ಪುಟ:ಶ್ರೀ ಮದಾನಂದ ರಾಮಾಯಣ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹಾಗಂಡ, I ರ್ತನಾದ ಸ್ನೇಹಿತನಿಗೆ ಹೇಳಿದನು, ಆ ಮಿತ್ರನು ನನ್ನ ಪತಿಗೆ ಒಂದು ಒಳ್ಳೆಯು ಕೈಯನ್ನು ಹೇಳಿಕೊಟ್ಟನು. ಆ ಯುಕ್ತಿಯಿಂದ ನನ್ನ ಗಂಡನಿಗೆ ಸ್ವಲ್ಪ ಅನುಕೂ ಕಂಡಿತು. ಒಂದು ದಿನ ಆತನು ನನ್ನನ್ನು ನೋಡಿ ನನ್ನ ಹಿತರಲ್ಲಿ ಕೆಲ ವರು ದುಷ್ಟರಿದ್ದಾರೆ. ಅವರನ್ನು ಈ ದಿನ ಊಟಕ್ಕೆ ಕರೆಯುವದಿಲ್ಲ” ಎಂದನು ಆ ಮಾತನ್ನು ಕೇಳಿದೊಡನೇ ನಾನು, ಆತನ ಆ ಸ್ನೇಹಿತರನ್ನೆಲ್ಲ ಕರೆದು ಎಲ್ಲರಿಗೂ ಮೃಷ್ಟಾನ್ನ ಭೋಜನ ವಡಿಸಿ ಕಳುಹಿಸು, ಪತಿಯು ಈ ದಿವಸ ದರ್ತವಾಗಿದೆ' ಅದರೂ ಯಾವ ಬ್ರಾಹ್ಮಣರನ್ನೂ ಕರೆಯುವದೇ ಇಲ್ಲ' ಎಂದರು. ನಾನು ಪ್ರತಿಮನೆಗೂ ಹೋಗಿ ಬ್ರಾಹ್ಮರನ್ನು ಕರೆದು ಭೋಜನ ಮಾಡಿಸಿದನು. ಮುಖ್ಯ ವಾಗಿ ಶಶಿಯು ಯಾವ ಯಾವ ಕಾರ್ಯಗಳನ್ನು ಕೂಗಬೇಡ ಎನ್ನುವನೊ, ಆ ಆ ಕಲಸಗಳನ್ನು ನಾನು ಅವಶ್ಯವಾಗಿ ಮಾಡಿಯೇ ಬಿಡುತ್ತಿದ್ದನು. ಒಂದು ದಿ ವಸ ನತು ಮಾವನ ಬ್ರಾಹ್ಮಬಂತು. ನನ್ನ ಪತಿಯು-ಹಿರಿಯರ ಶ್ರಾವತ ದಿವಸ ನೋಡತಕ್ಕದ್ದು, ಅದನ್ನು ನಾಳೆಯೇ ಮಾಡುವೆನು ಒಳ್ಳೆ ಯೋಗ್ಯ ರಾದ ಬ್ರಾಹ್ಮಣರನ್ನು ಕರೆಯುವದೇ ಇಲ್ಲ. ಈ ವರ್ಷ ಬ್ರಾಹ್ಮಣರ ಇತರೇ ಭೋಜನ ಮಾಡುವನು” ಎಂದನು. ನಾನು ಅದಕ್ಕೆ ವಿರುದ್ಧ ಆಗಿ, ಈ ದಿನವೇ ಶ್ರಾದ್ಧವನ್ನು ಮಾಡಬೇಕು, ಒಳ್ಳೆ ಬ್ರಾಹ್ಮಣರನ್ನೇ ಕರೆಯಬೇಕು, ಬ್ರಾಹ್ಮಣರ ಭೋಜನವಾದನಂತರವೇ ಶಿವ ಭೋಜನಮಾಡಬೇಕು' ಎಂದು ಹೇಳಿ, ಯಲ್ಲ ಕಾರ್ಯಗಳನ್ನೂ ಸಾಂಗವಾಗಿ ನಡೆಸಿದನು. ಕೊನೆಗೆ ಪತಿಯು ಮರವಿನಿಂದ ಈ ಪಿಂಡಗಳನ್ನು ಗಂಗೆಯಲ್ಲಿ ಬಿಸ`ಚಿಂದನು, ಆ ಕೂಡಲೆ ನಾನು ಹಿಂಡಗಳನ್ನು ಯಂಡಿಲಿನ ಗುಂಡಿಯಲ್ಲಿ ಬಿಸುಟಿದನು. ಇದನ್ನು ನೋಡಿ ಸುಗೆ ಬಹಳ ಬೇಜಾ ಆಯಿತು. ಬಳಿಕ ಆತನು ಮತ್ತೊಂದು ವಿವಾಹ ಮಾಡಿಕೊಳ್ಳಲು ಯೋಚಿಸಿದ ನು ಇದು ನನಗೆ ಆಶಯಲಿಲ್ಲ. ಆಗ ನಾನು ವಿಷವನ್ನು ಕುಡಿದು ಪ್ರಾಣಿಗಳನ್ನು ಬಿಟ್ಟನು. ಮುಂದೆ ನನ್ನನ್ನು ಯಮರರಿಗೆ ಕರೆದುಕೊಂಡು ಹೋದರು. ಅಲ್ಲಿ ನನ್ನ ವಿಚಾರಣೆಯು ನಡೆಯಿತು. ಆವಾಗ ಅಲ್ಲಿಯವರು-ಯಮಪಟ್ಟಣವು ನಿರ್ಮಾಣವಾದಾಗಿನಿಂದ ಇಂಥ ಅಪರಾಧಿಯನ್ನು ನಾವು ಯಾರೂ ನೋಡಿರಲಿಲ್ಲ' ಯಂಬುವ ಮಾತು ಯಲ್ಲರ ಬಾಯಿಂದಲೂ ಬಂತು. ಬಳಿಕ ಚಿತ್ರಗುನು ನನ್ನ ರ್ಮೂನುಗುಣವಾಗಿ ಮೊದಲು ನನ್ನನ್ನು ಪ್ರತ್ಯಯ ಹುಳಗಳ ಜಾತಿಗೆ ಸೂಕಿದನು. ಬಳಿಕ ಚಿಕ್ಕವನು ಆಮೇಲೆ ನಾಯಿಯೂದನು. ಆಗ ಇಂಥ ಭಯಂಕರವಾದ ರೂಪವು ನನಗೆ ಬಂದಿರುವದುಅದರಲ್ಲಿಯ ಕಷ್ಟಗಳನ್ನು ಬಾಯಿಂದ ಕೇಳಲು