ಪುಟ:ನೇಮಿಚಂದ್ರ ನೆಮಿಪುರಾಣಂ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

da ಟ ಟ ಡಿ ವ| ವ ನೇಮಿನಾಥ ಪುರಾಣಂ ಕನಕಾಂಗಚ್ಚ ವಿಪರಾಗಚರಣಂ ನೀ೪ಾಳಕಂ ಜಾತಿವ | ಪ್ರನಖಂ ಮೌಕಿಕಕಾಂತಿವಂತನಿಕರಂ ಬಾಳಿಪ್ರನಾಳಾಧರಂ | ವನಿತಾಸಂಕುಲವೆಪ್ಪೆ ಕಣ್ಣ ಬೆಳಗಿಂ ಕ' ಪುಗುಂ ಕಾಮದೇ ! ನನ ಭಂಡಾರದ ಬಾಗಿಲಂ ತೆರೆದವೊಲ್ ಭೂಪಾಲಕೇಳಿಗೃಹಂ ೩ | - ವ! ಅದಂ ಕಂಡರ್ಹದ್ದಾಸದೇವಂ ಕಾಮದೇವಂಗೆ ಪಟ್ಟಂಗಟ್ಟಿ ಕೊಟ್ಟ ರಾಗರಾಜ್ಯಕ್ಕೆ ತೆಲ್ಲಂಟಿಯಾಗಿ, - ಮುದದೆಸೆದಿರ್ಪ ಬದ್ದವಣಮುದ್ರವಣಂ ರಿಜೆ ಪಟವಾಟವೆ || ತಿದ ಗುಡಿ ತೊ ದೆಣಂ ಸಸಿ ಮೊಸರ್ ಪಸೆ ಸೇಸೆ ವಿಳಾಸಿನೀಜನಂ || ಚದು ಕಮಿಡ್ಡುಗಟ್ಟೆ ವದನಂ ರಿಪುನಾರಣನೆತ್ತಿ ಕಟ್ಟಿ ಕೆ | ಟ್ಟದನಪರಾಜಿತಂಗೆ ಪರಮೋತ್ಸವದಿಂ ಯುವರಾಜಪಟ್ಟಮಂ ೩೯ ಒಂದಡಿಯಿಟ್ಟುದು ಸರಿ ನೃಪ || ನಿಂದಸರಾಜಿತನೊಳಸೆವ ಪೊಸಜವ್ವನಗೋಳ್ || ಬಂದ ಬಸಂತದೊಳ ಡಿಯಿಡು | ವಂದದಿನುತ್ಸವದೊಳಿರ್ದ ಸಿರಿ ಸರಸಿಜದೊಳ್ | ||೪೦|| ವ ಅಂತು ಸುಖವಿಭರಾಜ್ಯಭಾರನುಂ ಕಾಲವಿಭಕವಿಭಾ ರನುವಾಗಿ ಪಂಜರದಿಂದರೆನುಸುಳ್ಳ ಶಕುಂತನಂತೆ ಭೂಕಾಂತನಿರ್ವಿನ ಎಂದುದಿವಸ, ತಂದೆಳೆಗಳನೆಂಬಮರ್ದಿನ | ತಂದ ಅನುಗುಲುತ್ತುವೊಂದು ಜಳಧರಪಟಳಂ | ಬಂದುದೆನೆ ಸಮವಸರಣಂ || ಬಂದುದು ಭೋರೆಂದು ವಿಮಲವಾಹನದೆನಾ |8o| ನೀಲದ ನೆಲಗಟ್ಟಿ ಮಣಿ | ಧಲೀಸಾಳಂ ಪ್ರಲಂಬಪಲ್ಲವಮೆಸೆಗುಂ | ಭೂಲಲನೆಗೆ ಬಿದಿಯೆತ್ತಿದ | ವೀಲಿಯ ಕೊಡೆಯಂತೆ ಸಮವಸ್ಪತಿ ಚೆನಪತಿಯಾ ||೪೨] ಪಾ-1, ಗ, ಕಾ.