ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತ್ರಯೋದಶಾಶ್ವಾಸಂ ೩೬ ಅಂತು ಬೀಡಿಂಗೆ ಪೋಗಿ ಸಂಗ್ರಾಮ ಸ೦ರಂಭದೊಳುಭಯಬಲಮು ಮಿ ರ್ಪಿನಂ ಕಂ|| ಮುಲನ ವಿಜಯ ನಾಟ್ಯ ಚ ಮತೃತಿಯಂ ನೋಡಿ ಕಣ್ಣಳಂ ತಣಿಪುವನೆಂ || ಬುತ್ತಂಠತೆಯಿಂದುದಯ ಕು. ಭತ್ತೂಟಮನೇಜದಂತಿರಿನನುದಯಿಸಿದಂ | || ೧೧೨ || ಅಂತು ದಿನಪೋದಯವಪ್ಪುದುಂ ಪೂರ್ವಕ್ರಮದೊಳುಭಯ ವಾಹಿನಿಯುಂ ರಣಭೂಮಿಗೆ ಬಂದೊಡ್ಡಿಲ್ವುದುಂ ದಶಾನನ ಸೇನಾಪತಿಗಳಪ್ಪ ಕುಂಭ ನಿಕುಂಭ ಶಂಭು ಸ್ವಯಂಭು ಚಂಡ ಪ್ರಚಂಡ ಕುಂಡಲ ಹಲಾಹಲ ಪುಷ್ಪಚೂಲ ಧೂಮ ರಾಕ್ಷಸ ಸಂಧ್ಯಾಕ್ಷ ಬಿಂದುಮಾಲಿ ಭೀಮ ಭೀಷಣ ಧವಳಕೀರ್ತಿ ವಿಕ್ರಮ ವಿದ್ಯು ಜಿಹ್ಯ ಸೌಮ್ಯಾನನ ಶಾರ್ದೂಲ ಪ್ರಮುಖರನೇಕರೊಡ್ಡಿ ನಿಲ್ವುದುಂ ಕ೦ !! ಮನುವಂಶ ಲಲಾಮನ ರಾ ಮನ ಮುಂದೆ ಪೊಡ ರ್ಪುದೋರ್ಸ ಸೈಪೆಮಗಾದ ! ತೆನು ತುಂ ಖೇಚರ ವಲ್ಲಭ ರನೇಕರೊದವಿದ ರಣಾನುರಾಗದಿನಿರ್ದರ್ || ೧೩ || ಅ೦ತುದಾತ್ತ ರಾಘವನೆ ಮಿತ್ರಭಾವದಿಂ ಕೂಡಿದ ವಿದ್ಯಾಧರರಪ್ಪ ಚ೦ದ್ರಾಭ ಚ೦ದ್ರನಾಲಿ ರತಿವರ್ಧನ ಸಿಂಹರಥ ಮೇಘವಾಹನ ಭೀಮರವ ಕುಮು ದಾವರ್ತ ಸುಷೇಣ ಜಯಮಿತ್ರ ಮಾನಾರ್ಹ ಮಹೇಂದ್ರ ಮೇಘಪರ್ವತ ಸರ್ವಪ್ರಿಯ ತರಂಗ ತರಲ ಚಪಲಾವೇಗ ವಿದ್ಯುತ್ಕರ್ಣ ಜಯ ವಿಜಯರೆ೦ಬ ರಣಪ್ರಣಯಿಗಳ ತಮತಮಗೆ ಸಮ ಕಕ್ಷರಪ್ಪ ವಿದ್ಯಾಧರ ಪ್ರತಿನಾಯಕರೊರ್ವರೊಳಗುರ್ವು ಮದ್ಯ ತನುಮಾಗೆ ಕಾದುವಲ್ಲಿ ಚ | ಉಡಿವ ರಥಂಗಳಿಂ ಮಡಿವ ವಾಜಿಗಳಿ೦ ಕಡಿಖಂಡಮಪ್ಪೆರ ಧೃಡೆಯ ಪದಾತಿಯಿಂ ಕೆಡೆವ ನಾರಣದಿಂ ಕುಣಿವಟ್ಟೆ ಗಾರ್ವ ಬೊ | ಬಿಡುವ ಮರುಳಳಿ೦ ಪರಿವ ಲೋಹಿತದಿಂ ಪರಿದಂಬರಕ್ಕೆ ಧಿಂ | ಕಿಡುವ ಶಿರಂಗಳಿಂದತಿ ಭಯಂಕರವಾದುದು ಸಂಗರಾ೦ಗಣ೦ | ೧೪ || ಕಂ | ಪಲವು ದಿನನಿಂತೆರಡು ಬಲದ ಮಹಾಬಲ ಪರಾಕ್ರಮ‌ ಕಾದಿ ಮನೋ | 1. ರಥ, ಗ.