೧೭೧ >> ನೇಮಿನಾಥ ಪುರಾಣ ಶೋಧೆಗೆ ಕೊಟ್ಟನಿತ್ತಲಾಬಾಲಕಿಯಂ ದೇವಕಿಯ ಮುಂದೆ ತಂದಿಕ್ಕಿ ತಂದಿ ರ್ವರುಂ ತಾವ* ಯವಂತಿರೆ ಕಂಸ ತನ್ನ ತಂಗೆ ಬೆಸಿಯಾದುದನ'ದಾ ಬೈಗಿರುಳೆ ಬಂದನುಜೆಯ ಮುಂದ ತನುಜೆಯಂ ಕಂಡು ಕೋಲಲೊಲ್ಲದೆ ಇವಳೊರ್ವಳ್ಳಾನೆತ್ತಾನುಮಫ್ತನಾದೊಡೆಯಾತನನಗೆ ಮಾರಿಯಪ್ಪ ನೆಂದಾಕೆಯ ಮಗನ ಕಂಗೊತ್ತಿ ಪೋದನಾಕೆಯುಂ ತನ್ನಂ ತಾನ'ದಿಂ ಬಕ್ಕೆ ಮೊಗಮಂ ನೋರ ಮೊಗಕ್ಕೆ ನಾಜ್ಞೆ ವಿಂಧ್ಯಮಲ ಪೊಕ್ಕು ವಿಂಧ್ಯಮಾವಸೆಯೆಂಬ ದೇವತೆಯಾದಳಿತಲಂದಾನಂದನಮಂದಿರದೊಳ್ ಮ ಹೋತ್ಸವಂ ಮಾಡಿ, ಕುಲೋಳೆ ನಾಟಿಸಿ ನೀರಂ | ಗಳಗಳನೆಶಿವಂತೆ ಫಲಿತಲತೆಗಚ್ಯುತನಂ ಕುವೊಕ್ಕು ಕೊಂಡ ಜಸದೆಗೆ | ನೆಲೋಳೆ ಪಿಯರೆ ಮಾಯಲೋಲವಿಂದೆಕರೆದರೆ ||೨|| ಅರಿಸಿನದಂಚೆಯನಿನಿಸೋ || ಸರಿಸಲುಮಿಯದೆ ಯಶೋದೆಯಿತ್ತಲ್ ಪೀತಾಂ || ಬನೆಂದು ಧರೆಗೆ ಪೇ ! ತಿರೆ ಪೊಕ್ಕುಳಕ್ಕಿದಳ' ಪತ್ರಿಕೋದರನಂ ||೩|| ನಲಿದೊಡವುಟ್ಟದ ಮುಂಗೈ | ವಲಮೆಂಬೆಳ ಗೂಸು ಕೊಡೆ ಕಣ್ಣೆ ಕದವೊಲಾ || ಜಲಜಾಕ್ಷನ ಮುಂಗೆಯೊಳೆ || ಜಲಜಲಿಸೆ ಯಶೋದೆ ಕಟ್ಟದಳ್ಳವಡಿಕೆಯಂ 1 H೪! ನಲಿನಿಯ ಬಿರಿಮುಗುಳೊಳ್ತಾ | ಮೈಲಿಕಲಭಂ ಬೆಂಡುನೆಗೆದು ಬಂಡುವೊಲಂ || ದಲೆದಲವಲಿಸಿ ಯಶೋದೆಯ | ಮೊಲೆಯುಂಡಂ ನವತಮಾಲಕೃಷ೦ ಕ ವ ೦ ||೫|| ಮೃಗದಂತಿರೆ ಮಗಮಗಿಸುವ | ಸುಗಂಧವರತ್ಯಲತೃಣದ ಮೇವಿನ ಸೊಡರ್ವ || ಲಿ ೨ ಣ
ಪುಟ:ನೇಮಿಚಂದ್ರ ನೆಮಿಪುರಾಣಂ.djvu/೧೮೫
ಗೋಚರ