havy ೧೦ ಸತ್ಯಜಿತ್ತು ಚರಿತ್ರೆ. ತಾಂಬರವನ್ನೂ ಕುಪ್ಪಸವನ್ನೂ ಸೆಳೆದುಕೊಂಡು ಇದನ್ನಾ ದರೂ ನೋಡಿ ಕೊಂಡು ಇರೋಣವೆಂದು ಬಚ್ಚಿಟ್ಟುಕೊಂಡು ಅವುಗಳನ್ನು ನೋಡಿನೋ ಡಿ ಆಗೃಪಡುತ್ತಿದ್ದನು. ಸರೋವರದಲ್ಲಿಲ್ಲದ ಕನ್ನಿಕೆಯರಾದರೂ, ಒಬ್ಬ ರ ಮೇಲೊಬ್ಬರು ನೀರನ್ನು ಎರಚುತ್ತಾ, ಪಕಪಕನೆ ಕೇಕೆಹಾಕಿಕೊ೦ ಡು ನಗುತ್ತಾ, ಹುರಡಿನಿಂದ ನೀರಿನಲ್ಲಿ ಮುಳುಗಾಡುತ್ತಾ ಪುನಃ ಏಳು ತ್ಯಾ, ಸರೋವರದಲ್ಲಿರುವ ಸುವಾಸನೆಯುಳ್ಳ ಹೂವನ್ನು ಕೊಯ್ಯು ರಾ ಜಕ೩ ಕೆಗೆ ಕೊಡುತ್ತಾ ಸ್ಪೇಚ್ಛೆಯಾಗಿ ಜಲಕ್ರೀಡೆಯಾಡಿದಮೇಲೆ ಹೋ ತಾಗುತ್ತಾ ಬಂತೆಂದು ಎಲ್ಲರ ಮೇಲಕ್ಕೆ ಬಂದು ತಮ್ಮತಮ್ಮ ವಗ ತನ್ನು ಕೊಂಡರು, ರಾಜಕ೩ ಕಯು ತಾನು ಬಿಚ್ಚಿ ಟ್ಟಿದ್ದ ಪೀತಾಂಬ ರವನ್ನೂ ಕುಪ್ಪಸವನ್ನು ಕಾಣದೆ ಎಲ್ಲೆಲ್ಲಿ ಹುಡುಕಿದರೂ ಸಿಕ್ಕಲಿಲ್ಲ. ಆ ಲ್ಲಿ ಒಂದು ಬಿಲವು ಕೌತು ತು, ಆಗ ರಾಜಕುವರಿಯು ಇತರ ಕ೩ ಕೆಯ ರನ್ನು ಕುರಿತು ನನ್ನ ವ°ಗಳು ಮಾಯವಾಗಲು ಕಾರಣವೇನು, ಈ ಬಿಲದಲ್ಲಿ ಯಾರಾದರೂ ಕಂಡು ಹೋಗಿರಬೇಕು. ಈಗ ನಾನೇನು ಮಾಡಲಿ ಎಂದು ಯೋಚಿಸಿ ಯೋಚಿಸಿ, ಏನೂ ತೋರದೆ ಕೊನೆಗೆ ಬೇರೆ ಯವರದೊಂದುವನ್ಯ ವನ್ನು ಟ್ಟುಕೊಂಡು ಪಲ್ಲಕ್ಕಿಯಲ್ಲಿ ಕುಳಿತು ಪಟ್ಟಿ ಣಕ್ಕೆ ಹ €ಗಿ ಅರಮನೆಯನ್ನು ಸೇರಿದ ಕೂಡಲೆ ತಾಯಿತಂದೆಗಳಿಗೆ ನಡೆ ದವರ್ತಮಾನವನ್ನೆಲ್ಲಾ ತಿದಳು. ಜನಕರಾದರೋ, ಮಗಳನ್ನು ಕು ರಿತು, ಅಮಾ : ಇದು ದೇವತೆಗಳ ಮಾಯವಾಗಿರಬಹುದು, ನೀನೇನೂ ಯೋಚಿಸಬೇಡ, ನಾನು ನಿಚ ಮಾಡುತ್ತೆನೆಂದು ಸಮಾಧಾನವನ್ನು ಹೇಳಿದನು. ಕಡಲೆ ರಾಜನು ಮಂತ್ರಿಯನ್ನು ಕರೆದು ನಡೆದ ಸುದ್ದಿ ಯನ್ನೆಲ್ಲಾ ಹೇಳಿ ಕಾ - ಣವೇನಿರಬಹುದು, ಆ ಬಲವು ಯಾವುದೋ ? ಇದು ದೇವತೆಗಳ ಕೆಲಸವೇ ಆಗಿರಬಹುದೋ ಏನೋ ಎಂದು ಅನುಮಾನ ಪಟ್ಟುಕೊಂಡು ಕಳವಳಿಸುತ್ತಿದ್ದನು, ಸುನೀತಿ ಎಂಬ ಮಂತ್ರಿಯಾದರೆ ರಾಜನನ್ನು ಕುರಿತು, ಪ್ರಭೂ : ತಾವೂ ಈ ರೀತಿ ಯೋಚನಕಲನವಿಲ್ಲ, ಬೆಳಕಾದ ಕೂಡಲೇ ಆ ಬಲವನ್ನು ನೋಡಿ ಆಮೇಲೆ ಯೋಚನೆ ಮಾ ಡಬಹುದು, ಇದು ದೇವತೆಗಳ ಕೆಲಸವಾಗಿ ಕಾಣಬರುವುದಿಲ್ಲ, ಮನು ಹೃನ ಕಲಸವೇ ಆಗಿರಬೇಕು, ಪರೀಕ್ಷಿಸಿ ನೋಡಬೇಕೆಂದು ರಾಜ ನನ್ನು ಸಮಾಧಾನ ಮಾಡಿದನು. ಅತ್ರ ಮರದಮೇಲಿದ್ದ ರಾಜಕುವರ ನಾದ ಸತ್ಯಜಿತ್ತು ಮಹಾರಾಯನಾದರೋ, ಆ ಪೀತಾಂಬರವನೂ , ಕುಪ್ಪಸವನ್ನೂ ತೆಗೆದುಕೊಂಡು ಮರದಿಂದ ಕೆಳಕ್ಕಿಳಿದು ಆ ಉದ್ಯಾನವ ನವನ್ನು ದಾಟಿ ತನ್ನ ಕುದುರೆಯ ಬೆನ್ನಿ ನಮೇಲೆ ಆ ರಾಜಕ೩ ಕಿಯ ವಸ್ಯ ಗಳನ್ನು ಭದ ವಾಗಿ ಕಟ್ಟಿ, ಅಶ್ವಾರೂಢನಾಗಿ ಹೊರಟು ಪುರವಂ ೧ 1 - - 1 : ' ' ' + 1 ' ಮತ' : 14 11 4 =t
ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೨೧
ಗೋಚರ