ಪುಟ:ಭಾವ ಚಿಂತಾರತ್ನಂ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

66 ಭಾವಚಿತಾರತ್ನಂ [ಸಂಧಿ ಶ್ರೀಕಾಳಿಯಾದಿಶೈವಂಗೆಗೆದು ಶಂಭುಗಿರಿ | ಜಾಕರುಣವಂ ಪಡೆದನೇಕಮಹಿಮೆಯ ಮೆಅದು | ಕಾಕುಜೈನರ ಕೊಲ್ಯ ಪದದೊಳವದಿರಿಗೆ ಕೂಲಂಗಳಂ ಸವೆದಿರಿಸಿದ || ಆ ಕುಲಚ್ಚರೆಯಂಗೆ ಪಂಚಾಕ್ಷರಿಯನು | ಲೋಕಗುರುವಹ ಪಿಳ್ಳೆನಯನಾರು ಸದ್ದು ಣಾ | ಸ್ಫೋಕಸತ್ಯೇಂದ್ರ ಚೋಳನ ಕಥೆಯನೊರೆದುದಂ ಪೇಳ್ವೆನಾಲಿಪುದಧಿಕರು | {೪೪ ಜಿಆದಲೆಯನಾwಳಗ್ಗದ ಬಗ್ಗೆ ಸಿರಿವಣ್ಣ | ನೆe ತಳೆದ ಬಿಸಜಗಳೂ ತುಣಿಯುತಿರ ಕಣ | ಹಜಮೆಗಳಿಗುಣಿಸೀವ ಪೊಂದಾವರೆಗಳೊ ಮೇಣ ಜಕುವರರಸುವೆನಿಸುವ || ಮಅಲಂಚವಿಂಡಾಡುವರ್ವನ ಹೇಣಿನಲಿ | ಮೇವ ಹೃದ್ಧಿಯ ಮಹತ್ತಿನ ಪಾದಪದ್ಮಂಗ | ೪ು ಬಿಡದೆ ನೆಲಸುಗೆನ್ನೆರ್ದಗೊಳನೊಳಗೆ ಜಾನನಲುಗಂಪನು ಬೀಜುತೆ |೪೫J ಇದು ಸಕಲಭಕ್ತಸದಸಂಕೇಜರೇಣುಮ || ಸ್ವದ ಮಲ್ಲಣಾರ್ಯನಾಟ್ರಮಾಂಕಂಗೆ ಬೆಸ | ಶಿವ ಭಕ್ತ ಸತ್ಯೇಂದ್ರ ಚೋಳಕೃತಿ ಭಾವಚಿಂತಾರತ್ನವಮುಲಕರ್ಣ | ಹೃದಯುಮಸ್ತಕವದನಸರ್ವಾಂಗಸೌಖ್ಯಕಾ | ಸ್ಪದವಖಿಳ ಸುಜನರ್ಗೆ ಪಂಚಾಕ್ಷರಿಯ ಮಹ | ತ್ಪದ ಬೋಧೆಯೆಂದೋದಿದೊಡೆ ಕೇಳಿದಿಷ್ಟಾರ್ಥಸಿದ್ದಿ ಸರ್ವರಿಗಪ್ಪುದು | ೬ || ಮೊದಲನೆಯ ಸಂಧಿ ಸಮಪ್ಪಂ