ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Srt ರಾಮಚಂದ್ರಚರಿತಪುಕಣ೦ ಕಂ॥ ಎಡವಲಿಗುಡಲೆಂದಂತಕ ನಡುವು ಯನಟ್ಟ ತೆದೆ ತಾರುಂತಟ್ಟು - 1 ಗೆಡೆದಿರೆ ರಣದೊಳ್ ಮತ್ತು ಕಡಿಖಂಡಮದಾಯ್ತು ನೋಡೆ ರಣಮಂಡಲದೊಳ್ || ೧೦೬ | * ಶುಕನಂ ದುರಿತಾಸ್ತ್ರಂ ಕಿಂ ಶುಕ ವಿಟಸಿಯನಳುರ್ನ ದಾನ ಪಾವಕನಂತಂ || ತಕ ಹೋಮಕುಂಡದೊಳ್ ನೂಂ ಕ ಕಂಡು ಕಾಲಾಗ್ನಿಯಂತೆ ರಾವಣನುರಿದಂ || ೧೦೭ || ಶರ ಸ೦ಜರನಂ ಯಮ ಕುಂ ಜರಕ್ಕೆ ಕಡಿಕೊಂಬುಮಾಡಿ ಕಡಿಖಂಡವೆನಲ್ | ಕರವಾಳಿ೦ ನಂದನನಾ ಜಿರಂಗದೊಳ್ ಪೊಯ್ಯ ಪೊಳ್ಳು ವುತ್ಸವ ಪಟಹಂ || ೧೦೮ || ಗಜರಿಪು ನಖರ ಪ್ರಕರದೆ | ಗಜಮಂ ಸೀಳ್ಕೊಟ್ಟುವಂತೆ ಮದನಾ೦ಕುಶನಾ || ತ್ಮ ಜಯಾಸಿಯಿ೦ದೆ ಕೊಂದಂ ಗಜನಂ 1 ರಾವಣನ ಸೇನೆ ಸುಗಿದುಗಿವಿನೆಗಂ | ೧೦೯ || ಅ೦ತೆರಬ್ಬಲಮುಮೊಟ್ಟಜೆಗಿಡದೆ ತಳ್ಳಿ ಅದು ಪಾಳಿಯನಸಕಷಯದಲ್ಲಿಯೆ ಉ| ಚಂಡ ಪರಾಕ್ರಮ‌ ದನುಜ ನಾಯಕರುಂ ರಣ ರಾಗದಿಂ ಪ್ರಭಾ | ಮಂಡಲ ಮುಖ್ಯ ನಾಯಕರುನೊರ್ವರೊಳೊರ್ವರಿದಿರ್ಚುವಂದನಂ | ಕಂಡು ಕೃಪಾಳು ಮಾಣಿಸುವೆನಿ೦ದಿನ ಯುದ್ದ ಮನೆ೦ಬ ಮಾ೦ತ್ರಿಯಿಂ || ಚಂಡಮರೀಚಿ ಪಶ್ಚಿಮ ಪಯೋಧಿಯೊಳೊಯ್ಯನೆ ಮೆಯ್ಯ ನಿಕ್ಕಿದಂ॥ ೧೧೦ || ಅ೦ತು ನೇಸರ್" ಪಡುವುದುಂ ಕಂ | ಅಪಹಾರ ತೂರ ಮಂ ಪೊಯಿ ಸಿ ಪಡೆಗಳೆರಡುಂ ರಣೋರ್ನಿಯಿಂದಂ ತಂತ || ಮ್ಮ ಪುರಕ್ಕೆ ವೋದುವಾನಕ ವಿಪುಲ ರವಂ ಗಗನ ವಿವರಮಂ ತೀವುವಿನಂ | ೧೧೧ ||

  • ಈ ಪದ್ಯವು ಗ ಪುಸ್ತಕದಲ್ಲಿ ಮಾತ್ರ ಇದೆ. 1. ರಾಘವನ ಸೇನೆ ಸುಗಿದುಗುವಿನೆಗಂ, .