ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

*

Kಂಧಿ ೫] ದಿಗ್ವಿಜಯಪರ್ವ _103 103 ಬಳಿಕ ಅನೇಕರಾಜರನ್ನು ಗೆಲ್ಲುವಿಕೆ, ಇದು ಕೊಂಕಣಗಳರನು ಕೇ ರಳರ ಸದೆದು ಮಹಾರ್ಘರತ್ನಾ ವಳಿಯ ಹೇಸಿದನು ವಿಚಿತಾಂಬರವಿಭೂಪ್ರಣವ 1 ಜಲಧಿಯಂತರ್ದ್ದೀಪಪತಿಗಳ ಕುಲವ ಶೋಧಿಸಿ ಚೋಳ ಪಾಂಡ್ಯರ ದವ ಧಟ್ಟಿಸಿ ಕೊಂಡನನುಪಮವಸ್ತುವಾಹನವ || ೧೦ ಘಟೋತ್ರ ಚನಿಗೆ ಸಹದೇವನ ಪತ್ರಪ್ರೇಷಣ ಕಳುಹಿದನು ಮಿಗೆಯಾಪ್ತಪತ್ರಾ ವಳಿಯತನುಜನ ಬಳೆಯ ತತಕ್ಷಣ ದೊಳಗೆ ಹೇಳಿಕೆಯಾಯ್ತು ಪರಿವಾರಕೆ ಘಟೋತ್ಕಚನ | ತಿಳಿದ ಕಾರಿರುಳಳಿಕವೋ ಮೇಣ ಖಳಜನರ ಹೃದಯಾಂಧಕಾರದ ಹೊಳಕೆಯ ತಾನೆನಲು ಮಿಗೆ ನಡೆತಂದನಾದನುಜ || ೦೧ ಸಹದೇವನ ಅಪ್ಪಣೆಯಂತೆ ಘಟೋತ್ಕಚನ ಲಂಕಾಪ್ರಯಾಣ ಮತ್ತು ಅಲ್ಲಿನವರ ಜಯ, ಪಾಳಯವ ಹೊಕ್ಕನು ಘಟೋತ್ಕಚ ನಾಳುಸಹಿತಯ್ಯಂಗೆ ನಮಿಸಿದ ಈ ನೋಟಿಗವ ಬೆಸಸೆನಗೆ ಹೇಟಾ ರಾಜಕಾರಿಯವ : ವೀಳಯುವ ತಾ ಯೆನಲು ನಗುತ ವಿ ಶಾಲವಿನಯಕೆ ಮೆಚಿ ದನು ಬಲು ದೋಳಿನಲಿ ಸೆಳೆದಪ್ಪಿ ಮುಂಡಾಡಿದನು ನಂದನನ | - ಮಗನೆ ಲಂಕೆಗೆ ಪೋಗು ಮಾನವ ರಿಗೆ ಮಹೋದಧಿಗಮ್ಯವತಿ ವಿಗಡತನ ಬೇಡಲ್ಲಿ ವಿನಯದೊಳನ್ನು ಕಾರಿಯವ | 2