ಪುಟ:ಭಾವ ಚಿಂತಾರತ್ನಂ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎರಡನೆಯ ಸಂಧಿ ಸೂಚನೆ | ಪಾವನಚರಿತ್ರನುತ್ಸವಕಲ್ಪವೃಕ್ಷ | ಭೂವಿನುತಸತ್ಯೇಂದ್ರಬೋಳಧರಣೀಶ್ವರಂ | ದೇವದೇವನ ಚರಸೇವೆಯಿಂ ಸುಖದಿಂದ ರಾಜ್ಯವಾಳುತ್ತಿರ್ದನು 1 ನೇವಳದ ಮಣಿದು ಸೆಡೆವರಿಳ್ಳು ಮಾರ್ಪೊಳವ | ಸಾವಿರ ನಿಜಾಂಗದಬಲೆಯರ ಸವತಿಯರೆಂದು | ದೇವ ನಿಮ್ಮಂ ಪೊಕ್ಕು ಬಗೆಯೊಳವು ಕರವೆತ್ತೆ ಕಾಣುತಿವರಿಂದನನ್ನ ? ಈ ವಿಧಿಗೆ ವಲ್ಲಭಂ ತಂದನನ ತುಂ ಮುಳಿಯ || ಮಾವ ತೆಗೆದಾರಸಾತಳಕಿಟ್ಟು ಪೋದರಾ | ಭಾವಕಿಯರೆಂದಗಜೆಯಂ ತಿಳಿಸಿದಮರಗುಂಡದ ಮಲ್ಲಿನಾಥ ಶರಣು ! - ಎಲೆ ಕುಲಚ್ಚರೆಯ ಕೇಳೋ ಮೋರ ವಿರ್ಪ ಭೂ | ತಲವಿಳಾವೃತವರ್ಷವದ ತೆಂಕಲು ನಿಷಧ | ಕುಲನಗ ಎಕ್ಕ ಹರಿವರ್ಷವಂತಾ ಹಿಮದ ಶಿಖರಿ ಕಿಂಪರುಷವರ್ಪ೦ || ಸಲೆ ಮೆಆವುದಿಂತ, ಹಿಮವನ್ನ ಗೇಂದ್ರಂ ಪೂರ್ವ | ಜಲಧಿ ಪಶ್ಚಿಮವಾರ್ಧಿಗಳ ಕೂಡಿಕೊಂಡು ನಿ | ರ್ಮಲಶಿವನ ಮಾವನೆನಿಸುವ ಬಿಣ್ಣಿನಿಂದೆಸೆವುದದು ದಕ್ಷಿಣದೊಪ್ಪುಗುಂ || ೬ ಉತ್ತಾನಾದನೆನಿಸುವ ರಾಜಋಷಿ ಮೊದಲು | ಪೆತ್ತ ಭರತಂಗೆ ಹಿಮವಂತದಿತ್ತಣ ಧರೆಯ | ನಿತ್ಯ ಕತದಿಂದ ಭಾರತವರ್ಷವೆನಿಸಿತದeಾಕಾರವೆಂತೆಂದಡೆ | ಬಿತ್ತರಿಪೆನಿನಕುಲದ ನೃಪನೆಂಬ ಕಾವಂಗೆ | ತೆತ್ತು ಮನಮಂ ಭೂವಿರತಿ ಪುರುಪ್ರಧನುವನ ) ಜ್ಯೋತಿಕೊಂಡಳೋ ತನ್ನ ಪೇರುರದೊಳನೆ ಬಿಗಿದ ಬಿಲ್ಲಂತೆ ಮೆಅದಿರ್ದುದು | ೩ ಮಣಿ ಸರ್ಪ ನಕ್ಷತ್ರ ಧೇನು ಗಿರಿ ತರು ಸರ್ವ | ಗುಣ ಮಂತ್ರತತಿಯೊಳಸದಿರ್ಪ ಚಿಂತಾರತ್ನ | ಫಸ ಚಂದ್ರಮ ಕಾಮದುಘ ಮೇರು ಸುರವೃಕ್ಕೆ ದಾನ ಪಂಚಾಕ್ಷರಿಗಳ ! ಗಣವೆಂತು ಘನವಧಿಕಮುಖ್ಯಾಗ್ರತಮಮುಖಾ | ಗ್ರಣಿ ಮಹತು ಶ್ರೇಂಗಳಪ್ಪತೆ ಭರತಧಾ | ರಿಣಿಯ ನಾನಾಥೇಶಕಿದು ಭಾಗ್ಯನಿಧಿಯೆನಿಸಿ ಚೋಳದೇಶಂ ಮೆಆದುದು !