ವಿಷಯಕ್ಕೆ ಹೋಗು

ಪುಟ:VISHAALAAKSHI - Niranjana.pdf/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

'- - - 1 - Ir .

xxt ... ic: | : P bhat 1.2 : Y | --- --- > | !

  • 'r T

3 | - | | : 4S J* " r 11/13 - R •ksr!' T, ! 24 : 1 1 1 1 1 1 r 11, ul 3 3 | 1 1 1 1 | E Guix, 1. 4 - - si -

: : 239

$ ,* Kirಘ R # - ವಿಶಾಲಾಕ್ಷಿ 'ನೋಡು ಅತ್ತೆ ಬಂದಿದಾರೆ ; ದೊಡ್ಡತೇನೂ ಬಂದಿದ್ದಾರೆ, ಅಂಗಿ ಹಾಕೊಮರಿ”

ಬಂದಿದ್ದವರನ್ನು ಮುರಲಿ ನೋಡಿದ್ದ, ವಿಶಾಲಾಕ್ಷಿಯ ಗುರುತು ಸಿಕ್ಕಿತು. ಬುದ್ಧನಾಗಿ ತಾನು ಕುಳಿತಿದ್ದೆನೆಂದು ಸ್ವಲ್ಪ ನಾಚಿಕೆಯೂ ಆಯಿತು. ಬಳಿಕ ತಾಯಿಯ ಕಡೆ ದಿಟ್ಟಿಸಿದ. - ಸೊಗಸಾದ ಅಂಗಿಯೊಂದನ್ನು ಅವಳು ಆರಿಸಿ ಈ ತೊಡಿಸಲು ಬಂದಾಗ, ಆಕ್ಷೇಪಿಸಲಿಲ್ಲ.

ಅಷ್ಟು ಮುಗಿಸಿ, ಎದ್ದು, ನರ್ಮದಾ ಅಂದಳು: - - “ಅಯ್ಯೋ ನಿಂತೇ ಇದೀರಲ್ಲ! ವಂದನೆ ಸಲ್ಲಿಸೋದಕ್ಕೂ ಮರೆತೆ ನಮ ಸ್ಟಾರ ಗಿರಿಜಾಬಾಯಿ: 'ಬನ್ನಿ.” - - ಗಿರಿಜಾಬಾಯಿ ಪ್ರತಿ ವಂದಿಸಿದರು, ಗೆಳತಿಯ ಜತೆ ಸೋಫಾದ ಮೇಲೆ ಕುಳಿತರು, ಮುರಲಿಯನ್ನು ಹತ್ತಿರಕ್ಕೆ ಕರೆದರು. » ಅಪರಿಚಿತರ ಜತೆ ಹಾಗೆಲ್ಲ ಮಾತನಾಡಬಾರದೆಂದು, ಮುರಲಿ ಗಂಭೀರ ವಾಗಿ ದೂರದಲ್ಲೇ ನಿಂತ. ನರ್ಮದಾ ಅಂದಳು: “ಮಹಾ ತುಂಟನಾಗಿದಾನೆ. ಪ್ರತಿಯೊಂದರಲ್ಲೂ ತನ್ನದೇ ಹಟ.”. “ಈಗ ಚೆನ್ನಾಗಿ ಮಾತಾಡೋಕೆ ಬರುತ್ತೆ, ಅಲ್ವಾ?” ಎಂದು ವಿಶಾಲಾಕ್ಷಿ ಕೇಳಿದಳು. ಆ “ಓಹೋ! ಬಾಯಿ ತೆರೆದರೆ ಮುಚ್ಚಿಸೋದು ಕಷ್ಟ, ಬಿಮ್ಮನೆ ತುಟ | ಬಿಗಿದುಕೂತ ಅಂದರೆ ಬಾಯಿ ತೆರೆಸೋದು ಕಷ್ಟ !” »

ಈ ಮಾತೆಲ್ಲ ತನ್ನನ್ನು ಉದ್ದೇಶಿಸಿಯೇ ಎಂಬುದನ್ನು ಬಲ್ಲೆ, ಎನ್ನುವಂತೆ, ಮುರಲಿ ಹೂಂಕರಿಸಿದ ಬಳಿಕ ತೀತಾ ಏ ತೀತಾ !” ಎಂದು ತನ್ನ ಆಪ್ತಳಾದ - ಸೀತೆಯನ್ನು ಕರೆಯುತ್ತ ಹೊರಟುಹೋದ.

ಪದ “ಇದೇನೇ ಇದು ಹೂವೀಳ್ಯ ಅಂತ ಹೇಳಿಕಳಿಸ್ತೆ,” ಎಂದಳು ವಿಶಾಲಾಕ್ಷಿ; ಗಿರಿಜಾಬಾಯಿ ಯಾರೆಂಬುದನ್ನು ತಿಳಿದುಕೊಂಡು ಭಾಗೀರ ಥ ಮ್ಮ ಒಳ | ಹೋದಮೇಲೆ, : ನರ್ಮದಾ ಗಟ್ಟಿಯಾಗಿ ನಕ್ಕಳು. “ನೀವಿಬ್ಬರೂ ಜತೆಯಾಗಿ ಯಾವತ್ತೂ ಬರೋಲ್ಲ ನೋಡು, ಅದಕ್ಕಾಗಿ .1, " 1 - , - YE | ° yount • n 1 1 YYYTIME? 11 ಇE} : - * L! 1 L 1. - '?! ' .. 1 °F•+++ * 1 T || - **** ಕt2 '! Kh+!, 11 | | k. ..: 3€ : T # s-• : 0 T.