ವಿಷಯಕ್ಕೆ ಹೋಗು

ಪುಟ:VISHAALAAKSHI - Niranjana.pdf/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

IduLC " ತರ್ತ "5 1574 = -"

KG

(ಜv 1-. | : * [ ] " 1. 3 , 1 1 1 1 ಗಚಿ ಓ.ಕಷickಒಳಸkis ೨ • 1 5 | - 1. ಈP | .ಪ್ರ 2 T | .-' - 234 ' |

: ..

d೭! F+ ಎTF:? .- : : | . - - * - * ||| 1 - ನೆನಪು ಸಿಹಿ “ಹಾಗಲ್ವೇ, ಸ್ವಲ್ಪ ದಪ್ಪಗಿರೋದು-ಗಟ್ಟಿಮುಟ್ಟಾಗಿರೋದು-ಚೆನ್ನು. ... ಆದರೆ, ತೀರಾ.ಕೊಬ್ಬಿದರೆ, ಸಲೀಸಾಗಿ ಓಡಾಡೋಕೂ ಆಗೋಲ್ವಪ್ರ? ಉತ್ತರದಿಂದ ಸಮಾಧಾನಕೊಂಡು, ವಿಶಾಲಾಕ್ಷಿ ಅಂದಳು: “ಹೌದು, ತೀರಾ ತೆಳ್ಳಗೂ ಇರಬಾರದು. ತೀರಾ ದಪ್ಪಗೂ ಇರ ! ಬಾರದು.” ಕಾಫಿ ಕುಡಿಯುತ್ತ, ಒಮ್ಮೆಲೆ ನೆನಪಾಗಿ, ನರ್ಮದಾ ನುಡಿದಳು : “ಮುಖ್ಯ ವಿಷಯ ಹೇಳೋದಕ್ಕೇ ಮರೆತಿದ್ದೆ, ಮೈನಾವತಿ ಬರೆದಿದಾಳೆ. ಈಸಲ ಹೆಣ್ಣಂತೆ., ರೂಪಾ ಅಂತ ಹೆಸರಿಟ್ಟಿದ್ದಾಳೆ ಕ್ಯಾಂಪ್‌ನಲ್ಲೇ ಹೆರಿಗೆ | `ಯಾಯ್ತಂತೆ, ಹೆಸರು ಚೆನ್ನಾಗಿದೆ, ಅಲ್ವಾ?” .. *. ರೂಫಾ ಹೆಸರು ಚೆನ್ನಾಗಿತ್ತು, ಗಿರಿಜಾಬಾಯಿ ಮುಗುಳುನಕ್ಕರು, ವಿಶಾಲಾಕ್ಷಿ ಅಂದಳು. “ಹೂಂ”.... “, “ಹುಡುಗ ಹರ್ಷ-ಹುಡುಗಿ ರೂಪಾ.” * “ತಾಯಿ ಮಗು ಆರೋಗ್ಯವಾಗಿದಾರಾಂತಾ ?”. (ಅದರ ವಿಷಯ ಏನೂ ಬರೆದಿಲ್ಲ-ಆರೋಗ್ಯವಾಗಿರಲೇ ಬೇಕು. [ನಕ್ಕು'ಸದ್ಯಕ್ಕೆ ಎರಡೇ ; ಇನ್ನು ಐದು ವರ್ಷ ಏನೂ ಇಲ್ಲ' ಅಂತ ಬರೆದಿದಾಳೆ ನೋಡಬೇಕು !” ವಿಶಾಲಾಕ್ಷಿಗೆ ಲಜ್ಜೆ ಎನಿಸಿತು. ಆ ದ ರೂ ಅದನ್ನು ತೋರ್ಪಡಿಸದೆ ಅವಳೆಂದಳು: “ಊರಿಗೇನಾದರೂ ಬಲ್ಲಾಳಂತಾ?೫ - [ಆಗಸ್ಟ್ ಹೊತ್ತಿಗೆ ಅವಳು ಇಲ್ಲಿರುವುದು ಸಾಧ್ಯವಾದರೆ'-] “ಮೊದಲೇ ಹೆರಿಗೆಗೆ ಬಂದಿದ್ದು, ಎರಡನೇದು ಅಲ್ಲೇ ಆಯ್ತು, ಇನ್ನು ಯಾಕೆ ಬಡ್ತಾಳೆ, ಇಷ್ಟು ದೂರ? ಚಿಕ್ಕ ಮಕ್ಕಳನ್ನು ಕಟ್ಟಿಕೊಂಡು ಪ್ರಯಾಣ ಬೆಳೆಸೋದು ಕಷ್ಟ ನೋಡು.” . ವಿಶಾಲಾಕ್ಷಿಗೆ ಆ ವಿಷಯ ತಿಳಿಯದು, ಆದರೆ ಗಿರಿಜಾಬಾಯಿ ಅನುಭವಿ, ಅದನ್ನು ಮರೆಯದೆ, ವಿಶಾಲಿಯ ಕಡೆ ಬೀರಿದ ನೋಟವನ್ನು, ಗಿರಿಜಾಬಾಯಿ .ಯತ್ನ ನರ್ಮದಾ ಹರಿಸಿದಳು.. 4 +

  • ೩!: -:

1. 11 1 1 .. ಓ ಮದ::..:* * .... ನ .. ITC೩ °: , ರೂ !! € /: - || --, 11 1 1 - 1 ! ! - || !

      • '-

55RESರ್ಘ;

2°F) . || 1 - 1, || | P|• 2 ೬ | :