ವಿಷಯಕ್ಕೆ ಹೋಗು

ಪುಟ:ಮರಾಠರ ಅವನತಿ ಅಥವಾ ದೈವಲೀಲೆ.djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(೩) 0... ಅನುರಾಗ ಲಿಖಿಸುವನೆಂಟರ ಕ | “ ನಿಮಿಪನೇತ್ರೆದ ಸುನಕುಚದುಗದೆ | ತೆನಲಾದುದು ಸತ್ರ ಭುರಾಜನ ಸತ್ತ ವಿತಯ ಸವಿವಾತು || ೨೫ ವಾಚಕವಾಚ್ಯಂಗ್ಯವ್ಯಂಜನ | ಸೂಚಿತಲಕ್ಷಣಲಕ್ಷ ವಿವೇಕರ | ಸೋಚಿತ ಭಾವಾಲ ಕೃತಿ೦ತಿತ್ರದುಭೇದಕಛೇದ || ಆಚರಿತೋಭಯಸಂಧಿಸವಾಸವಿ | ವೇಚನೆಗಳ ಭೇದಮನಿನಿಸದುದೆ | ವಾಚಾಲತೆಯಿಂದುಸಿರಿದ ದುಷ್ಕೃತಿಯಲ್ಲಿರು ಭಾವಿಪೊಡೆ | ok ಎಂಬ ಪದ್ಯಗಳಲ್ಲಿ ಹೇಳಿಕೊಂಡಿರುತ್ತಾನೆ. ನಮಗೆ ದೊರೆತ ಪ್ರತಿಗಳೆರಡು ಅವುಗಳಲ್ಲಿ ಮೈಸೂರು ಸರ್ಕಾರದ ಓರಿ ಯೆಂಟಲ್ ಲೈಬ್ರೆರಿದು ಪುಸ್ತಕವೊಂದು, ಇದೇ ಕ ಎಂಬ ಪ್ರತಿ ಮತ್ತೊಂದು ಮೈಸೂರು ಕೃಷ್ಣರಾಜೇಂದ್ರ ಪುರಾಗ್ರಹಾರದಲ್ಲಿರುವ ಮು|| ರಾ|| ಸೂರಿಪಂಡಿತರ ಮಕ್ಕಳು ಲಕ್ಷ್ಮೀಪತಿ ಪಂಡಿತರು ದಯವಿಟ್ಟು ಕಳುಹಿಸಿಕೊಟ್ಟಿದ್ದು, ಇದೇ ಗ|| ಎಂಬ ಪ್ರತಿ, ಇವುಗಳ ಆಧಾರದಮೇಲೆ ಈ ಗಂಧವನ್ನು ವಧಿಸಿದೇವೆ ಈ ಪ್ರತಿಗಳನ್ನು ಕೊಟ್ಟ ಮಹನೀಯರಿಗೆ ನಾವು ಬಹಳ ಕೃತಜ್ಞರಾಗಿರುತ್ತೇವ ಈ ಕವಿಚರಿತ್ರವು ಮ!! ರಾ!! ಎಸ್ ಜಿ ನರಸಿಂಹಾಚಾರ, ಮು| ರಾ| ಆ5 ನರಸಿಂಹಾಚಾರ ಎ ಏ ಇವರುಗಳಿಂದ ವಿರಚಿತವಾದ « ಕವಿಕಧಾಮೃತಶರಧಿ 17 ಎಂಬ ಗ್ರಂಧದಿಂದ ಸಂಗ್ರಹಿಸಿದೆ.