ದಶಮಾಶ್ವಾಸ ೨೬೫ ಕಂ || ಆಜಿಗಿದಿರೆ ಬರೆ ಮಾ ಯಾ ಜೀವಿಯನಂದು ಕಂಡು ವಾನರಚಿಹ್ನ೦ || ಸ್ತ್ರೀಜ೦ ಕೋಪಾನಲನು ತೇಜಿಸೆ ಕಾರ್ಚು ನೆಗೆದ ನಗದಂತಿರ್ದ೦ || ೨೦ || ನ ಉ || ಆ ಕ್ಷಣದೊಳ್ ಪರಸ್ಪರ ನಿರೀಕ್ಷಣದಿಂ ಮುಳಿಸುಳ್ಮೆ ಪೊಣ್ ರ | ಕೈಕ್ಷಣರಾತ್ಮಶಕ್ತಿಗೆ ಶರೀರ ಬಲಕ್ಕನುರೂಪಮಪ್ಪುವಂ || ಲಕ್ಷಣಯುಕ್ತನಪ್ಪ ಗದೆಯಂ ತಳೆದಿರ್ವರುಮಿರ್ವಲಂ ಬಿಗು ! ರ್ತಿಕ್ಷಿಸೆ ಫಾದರ್ ವಿಕಟ ಶೃಂಗ ಸಮಗ್ರ ಕುಲಾಚಲಂಗಳಂ || ೧ || ಅಂತು ಗದಾಯುಧ ಸನ್ನದ್ವೀರ್ ಸಂಚವಿಧ ಸ್ಥಾನಕದೊಳಮಷ್ಟವಿಧ ಚಾರಣೆ ಯೋಳಮತಿಚಟುಲರಾಗಿ- - ಕಂ | ನಡೆವ ನಡೆ ಪೊಯ್ಯ ಗದೆಯಂ ಬಿಡೆ ಬೀಸುವ ಪೊಲ್ಲ ನೊಡನೆ ಕಟ್ಟುವ ಕಡು ಪುಂ || ಕಡುವಿನ್ನಣಮುಂ ತಮಗಳ ವಡೆ ತಾಗಿದರಿಳೆ'ಯುವಾಗ ಸಂ ತಾಗುವ ವೋಲ್ || ೨೨ || ಉರವಣೆಯಿಂ ಬಾಹ್ಯಾಭ್ಯಂ ತರಂಗಳಂ ನಾನು ದಕ್ಷಿಣ೦ಗಳನ ಜರಿದೊ || ರ್ವರನೊರ್ವರ್ ಪೊಯ್ಯ ಗದಾ ಪರಿಹರಣಂ ಪಡೆದುದಿರ್ಬಲಕ್ಕಂ ಭಯಮಂ ೨೩ || ಭರದಿಂ ಪೊಯ್ಯುದುವೋರೋ ರ್ವರ ಗದೆಯೊಳ ಗದೆ ಪಳಂಚೆ ಕಿಡಿ ಸೂಸೆ ರಣಾ || ಜಿರದೊಳಕಾಂಡದ ಕೆಂಡದ ಸರಿ ಸುರಿವಿಲಾದುದವರದೇನತಿ ಬಲರೋ | ೨೪ || ಓರನ್ನರ್ ತಮ್ಮೊಳ ಗಾ ಕಾರದಿನಿನಿತು ಸತ್ವದಿಂ ಸಾಹಸದಿ೦ | ದೋರನ್ನರ್ ಬಿನ್ನಣದಿಂ ಬೀರದಿರನ್ನರನ್ನತ ಋತ ಸುಗ್ರೀವರ್ || ೨೫ 11 1. ಯೋಳಗ ಸಂ. ಘ.
ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೫೫
ಗೋಚರ