ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬೬ ರಾಮಚ೦ದ್ರ ಚರಿತಪುರಾಣಂ ೦ತನಂತೆ ಮಾಮಸಕ೦ ಆ ಸಮಯದೊಳ್ ' - ಸಂವರ್ತ ಸಮಯದ ಮಸಗಿ ಗ್ರ | ಬೀಸುತ್ತುಂ ಕಾಲದಂಡ ಪ್ರತಿಮ ಘನಗದಾ ದಂಡಮಂ ಕಣ್ಣಳಿಂದಂ | ಸೂಸುತ್ತುಂ ಕೆಂಡಮಂ ಮೇಳಿಗೆ ಜಯವಧು ತನ್ನು ಚ ದೋರ್ದಂಡಮಂ ಸಂ॥ ತ್ರಾಸಂ ಸೇನಾದ್ವಯಕ್ಕಂ ಸಮುನಿಸೆ ತೆಪಂ ಪಾರ್ದು ಸುಗ್ರೀವನಂ ಮಾ | ಯಾ ಸುಗ್ರೀವಂ ಗದಾದ೦ಡದಿನಡಸಿ ಸಿಡಿಲ್ ಪೊಯ್ಯ ವೋಲ್ ಕಾಯು [ಪೊಯಂ || ೨೬ || ಅ೦ತು ಬಸವಳಿದು ಬೀತಿ ಪೊಯ್ಯುದುಂ ಮೂರ್ಛವೋದನಂ ಗತಪ್ರಾ ಣನೆ ಗೊತ್ತು ಮಾಯಾವಿ ಮಗು ಪೋಪುದುಂ ಜಾಂಬವಾದಿಗಳ ಮಾ ಶಿಶಿ ರೋಪಚಾರದಿಂದೆಂತಾನುಂ ಮರ್ಧೆಯಿಂದೆತ್ತ ಸುಗ್ರೀವನ ಮೊಗಮನುದಾತ್ತ ರಾಘವಂ ನೋಡಿ.. ಕಂ । ತನುವಂ ಭಾವಿಸಿ ನಿನಗ೦ ತನಗಂ ಸಾದೃಶ್ಯನಾದೊಡ ಕುಮಪಾಯ೦ || ನಿನಗೆಂದು ಬೆರ್ಚಿದೆಂ ತೀ ರ್ಚೆನೆ ಮೊನೆಯೋಳ್ ನಾಳೆ ನಿನ್ನ ನಗೆಯಂ ಬಗೆಯಂ | ೨೭ || ಎಂದು ನುಡಿದು ಮಲು ದೆವಸಂ ರಣಭೂಮಿಗೆ ನಂದು ಮಾಯಾ ಸುಗ್ರೀವ ನಂ ಕಂಡು ಕಂ | ಕಡುಮುಳಿಸಿ೦ ಕಟ್ಟದಿರೋಳ್ || ನಡೆವೆಡೆಯೊಳ್ ರಾಮನಾತನಂ ಲಕ್ಷ್ಮಣನಿ೦ || ಸಿಡಿಯಿಸಿದಂ ಮೊನೆಯೊಳ್ ನಾ ರ್ಪಡೆಗಂಡೊಡೆ ಸೆಡೆವ ಗಂಡನೇ ಸುಗ್ರೀವಂ || ೨೮ || ಆ ಸಮಯದೊಳ್ ಮ ಸ್ವ ! ಮೊನೆಯೊಳ್ ಮಾಜಶಾಂತ ಚಾತುರ್ಬಲಮನಳಜತೆ ಬೆಂಕೊಂಡು 'ಕೈ [ಕೊಂಡು ಸುಗ್ರೀ | ನನನಾನಂ ಕಾವೊಡಂ ಕೊಂದಹೆನೆನಗಿದಿರಾರೆಂದು ಮೆಯ್ಕೆರ್ಚಿದು || ತನನತ್ತಿತ್ತಲ್ ಮಗುಗದಿರೆನೆ ರಘುಜ೦ ಕೇಳು ಪೊಯ್ಕೆ ಪಂಚಾ | ನನದಂತೆಯ್ತಂದನಾ ಸಾಹಸಗತಿವರೆಗಂ ಗಂಡರೋ ಗಂಡನಾವಂ || ೨೯ || 1. ಮಾರ್ಕೊ೦ಡು ಕ, ಘ, ಚ.