ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೨ ಶ್ರೀಮದ್ಭಾಗವತವ [ಅಧ್ಯಾ, ೩, ದ್ರಾಜಾ ! ಬ್ರಹ್ಮ ರುದ್ರಾದಿ ದೇವತೆಗಳೆಲ್ಲರೂ ಹೀಗೆ, ತಮಗೆ ತೋರಿದ ಟ್ಟಿಗೆ ಭಗವಂತನನ್ನು ಸ್ತುತಿಸಿ, ತಮ್ಮ ತಮ್ಮ ಸ್ಥಾನಗಳಿಗೆ ಹೋಗಿ ಸೇರಿ ದರು ಇದು ಎರಡನೆಯ ಅಧ್ಯಾಯವ. ) ~-Ananth subray(Bot) (ಚರ್ಚೆ)-~~-~- ( ೬ ಕೃಷಿ,ವತಾರವ್ಯ. ನಿಜಸ್ವರೂಪದಿಂದ ಆವಿರ್ಭ • ಒಸಿದ ಭಗವಂತನನ್ನು ನೋಡಿ ವಸುದೇವ ದೇವಕಿ , ( ಬದು ಕಿಸಿದುದು ) ಓ ಪರೀಕ್ಷೆ : • : ಇಷ್ಟಕ್ಲಿಯೋ ಭಗವದವತಾರಕ್ಕೆ ತಕ್ಕಂತೆ ಸಗುಣವಿಶಿಷ್ಟವಾದ, ಮತ್ತು ಪರ ಮಂಗಳಕರವಾದ ಕಾಲವೂ ಸಹಿತ ವಾಯಿತು. ಮಾವನಿಗೆ ಮೃತ್ಯಸೂಚಕ ಎ, ", ಭಗವಂತನ ಜನ್ಮ ನಕ್ಷತ್ರ ವಾದ - ೩ಣಿಯ ಸಂಧಿಸಿತು' ಸರಾಗ್ರಹಗಳೂ, ಇತರನಕ್ಷ ತ್ರಗಳ ಅನುಕೂಲಸಿನವನ್ನು ಸೇರಿದವು ಕೈಗಳೆಲ್ಲವೂ ಪ್ರ ಸಪ್ರ ವt 4%ರ ಕಾಯಿಂದ ಬೆಳಗ,ತಿರು ವು. ಆಕಾಶವ ಸಿರ್ಮಲ ವಾಗಿ ಪ್ರಕಾಶಿಷ್ಟವಾದ ನಕ್ಷತ್ರ ಸಮೂಹಗಳಿಂದ ಕಂಗೊಳಿಸುತಿತ್ತು. ಪಟ್ಟಣಗಳು. ಗಮಗಳು, ಗೋ-ಕುಲಗಳು. ಇವುಗಳಿಂದ ತುಂಬಿದ ಸಮಸ್ತ ಭೂ ಪಿಯೂ ಮಂಗಳಕರವಾಗಿ ತೋರುತಿತ್ತು ನದಿಗಳಲ್ಲಿ, ಸೃಜದ ಶೋಭಿಸುತ್ತಿದ್ದುವು. ಕೊಳಗಳಲ್ಲವೂ ಕಮಲಕಾಂತಿಯಿಂದ ಲೂ, ವನಗಳಲ್ಲವೂ ಫಲಪ್ತಸಮೃದ್ಧವಾಗಿ, ಭ್ರಮರಝಂಕಾರಗಳಿಂದ ೮, ಪಕ್ಷಿಗಳ ಗಾವದಿಂದಲ,ಕಣ್ಣುಗಳಿಗೂ ಕವಿಗಳಿಗೂ ಆನಂದಕರವಾಗಿ ದುವ ಗಾಳಿಯ ಸುಖರ್ಸ್ಪ್ರವಾಗಿ, ಸುಗಂಧವಿಶಿಷ್ಟವಾಗಿ, ಸ್ವಚ್ಛ ವಾಗಿ ಬೀಸತೊಡಗಿತು. ಬಾಣ ಕ್ಷತ್ರಿಯ ವೈಶ್ಯ ಬ ವರ್ಣಿಕ ಗೃಹಗಳಲ್ಲಿ, ಆದವರಿಗೆ ಇಂತವಾಗಿ ಮಾಗ್ರಿಗಳೆಲ್ಲವೂ, ಪ್ರಕಾಶ ವಿಶಿಷ್ಟವಾದ ಜ್ಞಗಳಿಂದ ಉರಿಯಲಾರಂಭಿಸಿದುವು ಸಾಧುಜನಗಳ ಮತ್ತು ದೇವತೆಗಳ ಮನಸ್ಸಿನಲ್ಲಿದ್ದ ಕಳಂಕವು ಹೋಗಿ, ಆಕಸ್ಮಿಕವಾದ ಒಂದು ಬಗೆಯ ಉಲ್ಲಾಸವು ತೋರಿತು ಜನ್ಮ ರಹಿತನಾದ ಆ ಭಗವಂತನ ಜನನಕಾಲವ್ರ ಸಮೀಪಿಸಿದೊಡನೆ, ಆಕಾಶದಲ್ಲಿ ದೇವದಂದಭಿಗಳು ತನಗೆ