ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

_105 105 ಸಂಧಿ ೫] - ದಿಗ್ವಿಜಯಪರ್ವ ಸಂದಣಿಯ ಜನ ನೋಡಲೆಂದನು ದ್ವಾರಪಾಲರಿಗೆ || ಇಂದು ನಾವುರದ ಭೂಮಿ ರಿಂದ ಬಂದೆವು ಹೇಖು ನಿಜಪತಿ ಗೆಂದೊಡವ ಬಂದನು ವಿಭೀಷಣದೇವನೋಲಗಕೆ || ೦೭ ಜೀಯ ಬಿನ್ನಹ ಬಂದನುತ್ತರ ರಾಯನಟ್ಟಿದ ದೂತನೆನೆ ತ ಪಾಯಿತೇ ಹೊಗಿಸೆನಲು ಕರೆದನು ಕಲಿಘಟೋತ್ಕಚನ | ವಾಯುತನುಜನ ಸುತನು ಸಾಯಿತರು ಸಹಿನೊಳಗೆ ಹೊಕ್ಕು ನ ನಾಯಿಯುಲಿ ನಡೆತಂದು ಕಾಣಿಕೆಗೊಟ್ಟು ಪೊಡವಟ್ಟ | TV V9 ಬಿಗಿದ ಮರಕತಮಣಿಯ ನೆಲಗ ಟ್ಟುಗಳ ಹವಳದ ಹಲಿಗೆಗಳ ಮಾ ಳಿಗೆಯ ವೈಡೂರ್ಯ ದ ಕವಾಟದ ವಜ್ರ ಭಿತ್ತಿಗಳ | ಹೊಗರಿಡುವ ಹರಿನೀಲಮಣಿವೇ | ದಿಗಳ ಮುತ್ತಿನ ಕಂಬಳದ ಲೋ ವೆಗಳ ಕಾಂತಿಯ ಅಳಿಯ ಲಹರಿಯೊಳಿರ್ದ ನಮರಾರಿ || ೦೧ ವಿಭೀಷಣಘಟಿತ ಚರ ಸಂವಾದ.

0 0 ಇತ್ತ ಬಾರೆ ಕುಳ್ಳಿರೆತ್ತಣಿ ನಿತ್ಯ ಬರವಾರಟ್ಟಿದರು ನೀ ವೆ,ಇವರೇನೆಂದು ನಿಮ್ಮಭಿಧಾನವೇನು ಹದ | ಬಿತ್ತರಿಸಿ ಹೇಡೆನಲು ಕೈಮುಗಿ ಯುತ್ತ ನುಡಿದನು ರಾವಣಾನುಜ ಚಿತ್ತವಿಸು ನಮ್ಮಖಿಳ ಪೂರ್ವಾಪರದ ಸಂಗತಿಯ ॥ BHARATA Von. TV. ೩೦ 14