+-+-- ೧೫ರಿ ವಿಶಾಲಾಕ್ಷಿ 41, 1
- ” ..
• • •° ° • T 1 = r ° “ಹೂಂ.” “ಮನೆ ಕೆಸರೇಲಿ, ದೂರವಿದೆಯಲ್ಲಪ್ಪ. “ಇರಲಿ, ಏನು ಮಹಾ?” ವಿಶಾಲಾಕ್ಷಿ, ಕಣಕಾಲ ಯೋಚಿಸಿ, ಅಂದಳು: “ತಾಳು, ಗಿರಿಜಾಬಾಯಿಯವರಿಗೆ ನಾನೂ ಒಂದು ಕಾಗದ ಕೊಡ್ತೀನಿ.” ಇದು ಇನ್ನೆಷ್ಟು ತಡವಾಗುತ್ತದೋ-ಎನಿಸಿತು ಅನಂತನಿಗೆ, ಆತ ಒಳಗೆ. ಬಂದು ವಿಶಾಲಾಕ್ಷಿ ಅದೇ ಕೆಲ ದಿನಗಳಿಂದ ತರಿಸತೊಡಗಿದ್ದ ಇಂಡಿಯನ್ ಎಕ್ಸ್ಪ್ರೆಸ್' ಪತ್ರಿಕೆಯನ್ನು ಎತ್ತಿಕೊಂಡು, ಕೊನೆಯ ಪಂದ್ಯಾಟದ-ಪುಟವನ್ನು ನೋಡುತ್ತ ಕುಳಿತ, ಆದರೆ ವಿಶಾಲಾಕ್ಷಿ, ಎರಡೇ ನಿಮಿಷಗಳಲ್ಲಿ ಬರೆದು ಮುಗಿಸಿ ದಳು, , ದೀರ್ಘಕಾಗದವಲ್ಲ, ಪುಟ್ಟ ಚೀಟ, 'ನಾಲ್ಕು ಗಂಟೆಯ ಹೊತ್ತಿಗೆ ನಮ್ಮಲ್ಲಿಗೆ ಬನ್ನಿ, ಆಮೇಲೆ ಜತೆ. ಯಾಗಿ ಹೋಗೋಣ.' .. :-.- - * - : ' + - - ......... - ** - - • -----ಅನಂತ್ ~~ "", °' +1° ° ° ° r on ° r I | ಮಾರನೆಯ ದಿನ ನಾಲ್ಕು ಗಂಟೆಯ ಹೊತ್ತಿಗೆ ಸರಿಯಾಗಿ ಗಿರಿಜಾಬಾಯಿ ಬಂದರು. “ಒಬ್ಬಳೇ ಬಂದೆ,” ಎಂದರು ಜತೆಯಲ್ಲಿ ಮಕ್ಕಳಿಲ್ಲದುದನ್ನು ಕಂಡು ವಿಶಾಲಾಕ್ಷಿ ಕೇಳಬಹುದಾದ ಪ್ರಶ್ನೆಗೆ ಮುಂದಾಗಿಯೇ ಉತ್ತರವೀಯುತ್ತ.... ನಾಗಮ್ಮ ಗೌರವಿಸುತ್ತಿದ್ದ ಜೀವ, ಗಿರಿಜಾಬಾಯಿ, ವಯಸ್ಸಾದವರು . ವಿಶಾಲಾಕ್ಷಿಗೆ ಹಿರಿಯಕ್ಕನಿದ್ದ ಹಾಗೆ ಅಥವಾ, ತನಗೇ ಒಬ್ಬಳು ಕಿರಿಯ ತಂಗಿ ಇದ್ದ ಹಾಗೆ, ಅನುಭವ ವಿವೇಕಗಳಿಂದ ಮಾಗಿದ್ದ ವ್ಯಕ್ತಿ, ಸಮಾಧಾನದ ಒಂದು ಮಾತನ್ನು ಅವರು ಆಡಿದರೂ ಸಾಕು-ಮನಸ್ಸಿಗೆ ಎಷ್ಟೋ ನೆಮ್ಮದಿ ಎನಿಸುತ್ತಿತ್ತು. - “ಮಗು [ಅಂದರೆ ರಂಗರಾಜ] ಯಾರ ಮಾತೂ ಕೇಳೋದಿಲ್ಲ, ಮುಂದೆ ನಿಮ್ಮ ಯಜಮಾನರು ಈಕಡೆ ಬಂದಾಗ ಅವರ ಕೈಲಿ ನೀವೊಂದು ಮಾತು ಹೇಳಿಸಬೇಕು, ನೀವೂ ಹೇಳಬೇಕು, ಊರಲ್ಲೇ ಇದ್ದು ಮನೆಯ ಜವಾಬ್ದಾರೀ ನೆಲ್ಲ ವಹಿಸಿಕೊಂಡರೆ ಎಷ್ಟು ಚೆನ್ನ ! ಇಲ್ಲಿಯೇ ಯಾವುದಾದರೂ ಕೆಲಸ ಸಿಗ ಲಾರದು ಅಂತೀರಾ ?” 11+&el•olskyಳಿ?"" -t: ೨೬೬೭