ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಶಮಾಶ್ವಾಸಂ ೨೬೭ ಅ೦ತೆಯೇ ವರ್ವುದುಂ ಕಂ || ಆ ರಾಮನಿದಿರೆಳಾ ವಿ ದ್ಯಾರೂಪಂ ಪಿಂಗಿ ಪೋಗೆ ಸಾಹಸಗತಿ ತ | ಪಾರಾಯಸ ಪಿಂಡಂ ನೀರೊಳಗ೨ ೦ತೆ ತನ್ನ ತೇಜ೦ಗೆಟ್ಟಂ 11 ೩೦ || ಪರಿಹರಿಸಿ ಪೋಗೆ ಮಾಯಾ ! ಸ್ವರೂಪಗಳನು ದನಿಲ್ಲ ಖೇಚರ ಸತಿ ಭೀ || ಕರ ರೂಪಂ ನಿಜದಿಂದಂ ಸೆರೆಯಿಕ್ಕಿದ ಕೃಷ್ಣಸರ್ಪನಿರ್ಪಂತಿರ್ದಂ || ೩೧ 11 ಆಗಳ೦ಗದನದಂ ಕಂಡು ನಿಜ ಬಲ ಸಹಿತಂ ಸುಗ್ರೀವನಂ ಬ೦ದು ಕೂಡೆ ಲಕ್ಷ ಣದೇವನೆಲವೂ ಸುಗ್ರೀವನಂ ಶರಣ್ಮಕ್ಕು ಜೀವಿಸೆನೆ ಮುನಿದು ಸಾಹಸಗತಿ ರಘುವೀರನಂ ಮುಟ್ಟೆವಂದು -- ಕಂ || ಎ೦ತುಪಆಗಿಕ್ಕಿ ಪಗೆಯಂ ಮು೦ತಾದಂತನುತ್ತು ಮೀಸೆ ನಗೆ ರಾಮ೦ || ದಂತಾಂಶು ನಿಮಿರ್ದುವವನಸು ವಂ ತೆಗೆಯಲ್ ನಿಮಿರ್ದ ಕಾಲ ಪಾಶ೦ಗಳವೋಲ್ || ೩೨ || ಅಂತು ನಸುನಕ್ಕು-- ಮ । ತೆಗೆದಂಬ ದೊಣೆಯಿಂ ತೊಡರ್ಚಿ ತಿರುವಾಯೊಳ್ ಕರ್ಣಮಾಲ೦ಬರ೦ ತೆಗೆದೇಸಾಡೆ ಬಲಂ ಜಿತಾಹಿತಬಲಂ ತತ್ಸಾಯಕಂ ದೈವಿಕ೦ || ತೆಗೆದತ್ತಾತನ ತೋಳೊಳಿರ್ದ ವಿಜಯಶ್ರೀ ಕಾಂತೆಯಂ ಪ್ರಾಣ ವಾ | ಯುಗಳಂ ಮೆಯ್ದೆ ಗೆವಂತು ವಾನರಪತಾಕ ಸ್ವಾಂತ ಚಿಂತಾಜ್ವರಂ || ೩೩ || ಅ೦ತು ಸಾಹಸಗತಿ ಗತಪ್ರಾಣನಾಗೆ ಉ || ನೋಡಿದೊಡೋಡಿಪೋಯ್ತ ವನ ನಚ್ಚಿನ ವಿದ್ಯೆ ರಘುಪ್ರವೀರನೇ | ಸಾಡಿದೊಡೆಂದೆ ಬಾಣವನನಂ ನಡೆ ನೋಡಿ ನೆಲಕ್ಕೆ ಸೋವತಂ || ಮಾಡಿದುದೆಂದು ತೂಗಿ ತಲೆಯಂ ಪೊಗಟ್ಟಿ೦ ತನಗಿಷ್ಟ ಸಿದ್ಧಿಯ೦ || ಮಾಡಿದ ದೃಷ್ಟಿ ಪಾತ ಶರಪಾತ ಚಮತ್ಕತಿಯಂ ಕಪಿಧ್ವಜಂ 11 ೩೪ 11