ವಿಷಯಕ್ಕೆ ಹೋಗು

ಪುಟ:ಶ್ರೀ ಲಕ್ಷ್ಮೀ ನೃಸಿಂಹ ಸ್ತೋತ್ರ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ನಂದಿನಿ. 4 | « / \ vs • • • • • • • •1 ೮, ಸ್ಮತಿಮತ್. ನರದೇಹಂ ಮೃಗ ವಕ್ಕ° | ವರದತೆ ಸದೆವಂದುದೇಹಳೀ ವಸತಿ ದಿನಾಂ | ತರಣದವತರವಿವುಗಳ | ಸ್ಮರಯಿಪ್ಪುವಸರ್ವಸರ್ವಮೆಂಬಾತ್ಮ ಮದಂ ||೨೬|| F, ಭ್ರಾಂತಿಮತ್. ನರಹರಿಯ ಯಶೋಧವಳಿ | ಮುರೆ ಪರ್ಬ್ಬಿರೆ ಜೊನ್ನವಕ್ಕಿಗಳ ದಪೂರ್ವ೦ || ಹರಿಸಂ ಜನಿಸಿತು ಖೇದಂ || ಸಿರಿದಾಯ್ತಭಿಸಾರಿಕಾ ಜನಕ್ಕೆ ತಮೋಕ್ಷಂ ||೨೭|| ೧೦, ಸಂದೇಹ ಅಮರ್ದೆನುಂ ಸ್ಥಿರಬೇವಿ | ತ್ವಮನಿತ್ತುದರಿಂ ಶುಕಾದಿಗಳಾ ಅಮೃತ | ತ್ವಮನಿತ್ತುದರಿಂದ ಸನ - ಕಮುಖರ್ಗ್ಲಾನಹರಿನಾಮಮೆಂತೋ ಯಥಾರ್ಥ೦ |೨೮|3 ೧೧, ಅಪಹುತಿ, ಭ್ರಗುಪಾದತಾಡನವ್ರಣ | ದೊಗೆದ ಕಿಣ೦ ಶ್ರೀಮನೋಹರಾಂಕಮದರ್ಕ್ಕಿ | ವಗೆನುಡಿಗಳ್ ಚಿಂತೋಷ್ಠದ | ಪೊಗೆ ಸೇದೀ೯೦ತಾಯ್ತು ನೃಹರಿ ಭಕ್ತಾವನದಿಂ |೨೯|| ಹರಿಯಲ್ಲಂ ಶ್ರೀಕ್ಷಣನವ | ತರಿಸಂ ಹರನೆಂತು ತರಣಿ ಸಂಧ್ಯಾರುಣದೊಳ್ || ಇರದಿಂದುವೊಳ್ ಪ್ರತಾಪಂ || ಸುರವೈರಿದವಾಗ್ನಿ ನೈಹರಿಯಾಯ ಮಹೋಗ್ರ° |೩೦|| 1 ಸ್ಮತಿಮತ್, 2 ಭ್ರಾಂತಿಮತ್, 3 ಸಂದೇಹ, 4 ಶುದ್ಧಾ ಪಹುತಿ. ; ಹೇ ಸ್ವಪಕ್ಕುತಿ