ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

104 ಮಹಾಭಾರತ ಸಭಾಪರ್ವ ಸೊಗಸಿತೇ ಸವದಲಿ ಕಪ್ಪವ ತೆಗೆವುದವಗಡಿಸಿದರೆ ಬತಿಕ ಲ್ಲಿಗೆ ಶರಾಳಿಗಳಿವೆ ವಿಘಾತಿಗೆ ದೋಷವಿಲ್ಲೆಂದ || ೩ ಎನೆ ಹಸಾದವ ಹಾಯ್ಕ ಭೀಮನ ತನಯ ಕಳುಹಿಸಿ ಕೊಂಡು ತೆಂಕಲು ದನುಜ ಬಂದನು ಕಂಡು ರಾಮೇಶ್ವರದ ಶಿವಗೃಹವ 1 | ಏನಯ ವಿಗೆ ಸತ್ಕರಿಸಿ ರಘುನಂ ದನನ ಕೀರ್ತಿಸ್ಥಂಭಡಂಬರ ವೆನಿಸ ಸೇತುವ ಕಂಡು ನಡೆದನು ತೆಂಕಮುಖವಾಗಿ 1 LY ತೋತತಿದೂರದಲಿ ಲಂಕೆಯು ಮ ಶಿಖರದ ದುರ್ಗವುವಧಿಗೆ ಮಾದರಿಯೆನೆ ಹೊಳೆಹೊಳೆದುದಾ ಮಣಿಪ್ರಭಾಲಹರಿ ೨ | ನಮಗೆ ಜನ ಸೇತುಮೂಲದ ಮೂಾ ನಡೆದನು ಬಡಗವಾಗಿಲ ಕೇದಗಳಿನ ಸಡಿಮುಖವ ದಾಂಟಿದನು ವಹಿಲದಲಿ || ೦೫ ಕೇರಿಕೇರಿಗಳೊಳಗೆ ನಿಜಪರಿ ವಾರಸಹಿತ ವೃಕೋದರಾಜ ನಾರಿವನು ತಾನೆನಲು ಮಿಗೆ ನಡೆತಂದರೋಲವಿನಲಿ | ವೀರದಾನವವರ್ಗದಲಿ ಬಹ ತೋಹತ್ಯನ ಕಂಡಪೂರ್ವವಿ ಕಾರಿವಾನಿಸನಲ್ಲೆನುತ ಮುತ್ತಿದುದು ಪಾರಜನ ! ೧೬ ಬಂದನರಮನೆಗಾಗಿ ಬಾಗಿಲ ಮುಂದಣೆಡಬಲಪೇಮವೇದಿಯ 1 ಮನದಿ ಮುನ್ನ ವೆ ಬಂದ ರಾಮೇಶ್ವರದ ಶಿವಗೃಹಕೆ, ಚ, 2 ಮೆರೆದುದಂದು ಮಣಿಪ್ರಭಾವದಲಿ, 3 ತಾರೆನಲು, ಚ