ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣ ಮಹೋತ್ಸವ, ೩೭


--- - - - - - - - -

- -- -- -- - ” , ಗುರುಗಳು ಈ ಸುಮರ'ಕ್ಕೆ ದೇಹವಿದವರ, ಅವಶ್ಯ ಬರಬೇಕು” ಎಂದು ನಮ್ಮ ನಮ್ಮ ಶೇಜಿನವರಿಗೆ ಪತ್ರಗಳನು ತಾ ಗಳನ - ಕಳಿಸಿ, ನನ್ನವಳು ನಿಜವಾಗ ಬೇಕೆಂದು ಇಚಿ ಸಹತ್ತಿದೆವು, ಆಚರಂತೆ ಶಿಷ್ಯರಾದ ನಾವು- ಗೆಡ್ಡವರು ಅನುಗ್ರ ಹಮಾಡದೆ ಎಠ {ಹಚ್ಚಿ ಹೋಗುವರೋ, ಎ೦ದು ಸ೦ಶಯry Aರಾಗಿ ಏನು ಗೃಹದ ಆಶೆ ಬುರಕ ಶಸದಿಂದ ನಮ್ಮನಮ್ಮ ಕರ್ತವ್ಯಗಳ ವಿಷಯವಾಗಿ ಔದಾಸೀನ್ಯ ವನ್ನು ತಾಳಿ ಶ್ರೀ ಗುರವಿನ ಹಾಸಿಗೆಯ ಸುತ್ತ ಮುತ್ತ ಚಿಂತಾಕ್ರಾಂತರಾಗಿಕಳಿ ತು ಕೊಳ್ಳುತ್ತಿದ್ದೆವು , ಅದರಂತೆ ನಾವು ಕೆಲವರ., ಹಗಲು ರಾತ್ರಿ ಸೇನೆ ಮೂಡಿ ನಿದ್ದೆಗೆಟ್ಟ ಕಣ್ಮಗಳು ಉರಿಯುತ್ತಿರಲ , ಶ್ರಾ೦ತ ಗ೦ತೆ: ಆನವ ದೊರೆದಾಗ ನಿದ್ದೆ ಮೂಡುತ್ತಿದ್ದೆವು , ಹಾಗೆಯೇ , 1ಾವಿ ಗೆ ಬಿಡು ಅದರಿಂದ ಕೈ ಕಳ್ಳಿ ದಹಾಗಾಗಿರುತ್ತದೆಂದು ಪಶಾ ತಾ ಪ ಪಡತೀ ಹೈ ನ .' ಅದರಂತೆ ನಾವು ಕೆಲ ವರು , ಶ್ರೀ ಗುರುವಿನ ಪಶ್ಚಾತವೃತ್ತಿಗುರ ಸುವಾರಿಸಿಕೊ೦ಡು ಸಾಧಗಳಾಗಿ ನಡೆಯುವೆವೆಂದು ಮನಸ್ಸಿನಲ್ಲಿ ಮಂಡಿಗೆ ತಿನ್ನು ತಿದೆ ವ , ಮತ್ತೆ ಕೆಲವರು ೩೦ ವರ್ಷ ಗುರುಗಳು ಗಂಟಲ'ಹರಕೊಂಡ ರೂ ಲಾಭಮಾಡಿಕೊಳ್ಳದ ನಾವು, ಶ್ರೀ ಗುರುವಿಗೆ ದೇಹಧಾರಣ ವ ೧ಡಲಿಕ್ಕೆ, ಪ್ರಾ ರ್ಧಿಸುವದರಲ್ಲಿ ಪ್ರಯೋ ಜನವಿ ಲೆ೦ದು ಉದಾಸೀನ ಲಾಗುತ್ತಿದ್ದೆವು, ಮತ್ತೆ ಕೆಲವರು ನಾನ, ದೊಡ್ಡವರ ಇಟ್ಟೆಗೆ ವಿರುದ್ದವಾಗಿ ಇಚ್ಚಿಸುವದು ನ್ಯಾಯವಲ್ಲೆಂದು ಭಾವಿಸುತ್ತಿದ್ದೆವು. ಹಾಗೆಯೇ ಕೆಲವರು, ಶ್ರೀ ಗುರು ಕಷ್ಟ ಪಡುವದನ್ನು ನೋಡಲಾರೆ ಎಂದು ಮರುಗುತ್ತಿದ್ದ ವ. ಇವೆಲ್ಲ ಲಕ್ಷಣಗಳ ಮೇಲಿಂದ ಶ್ರೀ ಗುರುವಿನ ನಿರ್ಯಾಣಕ್ಕೆ ಶಿಷ್ಯವೃಂಡಲದೆ ಒಪ್ಪಿ ಗಯ ಅಪ್ರಕ್ಷ್ಯಕ್ಷವಾಗಿ ದೆ.೧ರೆ ಸಂತಾತು , ಆದ ರಂತೆ, ಮೇಲಿನ ಒಂದಿ ಲೆ೦ದು ಕಾರಣದಿಂದ , ಅಥವಾ ಸಮಗೆ ಗೊತ್ತಿಲ್ಲದ ಬೇರೆಕಾರಣದಿಂದ ಶ್ರೀ ಸದ್ದು ರುಗಳ ಅಪ್ಡೇಷ್ಟ ರ.ಶ್ರೀ ಗುರುವಿನ ನಿರ್ಯಾಣಕ್ಕೆ ಪ್ರತ್ಯಕ್ಷವಾಗಿ ಒಪ್ಪಿಗೆ ಯನ್ನಿತ್ತಿರಬಹುದು, ಒಟ್ಟಿಗೆ ಶ್ರೀ ಗುರುವಿನ ದೀರ್ಘಕಾಲದ ಬೇನೆಯಲ್ಲಿ ಒಂದಿ ಬ್ಲೊಂದು, ಬಗೆಯಿ೦ದ ಒಂದಾನೊಂದು ಕಾಲದಲ್ಲಿ ಆತನ ನಿರ್ಯಾಣಕ್ಕೆ ಎಲ್ಲರಿಂದ ಒಪ್ಪಿಗೆಯು ದೊರೆತಿರಲೇಬೇಕು ; ಇಲ್ಲದಿದ್ದರೆ ಧರ್ಮವರ್ತಿಯಾದ ಸು ರುವು ದೇಹಬಿಡುತ್ತಿದ್ದನೆ? ಆ ಸಮರ್ಥನು ತನ್ನ ಸೇವಕ ಧರ್ಮಕ್ಕೆ ಹಾನಿಬTವ ಪ್ರಸಂ ಗದಲ್ಲಿ ಎಂದೂ ದೇಹಬಿಡತಕ್ಕವನಲ್ಲ , ಎಲ್ಲರ ಒಪ್ಪಿಗೆಯಿದ್ದದ್ದರಿಂದಲೇ, ಶ್ರೀ ಗುರುವ ದೇಹಬಿಡುವಾಗ ಒಬ್ಬ ರ ಕಣ್ಣೀರು ಹಾಕಲಿಲ್ಲ ? ಭಜನಾದಿಗಳಿಂದ ತಮ್ಮ ಆನಂದಪರವಶತೆಯನ್ನು ಪ್ರಕಟಿಸದೆಯಿ-ರಳಿಲ್ಲ, ಸ್ಮಶಾನಯಾತ್ರೆಯ ಸೌರ 0