೩ಳಿ ಸದ್ರೋಧ ಚಂದ್ರಿಕೆ. 6) ...... ... -- -- - - - -... -- ಲ್ಲಿ ಶ್ರೀಗುರುವು ಬೇನೆಯವನೆಂದು ಯಾರಿಗೂ ಕಾಣದಂತೆ ಈ ಸನ್ಮಾನನೀಯ ಶಿ ಹೈ ರು ಸ್ವಚ್ಛತೆ ಮೊದಲಾದವುಗಳನ್ನು ಕಾದು ಸೇವೆಯನ್ನು ಬಹು ದಕ್ಷತೆಯಿ೦ದಲೂ, ಭಕ್ತಿಯಿಂದಲೂ ಮಾಡಿದರು, ಅದನ್ನು ವರ್ಣಿಸುವದು ಪಾಮರನಾದ ಲೇಖಕನ ಯೋ ಗ್ಯತೆಗೆ ಸಾಲದು, ಶಿಷ್ಟಚತುಷ್ಟಯದ ಈ ಸಕಟಸೇವೆಗೆ ಮೆಚ್ಚಿ ಶ್ರೀಗುರುವು ತಾನು ದೇಹಬಿಡಲಿಕ್ಕೆ ೩ ದಿನ ಇದಾಗ, ಅಂದರೆ ಭಾದ್ರಪದ ಶುದ್ಧ ಪಂಚಮಿ ಸಮ ವಾರದ ದಿವಸ ನಾಲ್ಕು ತಾಸು ರಾತ್ರಿಯ ಸಮವರ ಕ್ಕೆ ಆ ನಾಲ್ವರು ಶಿಷ್ಯರು, ಹಾಗು ಪುಣ್ಯವತಿಯಾದ ಸೊಸೆಯು ಹೀಗೆ ಐವರೇ ಒಳಿಯ ಲ್ಲಿರಲು ಅವರನ್ನು ಕ.ರಿತು(ನೀವು ಸೇವೆಯನ್ನು ಬಹಳ ಚನ್ನಾಗಿ ಮೂಡಿದಿರಿ; ಆದ್ದರಿಂದ ನಿಮ್ಮ ಚರಣಗ ಇನ್ನು ಕೊಡಿರಿ.” ಎಂದು ಕೇಳಲು, ಶಿಷ್ಯರು ಸ್ವಾಭಾವಿಕವಾಗಿ ಸಂಕಚ ಪಡ ಹತ್ತಿದರು, ಆಗ, ಗುರು-ಶಿಷ್ಯ ತಾರತಮ್ಯವಿಲ್ಲದೆ ಲೋಕಕ್ಕೆ ದಾಸನಾದ ಶ್ರೀ ಗುರುವು--ಸ೦ಕೋಚ ಪಡಬಾರದು ಮಹಾರಾಜಾ, ನೀವು ಮೊದಲು ಚರಣಕೆ ಡಿ, ಆ ಮೇಲೆ ನೀವು ಈ ದೇಹದ ಕಡೆಯ ಪಾದಪೂಜೆಯನ್ನು ಮಾಡಿರಿ”, ಎಂದು ಹೇಳಿ , ಶಿಷ್ಯರನ್ನು ನಮಸ್ಕರಿಸಿ, ತನ್ನ ಪಾದಪೂಜೆಯನ್ನು ತಾಂತ್ರಿಕವಾಗಿ ಮಾಡಿಸಿಕೊಂಡು ಚರಣ ತೀರ್ಧ ಕಟ್ಟು ಪ್ರಸಾದಗ್ರಹಣಮಾಡಿರೆಂದು ಆಗ್ರಹದಿಂದ ಅವರೆಲ್ಲರನ್ನೂ ಊಟಕ್ಕೆ ಕಳಿಸಿದರು 1 ಕೇವಲ ಸಾಧುವಾದ ಪ್ರತ್ಯಕ್ಷ ಹೊಟ್ಟೆಯ ಮಗನಿಗಾ ಲಭಿಸದ ಚರಣತೀರ್ಥ ಪ್ರಸಾದವನ್ನು, ಪರಮಾಯಿ ಯಾ, ಕೃತಜ್ಞನ, ಸಿಸ್ಸಹನೂ ಆದ ಸದ್ದು ರುವ, ಪ್ರತ್ಯಕ್ಷ ಕೈ ಮುಟ್ಟಿ ತನ್ನ ಸೇವೆಮಾಡಿದವರಿಗಷ್ಟೇ ಕೊಟ್ಟು, ಅವರನ್ನು ಕೃತಾರ್ಥರಾಗಮಾಡಿದ್ದಕ್ಕಾಗಿಯಣ, ಆ ಕೃತಾರ್ಥತೆಗೆ ಆ ಶಿಷ್ಯ ಸಂಚಕರು ಪಾತ್ರರಾದದ್ದ ಕ್ಯಾಗಿಯ ಪಾಮರನಾದ ಲೇಖಕನು ಆ ಶಿಷ್ಯ ಪರಿವೃತನಾದ ಶ್ರೀಗುರುವನ್ನ ಭಿನಂದಿಸಿ, ಭಕ್ತಿಯಿಂದ ಅವರೆಲ್ಲ ರನ್ನ ನಮಸ್ಕರಿಸುವನು ! ಬರೆಯುವ ತಾತ್ಪರ್ಯವಿಷ್ಟೆ, ಶ್ರೀ ಸದ್ದು ರವಿನ ಸೂಕ್ಷವಾದ ದಾಸಧರ್ಮವು ಕಡೆಗೆ ಶಿಷ್ಯರ ಮುಂದೆ ಸಹ ತನ್ನ ಪ್ರಭಾವವನ್ನು ತೋರಿಸದೆಬಿಡಲಿಲ್ಲ! ಹ್ಯಾಗಾದರೂ ಜಡ ದೇಹಸೇವಾ ತತ್ಪರರಾದ ಶಿಷ್ಯರಿಗೆ ಶ್ರೀ ಗುರುಗಳು ಜಿಡ ದೇಹರೂಪವಾಗಿಯೆ ತೋರಿದರೆಂದು ಹೇಳಬೇಕಾಗುತ್ತದೆ; ಇದಕ್ಕೆ ಆ ಶಿಷ್ಯರ ಸೇವಾತತ್ಪರತೆಯಿಂದುಂಟಾದ ಪ್ರದವು ಕಶಿರಣವಾಗಿರಬಹುದು; ಯಾಕಂದರೆ, ಬಹುದಿನ ಸದ್ದು ರುವಿನ ಸೇವೆಯನ್ನು ಮೂಡಿ ಕೃತಾರ್ಥರಾದ ಶಿಷ್ಯರು ಸಹಮೋಹ ವಶರಂತೆ ಬೇರೆ ಬೇರೆ ಕಾಲದಲ್ಲಿ ಶ್ರೀ ಗುರುಗಳನ್ನು ಕುರಿತು-' ಇದೊಂದು ಸಾರೆ
ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೪೩
ಗೋಚರ