ಪುಟ:ಭಾವ ಚಿಂತಾರತ್ನಂ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ ಭಾವಚಿಂತಾರತ್ನಂ [ಸಂಧಿ ನರಕಬಂಧಂಗಳಂಬಿವು ಕೊಳಗುಳಂಗಳೊಳು | ಪರಿಕಿಸಲ್ಕಿಟ್ಟಿಯೇಆಂಬುದು ಮಹೀಜಕರಿ | ತುರಗಂಗಳೊಳು ದೇಹಿ ನಾಸ್ತಿ ಕಬ್ಬಂಗಳಬಲಾಜನದ ಮಧ್ಯದಲ್ಲಿ 1 ಅರಿಯೆಂಬ ನುಡಿ ಕೆಟ್ಟಳ್ಳು ನುಡಿದು ತಪ್ಪುವುದು | ಗರುಡಿಯೊಳಗ ಮಗಳೆಂಬ ನುಡಿ ನಾಡೆ ಭೂ | ಧರಕುಲಂಗಳೂಳಿದಿರುದಲೆವಾತು ಕನ್ನಡಿಯೊಳಲ್ಲದಾನಾದೊಳಿಲ್ಲ || ವಿನುತಹಂಸವಳಿಯು ನದಿಗಳಿಂದಮದು | ವೆನಿಸುವ ತಟಾಕಂಗಳಂ ಕುಜದ ಪಟ್ಟಿಯಿಂ | ದನುಪಮಬುಧರ್ಕಳಿರ್ಪಗೃಹಾರಂಗಳಿಂ ಗುರುಕುಲಾಡರ ಪುರಿಗಳಿ೦ || ಘನಕವೀಶರ ರಾಜಧಾನಿಗಳಿನಸಿತಕಂ | ರನ ನಗರಿಗಳಿನಹಿತವಿಧುರಾಹುವೆನಿಪ ಬಿರು | ದಿನ ಕೇತುವಗ ಪತ್ತನಂಗಳಿಂ ದೇಶಂ ನವಗ್ರಹಾತ್ಮಕವೆನಿಸಿತು | ಸರಿಜನಹರ್ಪವಿಸ್ತಾರಿ ಸುಖಸಂಕಧಾ || ಕಾರಿ ಬಜನೆರ್ದಗಂ ಕತಾರಿ ಬೆಳೆಸಿರಿಯ ಭರ | ಭಾರಿ ಕುಶ್ರಮಸಂಘವೈರಿ ಜಲಚರಗದಾಧಾರಿ ಕಾಲಾರಿತಿವನ 11 ನಾರಿ ಗಂಗಾಂಬಾವತಾರಿ ದುರ್ಯೋಪ್ರಸಂ | ಹಾರಿಯೆಂದೊದಗುವತಿ ಭೇರಿಯಾರ್ಭಟೆ ವೀಚಿ | ಧಾರಿ ಬಹುಮಾರ್ಗಪಚಾರಿಯಾನಾಡ ಕಾವೇರಿ ಭೋರ್ಗರೆದೆಸೆದುದು | ಮೂಡೆಗಟ್ಟಿ ಕಟ್ಟಿ ಹುಡುಕುನೀರೊಳೆ ಮೆಟ್ಟಿ | ಕಾಡುತಿಹ ಸಾಮರರ ಕೈವಿಡಿತೆಗೊಳಗಾಗಿ | ನಾಡೆ ಸಂಕವ ಪುಗುತ್ತೆರ್ದೆಯೊಡೆದು ಪುಲ್ಕರ್ಚಿ ಕಂಟಕಂಬಡೆದೆವಿನ್ನು | ರೂಢಿಸಿದ ಕಾವೇರಿಯಿರ್ಕೆಲನೊಳಿರ್ದು ಶ3 | ಚೂಡಂಗೆ ಸಲ್ಪ ಪೇರಿಯಂ ಪಿಡಿದವರ || ಕೂಡೆ ಬಾಯಿಡಿಸದಿರೆವೆಂಬ ಕಳವೆಯು ಮಡಿಯು ಸಾಲುಗಳು ಸಲೆ ಮೆಅದುವು!! V ನಡೆ ಮಂದವಾಯ್ತು ನಡುಗಡಸತ್ತು ಬಡತನಂ | ನುಡಿ ಮೆಲ್ಲನಾಯ್ತು ಕುವೆಯ ಮರಿಗಳಂ ಕಾವ | ಮಡದಿಯರ್ಗೆನುತೆ ಮುತ್ತಿಡುವು ತಲೆಯಂ ತುಂಬಿ ಕೋಕಂಗಳೆರ್ದೆಯಡರ್ದೆವು ಅಡಿಗೆ ತೊಡಕಾದುನಂಚೆಗಳಿದೇ ಕಾಲವೆನು ! ತೊಡನೆ ಗಿಳಿವಿಂಡು ಗರ್ದೆಯು ಸೂಚಿಗೊಳ ಕಿತ್ತು ! ಪಿಡಿದು ಕರಕಂಜದಿಂದರಲ್ಲಿ ನೆಟ್ಟವನಿಡುವರಾಶಶಿಮುಖಿಯರು || M