ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

46 ರಾಮಚಂದ್ರ ಚರಿತಪುರಾಣಂ ಬಲದ ಭುಜಬಲದ ವಿದ್ಯಾ ಬಲದಳವಂ ನೆರೆಯ ಮೇಜದು ಮಣ್ಮಿ ಯಾದರ್ | ೧೧೫ || ಅಂತವರನುದಿನಮನುವರದೊಳ ಕಾದುತ್ತು ಮಿರ್ದೊ೦ದು ದಿವಸಂಕಂ|| ದಾವ ದಹನಕ್ಕೆ ವನ್ಯ ಮೃ ಗಾವಲಿ ಬೆ೦ಗುಡುವ ಮಾತ್ರೆಯಿಂ ಬೆಂಗುಡೆ ಸು || ಗ್ರೀವನ ಪಡೆ ಸೆಡೆದು ದಶ ಗ್ರೀವನ ಪೆರ್ವಡೆಗಗುರ್ವುವಡೆದುದು ಸಮರಂ ೩ ೧೧೩ | ಆ ಸಮಯದೊಳ್ ನಿಜ ವರೂಥಿನಿಯಂ ಪೆಜಿಗಿಕ್ಕಿಕಂ | ತ್ರಿಪತಾಕೆ ನಿಟಿಲ ತಟದೊಳ್ ಕಪಿಧ್ವಜಂ ಗಗನ ತಲದೊಳರ್ವಿಸೆ ಕಿಷ್ಠಿರಿ || . ಧ ಪುರಾಧಿಪನು ಆದಿ ಜಯಲ್ ವಿಪಕ್ಷಮಂ ರಥವನೇ ಆದಂ ಸುಗ್ರೀವಂ 1 ೧೧೭ || ಅಂತು ರಥಾರೂಢನಾಗಿ ಕಾದಲ್ ಕಡಂಗಿ ಬರ್ಪುದುಂ ಕಂ| ಬಾರಿಸಿ ಸುಗ್ರೀವನನು ಗ್ರಾರಾತಿ ಬಲಕ್ಕೆ ಲಯಮನೊಡರಿಸ ಬಗೆಯಿಂ !! ಮಾರುತಿ ಕರಿಯಿಂ ಪೂಡಿದ ತೇರ ಜವನೇ ಜುವಂತಿರೇ ಆದನಾಗಳ್ | ೧೧೮ | ದ್ರುವಿ! ಮಿಳಿರ್ದು ಮಿಳ್ಳಿಗೆ ವಾನರ ಕೇತನಂ | ಪ್ರಳಯ ಕಾಲದ ಮಾರಿಯ ಮರಿಯ೦ || ತಳೆದು ಮಾರುತಿ ಯೇಆದ ತೇರದೇಂ | ತಳರ್ದು ದೋ ಧರೆ ಕಂಪಿಸುವನ್ನೆಗಂ | ೧೧೯ || ಅಂತು ತಳರ್ದು ಪವಮಾನ ತನೂಭವಂ ಮನಃಪವನ ವೇಗದಿಂ ಕುಂಭ ಕರ್ಣನ ತನೂಭವರಪ್ಪ ಮಾಲಿ ಜಂಬುಮಾಲಿಗಳ ಬಲಮನಳಜತೆ ತಾಗುವುದುಂ ಶಾ|| ಜ್ಯಾ ರಾವಕ್ಕಗಿದಳ್ಳಿ ಬಳ್ಳಿ ದಿಗಿಭಂ ಕೋದಂಡದೊಳ್ ಪೂಡಿಕೊಂ | ಡಾರುತ್ತುಂ ನಿಶಿತಾಸ್ತ್ರದಿಂದಿಸಿ ಹನೂಮಂತಂ ದ್ವಿಷತ್ತೇನೆಯೋಳ್ ||