ಪುಟ:ಇಂದ್ರವಜ್ರ.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

49 ಮಾರಿರಬಹುದೆಂದು ವಿಚಾರಿಸುತ್ತಿದ್ದನು. ವಾರಣೆಯದಿನ ಆ ಕಿಯೋ ದೀನನಾಗಿ, ದಿಗಂಬರನಾಗಿ, ಆರಂಗಮಂಟಪಕ್ಕೆ ಬಂ ), ವಿಕ್ರಮನು ಅದನ್ನು ಕಂಡು ಮತ್ತಷ್ಟು ವಿಸ್ಕಿ ತನಾಗಿ, ಯ್ಯಾ, ನೀನಾರು ? ನಿನ್ನೆ ರಾಜಕುಮಾರನಂತಿದ್ದ ಈದಿ ಕುಕನಂತೆ ಕಾಣಲು ಕಾರಣವೇನು ? " ಎಂದು ಪ್ರಶ್ನಿಸಿ , ಅವನು'ಜಜೆ ಕಾರಣ' ಎಂದನು. ಏಕಮನು (ಜ ಡುವುದು ಪಾಪವೆಂದು ನಿನಗೆ ತಿಳಿಯದೆ? ಎಂದನು, ಅವನು ದರಿಂದಲೇ ನನಗೆ ಜೀವನ?” ಎಂದನು. ಆವೇಳೆಗೆ ಯಾರೋ ಮಾಣಿಕರಿಬ್ಬರು ಆದೆವಾಲಯದೊಳಕ್ಕೆ ಬಂದು ಕುಳಿತು +ಂಡಿದ್ದರುಅವರಲ್ಲೊಬ್ಬನು ಮತ್ತೊಬ್ಬನನ್ನು ಕುರಿತು, ೩ನೆ, ಈ ಗೋಡೆಯ ಮೇಲಿನ ಪ್ರಶಾಚಲ್ಲಾಪೆಯ ಶಿಲಾಶಾಸನ ಈ ದೇವಾಲಯದ ಈಶಾನ್ಯ ಭಾಗದ ಗವಿಯಲ್ಲಿ ಚಿನ್ನ ರನ್ನ ೦ದ ತುಂಪಿದ ಕೊಡಗಳು ಮರಿವೆ, ಅವುಗಳ ಬಳಿ ಭೋಗವೇ ನ ಪ್ರತಿಮೆಯೊಂದಿದೆ. ನಿನ್ನ ಕಂತರಕದಿಂದ ಅದನ್ನು ಪ್ರೊ ದರೆ ಆಕೊಡಗಳು ನಿನ್ನ ವಶವಾಗುವುವು' ಎಂದು ತಿಳಿಸು S. ” ಎಂದು ಹೇಳಿದನು, ವಿಕ್ರಮನು ಅದನ್ನು ಕೇಳಿದೊಡೆ - ಆ ಗವಿಯೊಳಕ್ಕೆ ೪ ದು, ತನ್ನ ಕೊರಳನ್ನು ಕತ್ತಿಯಿಂದ ದು, ರಕ್ತವನ್ನು ತೆಗೆದು, ಭೈರವಮೂರ್ತಿಯಮೇಲೆ ಚೆಲ್ಲಿದ ಭೈರವನು ಪುತ್ಯಕ್ಷನಾಗಿ ಆ ಧನವನ್ನು ವಿಕುನಿಗೆ ಅದೃಶ್ಯನಾದನು, ವಿಕ್ರಮನು ಅದನ್ನು ಆ ಜೋಜಗಾರನಿ ಕೊಟ್ಟು, ಇನ್ನು ಮೇಲೆ ದೂತವಾಡದಿರೆಂದು ಅವನಿಗೆ ಹೇಳಿ, ಚೆ ಬಂದಂತೆ ಹೊTಟು ಹೋದನು, ನೀವೂ ಹಾಗೆ ಮಾಡಿರು ' ? ?? ಭೋಜನು ಏನೂ ಹೇಳಲಿಲ್ಲ.