ಪುಟ:ನೇಮಿಚಂದ್ರ ನೆಮಿಪುರಾಣಂ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕಾವ್ಯಕಲಾನಿಧಿ ಗ್ಯಾರಣವನೇ 'ಸಿತ್ತು! ಗ || ಜಾರೂಢಿಢಿ ರಾಜರಾಜಾಜನಾ ||೩೩|| ಆಕುವರಂಗೆ ಭಾಜನೆ ಲಿಪಿವಜದೊಳ್ ಪದನಿದ್ದಿಪಾಟವಂ || ವ್ಯಾಕರಣಂಗಳಮತಿಯಳ೦ಕೃತಿಯೊಳ್ ಪರಸಕ್ಷದೂಷಣಾ || ಲೋಕನದುರ್ಕು ತರ್ಕದೊಳಭಿಜ್ಞತೆಯಾಗಮದೊಳ್ ಪ್ರಸನ್ನ ೨: | ಲಾಕವಿತಾಗುಣಂ ಸಕಲಭಾಷೆಯೊಳಾದುದು ತ‌ಜ್ಞರಂಜನಂ fi೩೪|| ವjಅಂತು ಸಕಳ ಶಾಸ್ತ್ರ, ರಸಾಭ್ಯಾಸನತಾಣ ಶ್ರೇಣೀಕರಣ ನಿರ ತಿಶಯನಿತಿತಾಗಪರಾಕ್ರಮನುಂ ಚಿರಾರೂಢಮೌವನನುಮಪ್ಪ ಮಗ ನಂ ಕಂಡು, ತದೀಯಪಾಣಿಪಲ್ಲವಮನನು ರಸಕನ್ಯಾ ಕರಕಿಸಲಯದೊಳ್ ತೊಡರ್ಚಲ್ ಬಗೆದು, ಭಗವದಹನ ಪೂಜಾಪೂರ್ವಕನರ್ಹದಾಸನಪೂರ್ವ ನಿವಾಸನಂ ಪೂರ್ವಭವಪವಪ್ರೇರಿತವುತಿಯಪ್ಪ ಪಿ ತಿವತಿಯೆಂಬ ರಾಜಕುಮಾರಿಯೊಡನೆ ಮಹೋತ ವದಿಂ ಮದುವೆಮಾಡಿ, ಅಂಗಜಮಂತ್ರಸಿದ್ದಿ ವಡೆದಂತಿರೆ ಮೂಾಂಬೋಣರಾಗಿ ಬೆಳಜಾ | ಳಂಗಳ ನಿಲ್ಕುಗಂಡುವುಕುವಾರಿಯ ಕಣ್‌ಮಿದುಂಬಿಯಾಗಿ ಸೊ || ರ್ಕಿಂಗೆ ಸರೋಜದೊಂದು ಸವಿಗಂಡುವು |ಬಾಳಚಕೋರನಾಗಿ ಬೆ | ೪ಂಗಳ ಸುಗ್ಗಿ ಗಂಡುವುಕುಮಾರನ ಕಾಂತಿಮುಖೇಕ್ಷಣಂಗಳ೪ ||೩೫|| ತುಲುಗೆವೆನಿಂದು ನೋಡೆ ಕಡೆಗಣ್ಣಿದಿರ್ಗೊಳ್ಳವಡೆ ಪೊಕ್ಕು ಸೈ | ಸೆಲುಗಿದಿರ್ಗೊಳ್ ಸೋಂಕು ನ೪೪ದಿರ್ಗೊಳ್ಳತೊಡಂಕಿನಪ್ಪು ಬಾ || ಯತೆಯಿದಿರ್ಗೊಳ್ಯಚುಂಬನವಲಂಬಿದಿರ್ಗೊಳ್ಳುದುಮಿರೆ ) ದಪ್ಪಿ ಕಾ| ಆಯಿದಿರ್ಗೊಳ್ಳಲಲ್ಲೆಯಿದಿರ್ಗೊಂಡುದುಕೂಟದಕಾಯುಮೋಪರಾ| * ವ|| ಅದಲ್ಲದೆಯುಂ, ಅರಮಗನಿರ್ಪನೋಲಗದೊಳೋಲಗಕಾರ್ತಿಯ ರಗಿಟ್ಟ ಕ || ಪುರದ ಪರಕ್ಕೆ ಬಿರ್ದರಕ್ಕೆ ಸೂಸಿದ ಕುಂಕುಮರೇಣುಗೊಕ್ಕ ಕ || ತುರಿಯ ರಜಕ್ಕೆ ಪಾಯಲೆಡೆಯಿಲ್ಲದ ಕರ್ಪು ಕೆರಳು ದರ್ಪಕಂ | ತಿರಿಪುವ ಚಕ್ರದಂತೆ ತಿರಿಯುತ್ತಿರೆ ಮೇಲೆ ದಾಳಿವಾಳಗಳ ೩೭|| ಪಾ-1, ಕ, ಗ, ಸುತ್ತೆ. -೨ |