ನಿರ್ಯಾಣಮಹೋತ್ಸವ, ೧೫ - - - - - - - ...
* ----- -----------
ವಸ್ಥೆಯಾಗಿದ್ದನ್ನು ಕಣ್ಣ ಮುಟ್ಟಿ ನೋಡಿ ಸಂತೋಷ ಪಡಬೇಕೆಂದು ಸ್ವಾಮಿಯುದೇ ಹಧಾರಣಮಾಡಿ ರ,ವಂತೆ ತೋರುತ್ತದೆ, ಅನುಗ್ರಹಕ್ಕೆ ಪಾತ್ರರಲ್ಲದವರಿಂದ ಬ್ರಾಹ್ಮಣ ಸೇವೆಯು ಆಗದು, ಕಲಿаತಗದಲ್ಲಿ ಬ್ರಾಹ್ಮಣಸೇವೆಯು ದುರ್ಲಭವು, ನೀವು ಈಗ ಸಹಾಯವೂ ಡಿ ಸ್ಮಾ ವಿ.ಯನ್ನು ಸಂತೋಷ ಪಡಿಸಿದರೂ ಚಿಂತೆಯಿಲ್ಲ; ಸ್ವಾಮಿಯು ದೇಹಬಿಟ್ಟ ಮೇಲೆ ಆತನ ಉತ್ತರಕಾರ್ಯಕ್ಕೆ ಸಹಾಂರವಡಿ ಅನ ಗ್ರಹಕ್ಕೆ ಪಾತ್ರ ರಾದರೂ ಚಿಂತೆಯಿಲ್ಲ, ದೇವರು ಬುದ್ದಿ ರ್ಕಟ್ಟ ಹಾಗೆ ನೋಡಿರಿ; ಆಯಿತೋ ಇಲ್ಲವೋ? ಎಂದು ಮನಃಪೂರ್ವಕವಾಗಿ ತನ್ನ ದಾಸಭಾವಕ್ಕನು ಸರಿಸಿ ಹೇಳುವದನ್ನು ನೋಡಿದರೆ «'ಎಲೈ ಬಂಧನಕೊಳಗಾಗಿರುವ ಬಂಧುಗಳೇ, ಯಾಚನಾಧರ್ವ ದಿಂದ ನಿಮ್ಮ ಪಾಸ ಶೋಷಣವಡಿ ಅನುಗ್ರಹಿಸಲು ಅವತರಿಸಿದ ನನಗೆ ಏನಾದರೂ ಕೊಟ್ಟು ಕೃತಾರ್ಥ ರಾಗಿರಿ.” ಎಂದು ಮಮತೆಯಿಂದ ಬೋಧಿಸುತ್ತಿರುವಂತೆ ತೋರುತ್ತಿತ್ತು. ಒಟ್ಟಿಗೆ. ಸದ್ದು ರುವ ಶ್ರೀ ಸಮರ್ಥ ರಾಮದಾಸರ (Fತ(Transa” ಎಂಬ ಉಕ್ತಿಯಂತೆ, ಪರೋಪಕಾರದಲ್ಲಿ ದೇಹವನ್ನು ಚಂದನದ ಕೊರಡಿನಂತ ಸವಿಸಿ ಅದು ಕೈಗೆ ಬೆಣ ರದ ಹಾಗಾದ ಬಳಿಕ ಇಲ್ಲಿ ಕೊಡಬೇಕೆಂದು, ದೇಹವು ರೋಗಬಾಧೆಯಿಂದ ತಾನಾಗಿ ಉದುರಿ ಬೀಳುವವರೆಗೆ ಭರದಿಂದ ಯಾಚನೆಮಾಡಿ ಜನರನ್ನು ಪುನೀತರಾಗವಾಡಿಗ ರು , ಆಹಹ ಸದ್ದು ರುವಿನ ಈ ಪರವಕಾರುಣಿ ಕತೆಯನ್ನು ವರ್ಣಿಸುವ ಯೋಗ್ಯತೆಯು ನನಗಿಲ್ಲ! ಅಸಹ್ಮವಾದ ರೋಗದ ಗುಹಾಬಾಧೆಯನ್ನು ಅನುಭವಿಸೃತ ಮಾಂಸ ರಕ್ತ ಶುಷ್ಕ ವಾದ ಅಸ್ಥಿ ಪಂಜರವು ಗಾದಿಗೆ ಒತ್ತಿ ವ್ಯಥೆಪಡಿಸುತ್ತಿರಲು , ಜನರ ಯೋಗಕ್ಷೇಮವನ್ನು ವಿಚಾರಿಸುವಾಗ, ನಾಲ್ಕು ಬೋಧವಚನಗಳನ್ನು ನುಡಿಯುವಾಗ ಆಯಾಸವಾಗುತ್ತಿರಲು, ಧರ್ಮವು ಲೇಶವಾದರೂ ಕಣ್ಣಿಗೆ ಬೀಳದೆ, ಸ್ಮಾ ರ್ಥದಲ್ಲಿ ಯೇ ಆಗುವ ಜನರ ಪ್ರವೃತ್ತಿ ಯನ್ನು ನೋಡಿ ಅ೦ತರಾತ್ಮನು ತಳಮಳಿಸುತ್ತಿರಲು , ಈಗಲೇ ದೇಹಬಿಡಬಾರ ದೆಂದು ಜನರು ಮೋಹದಿಂದ ಪ್ರಾರ್ಥಿಸುವಾಗ ತನ್ನ ದಾಸವೃತ್ತಿಗೆ ಭಂಗಬಾರೆ ದಂತ ಆಜ್ಞೆಯ ಉಲ್ಲಂಘನವನ್ನು ಮಾಡದೆ ಹ್ಯಾಗೆ ಪಾರಾದೇನೆಂಬ ಚಿ೦ತೆಯು ನೋಯಿ ಸುತ್ತಿರಲು, ಎಲೆ ಸದ ಗುವೇ ? ನೀನು ಅಸಹ್ಯಪಡಲಿಲ್ಲ; ಜನರನ್ನು ನಿರಾಕರಿಸಲಿಲ್ಲ; ಕವಕ್ಕನೆ ಅವರ ಮೈ ಮೇಲೆ ಹೋಗಲಿಲ್ಲ; ಆಗ ನೀನು ಅತ್ಯಂತ ಸಮಾಧಾನದಿಂದಲೂ, ದಕ್ಷತೆಯಿ೦ದಲೂ ಜನರ ಪಾಸಶಷಣಮೂಡಿದೆ, ಇಂಥ ಭೂತದಯಾಪರನಾದ ನಿನಗೆ ಪಾಮರನಾದ ನನ್ನ ಅನಂತ ಪ್ರಣಾಮಗಳಿರಲಿ