ವಿಷಯಕ್ಕೆ ಹೋಗು

ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣಮಹೋತ್ಸವ


** --

ದದದದ, ನವರಾತ್ರಿಯಲ್ಲಿ ಸಿಂಹಾಸನವೇರಿ ಪೂಜೆಯನ್ನು ಸ್ವೀಕರಿಸಿ ಬಿಡಬೇಕು , ಇದೊ೦ ದು ವರ್ಷ ಕಡೆಯ ಜಯಂತಿಯನ್ನು ವ.೧ಡಿ ಬಿಡಬೇಕು , ಈಗ ದಕ್ಷಿಣಾಯನವು, ದೇಹಬಿಡುವದು ಪ್ರಶಸ್ತವಲ್ಲ , ಈ ವ.ಹಾವ್ಯಾಧಿಯಿಂದ ತಟ್ಟನೆ ಎದ್ದು ಎಲ್ಲ ವೈದ್ಯರ ಮೋರೆಯನ್ನು ಕೆಳಗೆಮೂಡಿ ಬಿಟ್ಟು ಸ್ವಾಮಿಯ ಪ್ರಭಾವವನ್ನು ತೋರಿಸು ಬೇಕು , ಈ ವೈದ್ಯರ ಔಷಧವನ್ನು ತಕೊಂಡರೆ ಗುಣವಾಗುವದು , ಅವಶ್ಯವಾ - ಗಿ ತಕಾದ್ದಬೇಕು” ಇತ್ಯಾದಿ ರೀತಿಯಾಗಿ ಒಬ್ಬ ರು ಒಂದು ವಿಧವಾಗಿ ಪ್ರಾರ್ಥಿಸಿ ದರೆ, ಇನ್ನೊಬ್ಬರು ಇನ್ನೊಂದು ವಿಧವಾಗಿ ಪ್ರಾರ್ಥಿಸುತ್ತಿದ್ದರು ! "ನನ್ನ , ಹಾಗು ವೈದ್ಯರ ಆಟವು ನಿಂತಿತು” ಎಂದು ಶ್ರೀಗುರುವು ಹೇಳಿರಲು, ನಾವು ಗುರುಪುತ್ರರೆನಿಸಿ ಕಾಳ್ಳುವವರೇ ಹೀಗೆ ಪ್ರಾರ್ಥಿಸುವಾಗ, ಶ್ರೀಗುರುವಿನ ಅಪ್ಪ ರಾದ ಹೆಣ್ಣು ಮಕ್ಕಳು ವ್ಯಕ್ತವಾಗಿಯಾಗಲಿ, ಗುಪ್ತ ವಾಗಿಯಾಗಲಿ-ಮಾಘದಲ್ಲಿ ಮೊಮ್ಮಕ್ಕಳ ಲಗ್ನ ಮಡಿ ಹೋಗಬೇಕೆಂದು ಪ್ರಾರ್ಥಿಸಿದ್ದ ರಲ್ಲಿ ಯಾ , ಭಾವಿಕರ:-“ಶ್ರೀ ಸ್ವಾಮಿ ಯು ಇನ್ನೂ ನಾಲ್ಕು ಒಪ್ಪತ್ತು ಇದ್ದು ಜಗತ್ತನ್ನು ಉದ್ಧರಿಸಬೇಕೆಂದು ಪ್ರಾರ್ಥಿ ಸಿದ್ದರಲ್ಲಿ ಯ , ಲೌಕಿಕರು-• ಶ್ರೀ ಸ್ವಾಮಿಯು ಹೋದ ಬಳಿಕ ಸೇವಾಧ ರ್ಮವು ನಡೆಯುವದು ಕಷ್ಟವು , ಯಾರ ಮೇಲಾದರೂ ಅನುಗ್ರಹದೂಡಿ ಹೀಗೆ ಯೇ ಸೇವಾಧರ್ಮ ನಡೆಯುವಂತೆ ಮಡಿ ಹೋಗಬೇಕೆಂದು ಪ್ರಾರ್ಥಿಸಿದ್ದರಲ್ಲಿ ಯು ಆಶ್ಚರ್ಯವೇನು? ಈ ಪ್ರಾರ್ಥನೆಗಳೇ ಶ್ರೀ ಗುರುವು ಬೇನೆಯನ್ನು ಬಹು ದಿವೆ ಸ ಭೋಗಿಸಲಿಕ್ಕೆ ಕಾರಣವಾದವೆಂದು ಹೇಳಬೇಕಾಗುವದು ; ಯಾಕಂದರೆ, ದಾಸ ಧರ್ಮದ ಶ್ರೀ ಗುರವು ಪರಮೇಶ್ವರ ಸ್ವ ರೂಪರಾದ ಇವರೆಲ್ಲರ ಅಪ್ಪಣೆಗಳನ್ನು ಹ್ಯಾಗೆ ವಿರಬೇಕು ? ವಿಇರಿ ಹೆ ಇದರೆ ತನ್ನ ಲೋಕಾನುವರ್ತನಧರ್ಮಕ್ಕೆ ಬಾಧೆ ಬಂದಂತಾಗಲಿಕ್ಕಿಲ್ಲವೆ? ಹೀಗೆ ಪ್ರಾರ್ಥಿಸುವವರನ್ನು ಕುರಿತು ಶ್ರೀಗುರುವು-ಮುಹಾ ರಾಜಾ, ಸ್ವಾಮಿಯ ದೇಹಸ್ಥಿತಿಯನ್ನು ನೋಡಿ ನೋಡಿ ಹೀಗೆ ಪ್ರಾರ್ಥಿಸಿದ ಬಳಿಕ ಏನು ಹೇಳಬೇಕು ? ನೀವೇ ಅನುಗ್ರಹ ವ೧ಡಿ ದೇಹವನ್ನು ಉಳಿಸಿಕೊಳ್ಳಿರಿ , ಎಂ ದಶದರೂ ಒಂದುದಿನ ಬಿದ್ದು ಹೋಗುವ ದೇಹ' ಮೇಲೆ ಇಷ್ಟು ಮೋಹವೇಕೆ ? ಸ್ನಾ ವಿಯು ಎಲ್ಲಿ ಹೋಗುತ್ತಾನೆ ? ದೇಹದಿಂದಲ್ಲದಿದ್ದರೆ ವಿದೇಹನಾಗಿ ಇಲ್ಲಿ . ಇರುತ್ತಾನೆಂದು ತಿಳಿಯಿರಿ , ಮಹಾರಾಜಾ , ಸ್ವರ್ಗಾ ಸೇಕ್ಷಿಗಳಿಗೆ ಉತ್ತರಾಯಣ. ದಕ್ಷಿಣಾಯನಗಳ ವಿಚಾರವು. ಮೊದಲೇ ಮುಕ್ತರಾಗಿದ್ದ ವರಿಗೆ ದಕ್ಷಿಣಾಯನವೇನು ಉತ್ತರಾಯಣವೇನು ? ಗೆ ಬ್ರಾಹ್ಮಣರ ಸೇವೆಯಿಂದ ಈ ದೇಹಕ್ಕೆ ಗುಣವಾದರೆ ಆಗಬೇಕಲ್ಲದೆ , ಔಷಧದಿಂದ ಗುಣವಾಗುವದಿಲ್ಲ , ನೀವು ಅಭಿಮಾನ ಬಿಟ್ಟು ನಿ