ನೇಮಿನಾಥ ಪುರಾಣಂ ೧೭೩ 0 0 0 - ಪಗಲುಳ್ಳ ಬಿರ್ದುದುರ್ವೀರುಹಮೊಳ ದುವಾಡಿದದಿಜಾಲಂ | ಪೊಗೆದತ್ತಾಕಾಶಮುಂ ಮೇದಿನಿ ಮೊಲಗಿದುದಾಕಸ್ಮಿಕಂ ಭಸ್ಮ ಮಾಯಾ !! ವಗ ವಬಾ ತಮೆರ್ದಾರ್ದುದು ಮರುಳಿ ಗುಳೆರತಿರಿಕ್ಕಿತ್ತು ಬಾಪ್ಪಾ! ಬುಗಳಂ ಭೋರೆಂದು ದೇವಪ್ರತಿಮೆಗಳ ಪರಿಶಾಂತನೇತಪ್ರತಾನಂ || * ಉಡಿದತ್ತು ಗಾಸಿ ಬೆಂದರಮನೆಯುರಿದತ್ತಾತಪತಂ ತದಕಂ | ಮಡಿದತ್ತಾವೊಲಿರ್ದತವನ ಕರಿಯುರುಳನ್ನು ಸಿಂಹಾಸನಂ ಗೋ !! ಧೈಡೆದತ್ತಾಳಾನಮುಕ್ಕಿತ್ತೆಸೆವ ಕಸವರಂ ಕಂಸನಿಟ್ಟುಂಬ ತ! ರ್ಗುಡಿಸಿತ್ತತ್ತು ಮಂಚಂ ನಡನಡನಡುಗಿತಾತನೇರ್ದಮಾಡಂ: ೬೪|| ಅವು ಗೃಹದೇವತೆಗಳ | ಮುಟ್ಟುವು ಕಿವಿಯೋಲೆ ಬಹಿದೆ ಬಾಷ್ಪಾಂಜಲಿಗಳ || ಬೀುಂದುವು ಕಣ್ಣೆಯುದುವೆ | ಅ೦ದುವು ಪೊಲ್ಲಗನಸು ಜೀವಂಜಸೆಯಾ {L೫!! ಪೇಜಾರದು ಮನದೊಳ್ | ಪೂಲ್ಯಾರದು ಬರುಂಟ ಕೇಳ್ಳವರಾರುಂ | ಬಾಲ್ಕಾರದ ಕನಸಂ | ಬೀಜಲ್ಬಳೆವಂತೆ ಬಳೆಯೆ ಕಂಸ ಕಂಡಂ ವು ಕಂಡೇವಯಿಸಿ ವರುಣನೆಂಬ ನೈಮಿತ್ತಿಕನಂ ಕರೆದು ಬೆಸಗೊ ಳ್ಳು ದುಮಾತಂ ಕಿವಿಗೆ ಮಾತಿಕ್ಕದ ಮುನ್ನವೆ ಕಣ್ಣನಿಯನಿಕ್ಕಿ ದೇವಕಿಯ ಮಗನೊರ್ವಂ ಸೆ ವುಲ'ದು ಬಳೆದಹೆನೆಂದು ಬಗೆಯೊಳ್ ಪಗೆಯನಿಕ್ಕಿ ಪೋಗೆ ಪೊಯ್ಯಲ್ಪಡೆದ ತಾಗಿ ತನ್ನೊಳಿಂತೆಂದಂ:-- ನರನೆಚ್ಚಂಬು ಕವಿತೇ | ವರದೇವಂ ಜೀು ಕಬ್ಬಮುಂ ಬಿದಿ ನೊಸಲೊಳ್ | ಬರೆದಕ್ಕರಮುಂ ಪರಿಕಿಸೆ ; ಪರಮತಪೋಧನರ ವಾಕ್ಯಮುಂ ತಪ್ಪುವುದೇ - ಆಿಂಗವಾದೊಡಂ ಮ | ತ್ಯಾವುದಮಂ ಕವುಪಾಯವುಂಟೇಜಗದೊಳ್ | ೬೬! ೬೬.
ಪುಟ:ನೇಮಿಚಂದ್ರ ನೆಮಿಪುರಾಣಂ.djvu/೧೮೭
ಗೋಚರ