2._+1
- 4 +
ವಿಶಾಲಾಕ್ಷಿ L: بیس سبعه سید جميه | F |
- Prr - -
- 1
1 " - 7amm-4, | T - 1 r P 4. • | I " || ೨ corry Leo ° ° 1 === '
- ೧೫೬.
ದುಡ್ಡು ಸುಲಿಯುವ ಡಾಕ್ಟರನ್ನು ಸಾಕಷ್ಟು ಕಂಡಿದ್ದ ಗಿರಿಜಾಬಾಯಿಯ ಆ ಮಾತಿನಲ್ಲಿ ಅಣಕದ ಛಾಯೆ ಅನಿವಾರ್ಯವಾಗಿತ್ತು, : ಅದನ್ನು ಗುರುತಿಸಿದ ಶ್ರೀಕಾಂತನೆಂದ: : “ಥ್ಯಾಂಕ್ಸ್ ! ಬಹಳ ಪವಿತ್ರವಾದದ್ದು, ಹಾಗೇಂತ ಎಲ್ಲರೂ ಹೇಳ್ತಾರೆ.” ಒಂದುಕ್ಷಣ ತಡೆದು ಆತ ಮತ್ತೂ ಅಂದ: “ನಿಮ್ಮ ವೃತ್ತಿಯ ಪವಿತ್ರವೇ. ಆದರೆ, ಪಾವಿತ್ರ್ಯ ಉಳಿಯೋದು, ಮನಸ್ಸಾಕೇನ ನಾವು ಮಾರಿಕೊಳ್ಳದೇ ಇದ್ದರೆ ಮಾತ್ರ.”. ನಾಟಕದ ನುಡಿಯಲ್ಲ-ಪ್ರಾಮಾಣಿಕವಾದ ಮಾತು, , ಆತನ: ಬಗೆಗೆ ಗೌರವ ಹುಟ್ಟಿಸಲು ಅಷ್ಟೇ ಸಾಕಾಗಿತ್ತು; -ಬೇರೇನೂ ಹೇಳಲು ತೋಚದೆ ಗಿರಿಜಾಬಾಯಿ ಅಂದರು: " “ “ಅದು ನಿಜ? ಶ್ರೀಕಾಂತ ಗೋಡೆ ಗಡಿಯಾರದತ್ತ ನೋಡಿ, ಏಳುತ್ತ, ಅಂದ; “ಬಡ್ತೀನಿ, ಕ್ಷಮಿಸಿ, ಹೊತ್ತಾಗ್ತಾ ಬಂತು. ಇನ್ನು ಹೊರಡೋದಕ್ಕೆ ನಾನು ಸಿದ್ದನಾಗಬೇಕು.” ಇದು. - ಶ್ರೀಕಾಂತ ಮಹಡಿ ಹತ್ತಿ ಹೋದಮೇಲೆ, ಕಾಫಿಯ ಲೋಟಗಳೊಡನೆ ಭಾಗೀರಥಮ್ಮ ಬಂದರು, ನಾಲ್ಕು ಇದ್ದುವು. ಮೂರನ್ನು ಟೀಪಾಯ್ಯ ಮೇಲಿರಿಸಿ, “ತಗೊಳ್ಳಿ” ಎಂದು ಬಂದಿದ್ದವರಿಗೆ ಹೇಳಿ, ಒಂದು ಲೋಟವನ್ನು ನರ್ಮದಾ ಮಹಡಿಯ ಮೇಲಕ್ಕೆ ಒಯ್ದಳು ಗಂಡನಿಗೆಂದು... | ಹಿಂತಿರುಗಿದಾಗ ಆಕೆ ಕೇಳಿದಳು: “ಬಿಸ್ಕತ್ತು ಕೊಡಲಾ?” “ಬೇಡ-ಬೇಡ” ಎಂದರು ಇಬ್ಬರೂ, .. .. “ಡಾಕ್ಟರ ಊಟವೇ ತಡ, ಹೀಗಾಗಿ ಸಂಜೆ ತಿಂಡಿ ಮಾಡೋದೇ ಬಿಟ್ಟಟ್ಟಿದೀವಿ, ಮೂರುಹೊತ್ತೂ ತಿನ್ತಾ ಇದ್ದರೆ ಎಲ್ಲಿ ಗುಜ್ಜಾನೆ ಮರಿಯಾಗಿ - ಬಿಡ್ತೀನೋ'ಅಂತ ನನಗೂ ಭಯವೇ.” ಹಳೆಯ ಧ್ವನಿ ಕೇಳಿಸಿದಂತಾಗಿ, ಪರೀಕ್ಷಿಸುವುದಕ್ಕೋಸ್ಕರ, ವಿಶಾಲಾಕ್ಷಿ ಚಿವುಟುವಾತು ಆಡಿದಳು: - “ಯಾಕೆ, ದಪ್ಪಗಾಗೋದು ಇಷ್ಟ ಇಲ್ವೆ ನಿಂಗೆ ?” 1 : ! ===° ° 1 • | L 11 - || ' -.. - -' T | ይህ 1 •° ೨s - - 7' stಲು: sathy: * ಕುಸಿತ -+ II : - '°. ೨ t 1, ,kvಳಿk
- '-' !.
೨.