ಪುಟ:ನೇಮಿಚಂದ್ರ ನೆಮಿಪುರಾಣಂ.djvu/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* ಟ ಟಿ ೧೬೨ ಕರ್ಣಾಟಕ ಕಾವ್ಯಕಲಾನಿಧಿ [ ಆಶ್ವಾಸ ಕುಗಳಿ೦ದೆ ಬೊಟ್ಟನಿಟ್ಟು ಮೊಗದೊಳ್ಳತ್ತುರಿಯ ತಿಲಕದಂತಿರೆ ಹರಿಯಾ |೬|| ಪಿಡಿದಡಸಿ ಕಂಸನಿದಿರೆಡ ಮೊಡವಿನಮೊದೆದೊದೆದು ಗುದ್ದಿಗುದ್ದಿಯೆ ಕೋಲಲೆ೦ || ದಡಿಹಡಿಸುವಂತಿರಿರ್ದುವು ! ಏಡಿಕೆಯಿಸಿದ ಕೆಯುಮೊದೆವ ಕಾಲುಂ ಹರಿಯಾ If ೫೬ || ಅರಗಿಳಿಯಂ ಮಾಣಿಕವಂ | ಜರದೊಳಗಿರಿಸುವವೊಲಿರಿಸಿ ಮಣಿದೊಟ್ಟಿಳಾ || ಮರಕತವರ್ಣನನುತ,ವ | ಭರದಿಂದ ಯಶೋದೆ ಮಾಡಿದ ಜೋಗುಳ ಮಂ liHV|| ಜೋ! ನಳಿನಾಕೆ ಜೊ' ಭುವನವಲ್ಲಭ ಜೋ! ನಯನಾಭಿರಾಮಜೋ | ಜಾನಕಿಯಾ ಜೊ? ಜನಮನೋಹರ ಜೋ! ಜಗದೀಶಕೃಷ್ಣ ಜೋ:11 ಜೋ! ನರಸಿಂಹ ಬೇಡದಿರಾ ಮೋಲೆಯಂ ಸಿಡಿ ಹೋಯಿಯೆಂದು ಚೆಂ; ದಾವನೆ ತೊಟ್ಟಿಲಂ ತೊನೆದು ತೂಗುತುಮಾಡಿ ಯಶೋದೆ ಪಾಡಿದಳ' ! ಎಳವೆಯ ಮುದ್ದು ರೂಪು , ಬಳೆಯಿಸೆ ಮೋಹನಮನವಗಮನದೊ? ಮದನ : ಬಳೆದಂತೆ ಬಳದು ಕೃಷ್ಣ ? | ಬಳೆದಂ ಗೋಪಿಯರ ತೋಳಳ ತೊಟ್ಟಿಲೊಳಂ ||೬೦! ಜಣ೦ ಪೊಸವೆಂಡಿರ ಕಡೆ : ಗಣ್ಣಲಸದೆ ತೊಡರ್ದ ತಮ್ಮ ಕಡೆಗಳ ಕರ್ಪಿ೦ ನುಣ್ಣನಿರೆ ಕರಿಯನೆ; ಬಣ್ಣಬೆಯಂತೆ ಕರಿಯ ರೂಪಿನೊಳ ಸೆದಂ | ೬೧il - ಯುವತಿಯರನೊಲಿಸಿದಂ ರೈ : ಶವದೊಳೆ ಕೇಶವನದೊಂದೆ ಪೂಗ ಣೆಯಪ್ಪ || ನವರಂ ನಿಂದುದು ಬಗೆ ಬೆದ ಹುವಿನ ನನೆಗಣೆಯ ತಾಗಿ ತನಲಿಸದೇ ||೩೧|| ವ|| ಮತ್ತಿತ ಮಧುರಾಪುರದೊಳ್ ; _) •