ವಿಷಯಕ್ಕೆ ಹೋಗು

ಪುಟ:ಶ್ರೀ ಮದಾನಂದ ರಾಮಾಯಣ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Yo ಶ್ರೀ ಮದಾನಂದ ಕಾಮಯಣ, 'ಸಾಧ್ಯವಿಲ್ಲ. ಎಲೈ ಬ್ರಾಹ್ಮಣನೇ, ನನ್ನನ್ನು ಕಾಪಾಡು. ನಿನ್ನ ಕೈಯೊಳಗಿನ ಉದಕವನ್ನು ನಾನು ಮುಟ್ಟುವದರಿಂದ ನನಗೆ ಹಿಂದಿನ ಜನ್ಮದ ವಿಷಯಗಳು ಈಗ ನಡೆದಂತೆ ತೋರುತ್ತಿರುವವು, ಶನಿಧಿಗೆ , ಬುಹಣೋತ್ರಮನೇ, ನನ್ನನ್ನು ಹೇಗಾದರೂ ಮರಿ ಈ ಊರಜಾತಿಯಿಂದ ಆರದೂಡು” ಯಂದು ಮತ್ತೆ ಮತ್ತೆ ಪ್ರಾರ್ಥಿಸಿದಳು, ಧರ್ಮದಶ್ರನ “ಈ ಕಲಹೆಯು ಈ ಜನದಿಂದ ಆಗ ಮುಕ್ತಕದಳು ಯಂದು ಯೋಚಿಸುತ್ತಿದ್ದನ: ಧರ್ಮದತ್ರನು ಆಕಲಹೆ ಯನ್ನು ಕುರಿತು (ಯಿ ತರುಣಿಯೇ, ತೀರ್ಥ ಪತ್ರಗಳು, ದಿನ-ಯಜಿ-ತಪಸ್ಸುಗಳು ಅವಗಳಿಂದ ಶಾಪನಾಶವಾಗುವದು. ಆದರೆ ನೀನು ಪಿಶಾಚಿಜನದಲ್ಲಿರುವದರಿಂದ ರೂವ ತ ಅಧಿಕಾರಿಗಳೂ ನಿನಗಿಲ್ಲ. ನಿನ್ನ ದುಃಖವನ್ನು ನೋಡಿ ನನಗೆ ಬಹಳ ವ್ಯಸನವಾಗುವದು, ನಿನ್ನನ್ನು ಈ ದುಃಖದಿಂದ ಬಿಡಿಸಿದ ವಿನಹ ನನ್ನ ಮನಸ್ಸು ಸಮಧಾನ ಹೊಂದುವದಿ, ನಿನ್ನ ಪಾಪರಾಶಿಯು ಬಹಳ ದೊಡ್ಡದು , ಅದು ಬಹಳ ದಿವಸಗಳಿಗೆ ಸವರಬೇಕು ಆ ಕಾಲಹರಣವನ್ನು ನನ್ನ ಮನಸ್ಸು ತಡೆಯಲಾರದು. ಯಳ್ಳಿಯೇ , ನಾನು ಬಹು ವಕಗಳಿಂದಲೂ ಕಾಟ್ಕ ಪ್ರತವನ್ನು ನಿಯಮದಿಂದ ನಡೆಸಿಕೊಂ ಡು ಬಂದಿರುವನು ಇದಕ್ಕಿಂತ ಶ್ರೇಷ್ಟವಾದ ಪ್ರತಜಾವದೂ ಇಲ್ಲ. ಇದರಿಂದ ನನಗೆ ಬಂದ ಕುಂದಲ್ಲಿ ಅರ್ಧವನ್ನು ನಿನಗೆ ಕೊಡುವನು-» ಯಂಡು ತನ್ನ ಕೈ ಯಲ್ಲಿರುವ ತುಲಸೀಪಕ್ರವನ್ನು ನೀರಿನೊಡನೆಆ,ಕರುಣೆಯ ಕೈಯಲ್ಲಿ ಹಾಕಿದನು. ಒಡನೆ ಆ ತರುಣಿಯು ದಿಸುಂದರವಾದ ಶರೀರವನ್ನು ಹೊಂದಿದಳು. ಆಕೆಗೆ ಏ ಹಳ ಸಂತೋಷವಾಯಿತು ಮತ್ತು ಧರ್ಮದತ್ರನ ಪಾದಗಳನ್ನು ಹಿಡಿದು ನಾನಾ ವಿಧವಾಗಿ ಪತ್ರವೂರಿದಳು. ಅಷ್ಟರಲ್ಲಿ ಆಕಾಶದಿಂದ ವಿಮನವ ಬಂತು. ಮತ್ತು ವಿದ್ಯುದೂತರು ಆತರುತಿಗೆ ನಮಸ್ಕರಿಸಿ, ವಿಶ್ಯುವಿನ ಅಪ್ಪಣೆಯನ್ನು ತಿ ಳಿಸಿ, ಆಕೆಯನ್ನು ವಿಮಾನದಲ್ಲಿ ಕುಳ್ಳಿರಿಸಿದರು, ಮತ್ತು ವಿದೂತರು ಧರ್ಮ ದತ್ರನನ್ನು ನೋಡಿಯಲ್ಲಿ ಬ್ರಾಹ್ಮಣನೇ; ನೀನು ನೂಡುವ ಏಮ್ಮವ್ರತದ ಮಹಿ ಮೆಯನ್ನು ನೋಡು? ಇದೇ ಪುಣ್ಯದಿಂದ ಯಷ್ಟೋ ಜನರು ಕೃತಕತಾಗಿ ಕುಂತದಲ್ಲಿ ವಾಸವಾಗಿರುವರು. ಕೇನಾದರೂ ಮರಣಪರ್ಯಂತವೂ ತಗ್ರತ ವನ್ನು ತಪ್ಪದೆ ಸತೆಳು, ಅಂತಕಾಲದಲ್ಲಿ ನಾನೇ ಬಂದು ನಿನ್ನನ್ನು ವೈಕುಂಠಕ್ಕೆ. ಕರೆದುಕೊಂಡು ಹೋಗುವನ ನೀನು ಅನೇಕ ಸಹಸ್ರವರ್ಷಗಳ ವರೆಗೂ. ವಾಸವಾಗಿದ್ದು, ಮುಂದೆ ಸೂರ್ಯವಂಶದಲ್ಲಿ ರಾಜನಾಗಿ ಅವತರಿಸುವೆ, ಆ ಇಲ