ಬಿನ ಮಿ ಯಂ || ೧೩ || ಅಂತು ಮಾರುತಿಯ ರಥಮಂ ಮಿಸುಕಲೀಯದಿಸುವುದುಂಕಂ|| ಸೃಂದನ ಬಂಧನವಂ ಮಾ ಿಂ ದಲಿವಂ ನಮಗಮೆಂದು ಮಾರುತಿ ಮುಳಿದಂ || ಬಿಂದಂ ಖಂಡಿಸಿ ಪೆ ತೊಂದ೦ಬಿಂದವನ ತಲೆಯುಮಂ ಪಳಿಯೆಚ್ಚು | ೧೨೪ || ಅಂತು ಮಾಲಿಯ ತಲೆ ಪದು ನೆಲಕ್ಕೆ ಬೀಳ್ವುದು-- ಪೃಥ್ವಿನಿ ಜಾಗ್ರಜನ ಸಾವು ಬೇವಸಮನಗ್ಗಳಂ ಮಾಲ್ಪುದುಂ | ಗಜಾರಿ ಘನ ಗರ್ಜನಕ್ಕೆ ಕಡುಕೆಯ್ದು ಮೆಲ್ವಾಯ್ದವೋ 1. ರಥ ಪಲವು ಮyಭ೦ಗಳು, ಗ, 2 ಜವನೆರೆ ಬರ್ತಿದುದನೆ, ಗ, ಚ,