ನಳಚರಿತ್ರೆ' ಟಿವಿ ೪೪ - . ೪೫ ಮಂದಗಮನೆಯ ಕಂಡಿರೇ ಏ | ನೆಂದು ನುಡಿದಳು ಸತಿಯ ಬಗೆಯೇ ? ನೆಂದು ಕೇಳಲು ನನಗೆ ಬ೪ಹಿಂತೆಂದುದಾ ಸಕ್ಸಿ ! ಮಾನವಾಧಿಸ ಕೇಳು ಮನದನು | ಮಾನವನು ಬಿಡು ಗುಡಿಯ ಕಟ್ಟಿಸು | ನೀ ನೆನಸಿದಿಷ್ಟಾರ್ಥಫಲ ನಿದ್ದಿ ನಿಮದಿನ್ನೇನು | ಮಾನನಿಧಿ ನೀ ಮುನ್ನ ಮಾಡಿದ | ನೂನಸುಕೃತದ ಫಲವೊ ನಿನ್ನನೆ | ಜಾನಿಸುವಳನವರತ ಮನ ಬೆಲ್ಲವಾಸತಿಗೆ ! ಆ ತಳೋದರಿ ನಿನ್ನ ಮೇಲಣ || ಪ್ರೀತಿಯಿಂದೊಲಿದಂತರಂಗದಿ || ಕಾತರಿಸುತಿಹಳಂಗಭವನುಪಟಳದಿ ಕಡುನೊಂದು | ಧಾತುಗುಂದಿದಳಾತರುಣಿ ಮನ | ಸೋ'ತು ಹಂಬಲಿಸುವಳು ನಳನೃಪ | ನಾತನೆ' ಪತಿಯೆಂದು ನಂಬಿಹೆನೆಂದಳಿಂದುಮುಖಿ | ಎಲೆ ನೃಪತಿ ದಮಯಂತಿಯನು ನಿನ | ಗೊಲಿಸಿ ಬಂದೆನು ಭಾಷೆ ಸಂದುದು | ಲಲನೆಯನು ನೀ ಮದುವೆಯಾಗಿಂದೆನ್ನ ಕಳುಹನಲಾ | ಬಳಲಿದಿರಿ ನಮಗೋಸುಗವೆ ಬಲು | ಹಳುವದಲಿ ಹಿರಿದಾಗಿ ಮನದಲಿ || ತೊಳಲಿದಿರಿ ಸಾಕಿನ್ನು ಗಮನಿಸಿಯಿಂದು ಬಿಟ್ಟ 182 ಕೇಳು ಪಾಂಡವತನಯ ರಾಜಮ | ರಾಳ ತೆರಳಿದ ಬಳಿಕ ನಳಭೂ | ಪಾಲನಿತ್ತಲು ಬಂದು ಪೊಕ್ಕನು ತನ್ನ ನಗರಿಯನು || ಅಳುಮಂದಿಯ ಕಳುಹಿ ಮನದ ವಿ | ಶಾಲವಿರಹದ ತಾಪದಲಿ ಮಿಗೆ | ಕೇಳಮೇಳವಿನೋದವಿಭವವನುಳಿದನಾನೃಸತಿ ! ೪೬ ೪y
ಪುಟ:ನಳ ಚರಿತೆ.djvu/೨೭
ಗೋಚರ