ವಿಷಯಕ್ಕೆ ಹೋಗು

ಪುಟ:ಶ್ರೀ ಲಕ್ಷ್ಮೀ ನೃಸಿಂಹ ಸ್ತೋತ್ರ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಲಕ್ಷ್ಮೀನೃಸಿಂಹಸ್ತೋತ್ರಂ. ್ರ \ YY * * * * * * * * *y

  • ** * * ** *% >

೨೮ ಪಯ್ಯಾಯೋಕ್ತ. ಮನೆ ಫಾಲ್ಗಡಲೆ ಭುಜಂಗೇ | ಶನ ಛತ್ರಂ ಕೈದು ನಖಮೆ ಕರುಳ ಟೆ ಹಾರಂ || ಇನಶಕ್ಯಗಳೇ ಲೋ || ಚನಮಾವಂಗೆಂದುಮಿರ್ಕ್ಕವಂ ಮನ್ಮನದೊಳ |೯೭|| ಯಮಿಯ ಕೆಲದೊಳಿಕ್ಕು ೯೦ ಸೃಹ | ರಿಮಂದಿರಂ ನಿನಗದಿಕ್ಕೆ೯ಯಪ್ಪುದು ತುಲಸೀ || ಸುಮತತಿಫಲಾದಿಯಂ ಕೃ | : ತ್ರಿಮವನದಿಂ ತಿರಿತರಲೆ ಪೋಪೇನದರಿಂ ||೯೮y 2 - ೨೯, ವ್ಯಾಜಸ್ತುತಿ. ದುರಿತಾತ್ಮರ್ಕಳುಮಂ ಮು | ಆರನೆಸಗಿದ ವಿವೇಕಮೇಂ ನಿನತಿದು ದೈ || ತ್ಯರುಮಂ ಸಗ್ಗ ಕೆ ಕಳಿಸುವೆ | ನರಹರಿಯಿತ್ತ ಪಯಪಾತ್ರಚಯಕಂ ಸಿರಿಯಂ |೯೯|| 3 ಸಿರಿ ನಿನ್ನರ್ಧಾಂಗಂ ನರ | ಹರಿ ರಿಕ್ತತೆ ರಾಜ್ಜಿಯೆನಗೆ ನೀಂ ತಿಳಿದಂತ್ರೀ || ಪರಿವೃತಮತಿಯಾಂ ನೀನೀ | ಶ್ವರನಾಂ ದೃವ್ಯಾನುಚರನದಿಂತು ವಿಭಾಗಂ ||೧೦೦|| ಸುರ ನೀನಾ‌' ಹರಿದಾಸ೦ | ವರಮಿತ್ತಜನಮಗೆ ಬೆಚ್ಚಿ೯ ನೇತವನತ್ತಲ್ | ಸುರರೆನಲ್ಲಾಯ ವಿನುಂ | ಪೊರೆಯಲ್ವೇದವನಶಕ್ತನೆಲೊಪರಿದಂ ||೧೦೧| : ಗುರುಶುತ್ತೂಪಾಕ್ಷೇಶಮ | ನರಿಮನೋನಿಗ್ರಹಕ್ಕೆ ಯತ್ನಿಸೆ ಷಟ್ಕ ! ರ್ಮರುಜೆಗೆಳಸೆ ಪೇಯುಕ್ತಾ | ಚರಣೆಯನುಳಿವೆ ಗಡ ಭಕ್ತ ಸುಖತ ಮದಂ {-೨೦೨|| 6 1 ವಷೋಭಂಗ್ಯ೦ತರಾಶ್ರಯನಿಬಂಧನಾಸಾಯೋಕ್ತ, 2 ವ್ಯಾಜಬದ್ಧ ಪದ್ಯಾಯೋಕ್ತ, 3 ನಿಂದಾತಿ, 4 ಏಕವಿಷಯಗಗಸ್ತು ತಿನಿಂದೆ, & ಭಿನ್ನ ವಿಷಯಗತನಿಂದಾಸ್ತುತಿ 6 ಭಿನ್ನ ವಿಷಯಗಸ್ತು ತ್ಯಾನಿಂದಿಖಭಿವ್ಯಕ್ತಿ.