ವಿಷಯಕ್ಕೆ ಹೋಗು

ಪುಟ:ಮರಾಠರ ಅವನತಿ ಅಥವಾ ದೈವಲೀಲೆ.djvu/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(೨) ಮತ್ತು ಈ ಕವಿಯು « ಆಭಿನವಂಗರಾಜ 1ಎಂಬ ಹೆಸರನ್ನು ಇಟ್ಟು ಕೊಂಡಿ ರುವದರಿಂದ ಈತನಿಗೆ ಹಿಂದೆ ಮಂಗರಾಜನೆಂಬ ಮತ್ತೊಬ್ಬ ಕವಿಯು ಇದ್ದಿರಬೇಕು ಬಹುಶಃ ಆ ಪೂರ್ವದ ಮಂಗರುಜನೇ « ಖಗೇಂದ್ರಮಣಿದರ್ಪಣ 1' ವೆಂಬ ವೈದ್ಯ ಗ್ರಂಧವನ್ನು ಬರೆದಿರಬಹುದು ಆತನು ಹೊಯ್ಸಳ ದೇಶದಲ್ಲಿ « ದೇವಳಿಗೆಯ ನಾಡಿ ನಲ್ಲಿ ಪ್ರಸಿದ್ಧವಾದ «« ಮುಗಳೀಗ್ರರ ' ದಲ್ಲಿ ಅರಸನಾಗಿದ್ದಂತೆಯೂ, ಪೂಜ್ಯಪಾದಮುನಿ ದು ? ಏನಾಗಿದ್ದಂತೆ ತಿಳಿದುಬರುತ್ತದೆ ಮತ್ತು « ಧರೆಗವಿನಾಯಕಂ ಹರಿಹರ ಕ್ಷಿತಿಪಂ ಕುಡುತಿರ್ಸಿದಿಂ ' ಎಂಬ ಪದ್ಯಭಾಗವು ಅವನ ಗ್ರಂಥದಲ್ಲಿ ದೊರ ಕುವದರಿಂದ, ವಿಜಯನಗರದ ಹರಿಹರನ ಕಾಲದಲ್ಲಿ ಇದ್ದಂತೆ ತೋರುತ್ತದೆ ಹೀಗಿರುವದರಿಂದ ಜಯನೃಪಕಾಮ ಕರ್ತನಾದ ಮಂಗರಸನು ಈಚಿನವನು ಅವನಿಗೂ ಈ ಮಿಬ್ಬರಿಗೂ ಯಾವ ಸಂಬಂಧವೂ ಇಲ್ಲ ಜಯನೃಪಕಾವ್ಯವು ಪರಿವರ್ಧಿನಿ ಪಟ್ಟದಿಯಲ್ಲಿ ಬರೆದಿದೆಇದರಲ್ಲಿ ೧೬ ಸಂಧಿಗಳೂ, ೧೧೪೫ ಪದ್ಯಗಳ ಇವ ಈ ಗ್ರಂಥದ ಪ್ರಧನುಸಂಧಿಯಲ್ಲಿ ಕವಿಯು ಜನ್ನನ ಜಾಣೆ ಮಧುರನ ಮಾಧುರೈಂ | ರನ್ನನ ರಸಿಕತ್ವಂ ಗುಣವರ್ಮನ | ಬಿನ್ನಣಮಾತ್ರವಿಜಯನ ಬಗೆ ಸುಜನೋತ೦ಸನ ರೀ ೨ || ಹೊನ್ನನ ಹೊಸದೇಸೆಯ ನುಡಿ ನೇಮಿಯು | ಕನ್ನಡದೊಳ್ಳಲಿನವಪಂಪನ ಬಗೆ | ಬೆನ್ನಿವೇ ಕೃತಿಗ ಬರಿದುಂ ಸೇರುಗೆ ನಿರ್ವಿಘ್ರ ತೆಯಿಂ || ೧೧, ಎಂದು ಪುರಾತನ ಕವಿಗಳನ್ನು ಸ್ಮರಿಸಿ, ಗ್ರಂಧದ ಇತ್ಯ ವನ್ನೂ, ಮಾಧ ರ್ಯವನ್ನೂ ಅದೇ ಸಂಧಿಯು ತಕ್ಕರ ಗೋಷ್ಟಿ ತನೂದರಿಯರ ಪೂಸ | ತಕ್ಕೆ ತೊಡಂದಲಕ ಪೊಸಟೇನೆನು | ಸಕ್ಕರೆ ತೀವಿದ ತನಿವಾಊದುವ ತೆಂಕಣ ತೆಳ್ಲರು || ಮಕ್ಕಳ ಮುದ್ದು ನೆರೆದ ನುಡಿ ಮುದುರಿತು | ತೊಕ್ಕ 'ಕೆಯ ನವಚಂದ್ರಿಕೆಯೆನೆ ಹೃದ | ದುಕ್ಕೆ ವಿಲಾಸವ.ನೀವುದು ಸತ್ರ ಭುರಾಜನ ಸವಿಮಾತು|| ೨೪ ಮನಮೊಲ್ಲೊದುವೆನೆಂಬರ ಬಾಯ್ದೆ ( | ಗಿನಿಯಳೆ ತುಂಬಿದ ನವರಸದಂಬಲ | ಮನೆ ಲಾಲಿಸಿ ಕೇಳರ ಕಿವಿಗೊಪವಳಗಿರ ಅಲೆ ಯೆನೆ 11.