ವಿಷಯಕ್ಕೆ ಹೋಗು

ಪುಟ:ನೇಮಿಚಂದ್ರ ನೆಮಿಪುರಾಣಂ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೨ ಕರ್ಣಾಟಕ ಕಾವ್ಯಕಲಾನಿಧಿ ವ ಆಸಮವಸರಣಕ್ಕರ್ಹದ್ಯಾಸನುಂ ವಂದನಾಭಕ್ತಿನಿಮಿತ್ತ ಪುತ್ರ ಮಿತ್ರಸಮೇತನಾಗಿ ಪೋಗಿ ವಿಮಲವಾಹನಜೆನಪತಿಯಂ ಪ್ರದಕ್ಷಿಣ ಗೆದ್ದು ಪೂಜಿಸಿ ಪೊಡೆವಟ್ಟು ದನ್ನು ಮುಂ ಕೇಳು ಸಂಸಾರಶರೀರನಿರೋ ಗದಿಂ ಬೇಗಮಪರಾಜಿತಂಗೆ ರಾಜ್ಯನುಂ ಕೊಟ್ಟಯ ವರರಸುವುಕ್ಕಿ ರಸು ತಪೋಂಗನಾಲಿಂಗಿತನಾದಂ. ಅದರ್ಕೆ ಪುರುಡಿಸಿದಂತೆ ಜಿನದತ್ತೆಯುಂ ಸಂಯಮದಿಯುಂ, ಅಪರಾಜಿತನುಂ ಸಮ್ಯಗ್ಗ ರ್ಶವಾದಿ ಶಾವಕವ ತಂಗಳ ನಳಂಕೃತನಾಗಿ ಪೋಲೈ ವಂದು ಪರಿಜನದ ಮನಕ್ಕೆ ತಂದು ತಂತ್ರಾವಾಸ ದೊಳ್ ಬರಂಗೆಯು ದೃಢೀಪಾಲನಮನಪ್ಪುಕೆಯ್ಯ, ತೀಡುವ ಗಾಳಿಯುಂ ಸೆಯ ದುಮೇಲುದವಂಜಿ ಸಣ್ಣ ೪೦ | ಕೊಡಗಮಿಕ್ಕಿದಲ್ಲದೆ ಕದಿ೦ಕೆದ್ದು ಪೆಂಡಿರ ಪೊನ್ನ ಮಾಲೆಯುಂ || ಸೂಡಿಯ ಬಟ್ಟೆ 'ವೋಪಳಗಿವನ ರಥಾಂಗಿಕೆಯೊಳ್ ರಫಾಂಗಮುಂ | ಕೂಡದೆನಿಸ್ಸದಾಜ್ಞೆಯಪರಾಜಿತಭೂಪನ ರಾಜ್ಯಲಕ್ಷ್ಮಿಯಾ 11 ೪೩ || . ನರಪತಿಯಾಜ್ಞೆಗೆ ಬಿಸಿಲೋ | ಸರಿಸಿರ್ದುದು ಕಲ್ಪದಂಧಕಾರಮನೆನೆ ಕೆ೦ !! ಬರಲ ರುಜಿ ನೀಲರುಚಿಯೊಳ್ | ಬೆರಸಿರ್ಪುದು ದೇಶದೊಳಗೆ ತನ್ನಸುತನಾ (83|| m ತಲ್ಲಣಿಸಿ ನೆಗ ಸಾರ | ಮಲ್ಲನ ತೇಜಕ್ಕೆ ತನ್ನ ಕೌರವಂ ವಸುಧಾ | ವಲ್ಲಭನ ದೇಶದೊಳ್ ದಿನ ! ವಲ್ಲಭನಿಡಲಣ್ಮನನುದಿನಂ ಕುಮುದಿನಿಯೊಳ್ j೪೫| ವ|| ಎನಿಸಗ್ಗ ಳಿಗಳಿಗೆ ನೆಲೆಯಾಗಿ ಸ್ಪಶ್ರೀಮತಿ ಪ್ರೇಮಪರವ ಶಾಪಂಗನಪರಾಜಿತಂ ರಾಜ್ಯಲಕ್ಷ್ಮಿ ವಿರಾಜಿತನಾಗಿರ್ಪ್ಪನ್ನೆಗಂ ವಿಮಲವಾ ಹನನುಮರ್ಹದಾಸನುಂ ನಿರ್ಮಲಿತಕರ್ಮರಾಗಿ, -~-- -- -- ಪಾ-1, ಗ, ಮೆಲ್ವುದ. 2. ಗ, ಬಟ್ಟ. 3. ಗ, ಯಿ,