ವಿಷಯಕ್ಕೆ ಹೋಗು

ಪುಟ:ಭಾವ ಚಿಂತಾರತ್ನಂ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

88 ಭಾವಚಿಂತಾರತ್ನಂ [ಸಂಧಿ ಇಂದಿನ ದಿನಂ ದೇವ ಮಂತ್ರಳಕಗೆ ಏರಿಯು | ಕಂದ ಮಿತವಚನರ್ಗೆ ಕನಕಮಕಿಕಮಣಿಗ | ಳಿಂದೆಸೆವ ಬಾಸಿಂಗಕಳವಟ್ಟ ಸುಮುಹೂರ್ತವಾಯ್ಕೆಂದು ನೃಪತಿಲಕಗಲುಹಿ || ತಂದು ಕುಮುದಿನಿಯ ಕಮಲೆಯ ಸಿಂಗರಂಮಾಡಿ | ಹೆಂದದುತ್ಸಾಹದಿಂದಾಕುಮಾರರ್ಗೆ ಪಂ | ಏವ ಮದುವೆಯ ಮಾಡಿದಂಮಂತ್ರಿ ಸಜ್ಜನರು ಪರಸಿ ಸೇಸೆನಿಕ್ಕಲು | ಆಂ ವೈವಾಹನಾಗವಲ್ಲಿಗಳ ಚಾತುರ್ಧಿಕ ಶು | ಭಾವಹಂಗಳ ಪೂರ್ಣವಂ ಮಾಡಿ ಧನಕನಕ | ದೇವಾಂಬರಾದಿ ಮುಕ್ತಾಭರಣಕರ್ಪೂರವೀಟಿಕಾದಿಗಳನಿತ್ತು ! ಓವಿ ಸಿಂಹಳಮುಖರಂ ತಮ್ಮತಮ್ಮ ದೇ || ಶಾವಳಿಗೆ ಬೀಳ್ಕೊಡಲು ದಿಗ್ವಿಸರದೊಳು ಚೋಳ | ಭೂವರನ ಧವಳಕೀರ್ತಿ ಪ್ರಭಾವಯವಗಿ ಪರಿಕಲಿಸಿ ಮಡಲಿದದು |೩೧ ಇದು ಸಕಲಭಕ್ಕಪದಪಂಕೇಜರೇಣು ಮ | ಸದ ಮಲ್ಲಣಾರ್ಯನಾಟ್ರಮಾಂಕಂಗೆ ಬೆಸ | ಸಿದ ಭಕ್ತ ಸತ್ಯೇಂದ್ರುಟೋಳಕೃತಿ ಭಾವಚಿಂತಾರತ್ನ ವವಳ ಕರ್ಣ || ಹೃದಯವಸ್ತಕವದನಸರ್ವಾಂಗಸಖ್ಯಕಾ | ಸ್ಪದವಖಿಳಸುಜನರ್ಗೆ ಪಂಚಾಕ್ಷರಿಯು ಮಹ | ತೃದ ಬೋಧೆಯೆಂದೋದಿದೊಡೆ ಕೇಳಿದರಿಗಿಸಿಪ್ಪಿ ಸರ್ವರಿಗಪ್ಪುದು | ಐದನೆಯ ಸಂಧಿ ಮುಗಿದುರು. ೩ ಆಜನೆಯ ಸಂಧಿ, ಸೂಚನೆ | ಶ್ರೀರಮಣಸಂದ್ರಚೋಳ ಧರಣೀಶನಾ | ಸಾರವಹಿವಾಕರನ ಶಿವನ ಕಾಲಂಗಳೂಳ | ಗಾರಾಧಿಸುತ್ತಿರಲು ರಾತ್ರಿಯ ವಿಹಾರಮಂ ಮಾಡಿದರು ಸುಕುಮಾರರು ಹರನೆಂದು ದಗ್ಧವಾರಿಧಿ ವಿಚಾರಿಸದೆ ಶಂ | ಕರನೆಂದು ತನ್ನ ತಿಂಗಳ ಶಿಶುವ ಕೊಡಲದಂ | ಹರಿವ ನೀರ ಮೊಅ ವ ಹಾವುವ ಕಿಚ್ಚಿನ ಹೋಳಿಯೊಳಿರಿಸಲದು ಸನ್ನಿ ವಟ್ಟು | ಶರಿರವೆಲ್ಲಂ ಕಂದಿ ಕುಂದಿತಭವಾ ನಿನ್ನ || ನೆರೆಯಲಿರ್ದೆನ್ನ ಮರೆಯಾಯಿತೆಂದಂಬ | ಗಿರಿಸುತೆಯ ಮಾತಿಂಗೆ ಮೆಚ್ಚಿ ನಲಿದಪ್ಪಿದೀಶ್ವರನನ್ನು ರಕ್ಷಿಸೊಲನಿ೦ ||