ವಿಷಯಕ್ಕೆ ಹೋಗು

ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಒಂದನೆಯ ಅಧ್ಯಯ. [ನಾಲ್ಕನೆಯ w w wwwwwwwwwwww .com ರ!!೧೩Hವೆಯಃ ಬ್ರಹ್ಮಣಾ ನದಿತ ಕೃಪ್ಲಾ ವತ್ರಿ ರ್ಬಹ್ಮ ವಿದಾಂ ವರಃ । ಸಹಪಾ ಯಥಾವೃಕ್ಷಂ ಕುಲಾಂ ತಪಸಿ ಸ್ಥತಃ !! ರ್ತ ಪ್ರಸೂನಸ್ತಬಕಪಲಾಶಾ 5 ಶೋಕ ಕಾನನೇ | ವಾರ್ಭಿ ವದ್ಧಿ ರುದ್ಧು ನಿರ್ವಿ೦ಧ್ಯಾಯಾ ಸ್ಪಮಂತತಃ lovಗಿ ಪ್ರಾಣಾಯಾಮೇನ ಸರಿ ಯುವ ಮನೋ ವರ್ಷಶತಂ ಮುನಿಃ | ಅತಿಪ್ಪ ದೇಕಪದೇನ ನಿರ್ದ' ದೊ 5 ನಿಲಭೋಜನಃ ' ೧೯|| ಶರಣಂ ತಂ ಪ್ರ ಸದ್ದೇ 5 ಹಂ ಏವ ಐ ಗದೀಶ್ವರಃ | ಪ್ರಜಾ ಮಾತ್ನ ಸವಾಂ ಮಹೇಂ ಪ್ರಯಚ್ಛತಿ ಚಿಂತರ್ಯ | --- --


- ಕಿಂಚಿತ್ , ಏನನ್ನು, ಚಿಕೀರ್ಷವಃ - ಮಾಡಲೆಳಸಿದವರಾಗಿ, ಅ8 - ಅರ:, ಗೃಹ - ಮನೆಯಲ್ಲಿ ಜಾತಃ - ಹುಟ್ಟಿದರು ? ಮೇ - ನನಗೆ, ಏತತ್ - ಇದನ್ನು, ಆಖಹಿ , ಹೇಳು ||೧೩|| ಮೈತೆಯನು ಹೇಳುತ್ತಾನೆ, ಬ್ರಹ್ಮ ವಿದಾಂ - ಬ್ರಹ್ಮ ವೇತ್ತರಲ್ಲಿ, ವರಃ - ಶ್ರೇಷ್ಠನಾದ, ಅತ್ರಿ - ಅತಿ)ಯು, ಸೃಷ್ಟ - ಸೃಷ್ಟಿಯಲ್ಲಿ, ಬ್ರಹ್ಮಣಾ - ಬ್ರಹ್ಮನಿಂದ, ನೂದಿತಃ - ಪ್ರೇರಿಸಲ್ಪಟ್ಟವನಾಗಿ, ತರಸಿ ತಪಸ್ಸಿನಲ್ಲಿ ಸ್ಥಿತಃಇದ್ದು ಕೊಂಡು, ಪಶಾಸಹ- ಹೆಂಡತಿಯೊಡನೆ, ಯಕ್ಷಂ - ಯಕ್ಷವೆಂಬ ಕುಲಾಧಿ?- ಕಲರವತವನ್ನು, ಹಯಣ - ಹೊಂದಿದನು ೧೭ ನಿರ್ವಿ೦ಧ್ಯಾಯಾಃ - ನಿರ್ವಿ೦ಧನದಿಯ, ಸುದ್ದಿ - ಹರಿಯುತ್ತಿರುವ, ವಾರ್ಭಿ8 - ನಿರಿಂದ, ಸಮಂತತಃ - ಸುತ್ತ ಮುತ್ತಲೂ, ಉದ್ದ- ಶಬ್ದ ಗೊಳಿಸಲ್ಪಡುತ್ತಿರುವ, ರ್ತ, ಆ, ಪುಸ..., ಪ್ರಸೂನ - ಹೂಗಳ, ಸಬಕ - ಗೊಂಚಲುಗಳುಳ್ಳ, ಪಲಾರ-ಮುತ್ತುಗದ, ಅಶೋಕ, ಆಶೋಕ ವೃಕ್ಷಗಳ, ಕನನೆ - ಅರಣ್ಯದಲ್ಲಿ lovಮುನಿಃ - ಅತ್ರಿಯು, ನಿರ್ದ೦ದ್ರ - ಶೀತೋಸ್ಟ್ ಗಳನ್ನು ಜಯಿಸಿ, ಅನಿಲಭೋಜನಃ - ವಾಯುಭಕ್ಷಣದಿಂದ ಜೀವಿಸುತ್ತಾ, ಪ್ರಾಣಾಯಾಮೇನ - ಪಾಣಿನಿ ರೋಧದಿಂದ, ಮನಃ - ಮನಸ್ಸನ್ನು, ಸಂಯಮ್ಮ - ನಿಗ್ರಹಿಸಿ, - ರ್ಪ ಶತಂ- ನೂರಾರು ವರ್ಷಗಳು, ಏಕ ಸದೇನ- ಒಂದು ಕಾಲಿನಿಂದ, ಅತಿಷತ್-ನಿಂತನು !for ll . 8-ಯಾವನು, ಜಗದೀಶರ 8-ಲೋಕನಾಯು ಕನೋ, ತಮೇವ - ಆತನನ್ನೇ, ಅಹಂ - ನಾನು, ಶರಣಂ . ರಕ್ಷಕನನ್ನಾಗಿ, ಪ್ರಪದ್ಯ - ಹೊಂದುತ್ತೇನೆ, ದುಶ್ಯಂ - ನನಗೆ, ಆತ್ಮ ಸಮಾಂ - ತನಗೆಸಮವಾದ ಪ್ರಜಾಂ - ಸಂತಾನವನ್ನು, ಪ್ರಯಚ್ಛತು - ಕೊ ದಲಿ, ಇತಿ - ಹೀಗೆಂದು, ಚಿಂತರ್ಯ - ಚಿಂತಿಸುತ್ತಾ, ತಪಸ್ಸು ಮಾಡಿದನು , oo|| ಪ ...ಸಾ, ಪಾ -. ..... ..... ---- . .. .. .. ... ........... -- ಹ್ಮ ಜ್ಞಾನಿಗಳಲ್ಲಿ ವರಿಷ್ಯನಾದ ಅತ್ರಿನಯನಿ ಬ್ರಹ್ಮನಿಂದ ಪ್ರಜಾಸೃಷ್ಟಿಗಾಗಿ ಪ್ರೇರಿತ ನಾಗಿ, ತಪಸ್ಸುಗೈಯ್ಯಬೇಕೆಂದಳು ತನ್ನ ಮಡದಿಯಾದ ಅನಸೂಯೆಯಿಂದೊಡಗೂಡಿ, ಯಕ್ಷವೆಂಬ ಕುಲಪರ್ವತಕ್ಕೆ ತೆರಳಿದನು ||೧೭|| ಹೂಗೊಂಚಲುಗಳಿಂದ ರಮಣೀಯಗ ೪ಾದ ಪಲಾಶ, ಅಶೋಕ ವೃಕ್ಷಗಳಿಂದಲ, ಎಲ್ಲೆಲ್ಲಿಯ ಭೋರ್ಗರೆದು ಹರಿಯುತ್ತಿರು ವ ನಿರ್ವಿ೦ಧ್ಯಾನದಿಯಿಂದಲೂ, ಒಪ್ಪುತ್ತಿರುವ ಆ ಕಾನನಪ್ರದೇಶದಲ್ಲಿ ನಿಂತವನಾಗಿ ಅತ್ರಿ ಮುನಿಯು, ಪ್ರಾಣವಾಯುಗಳನ್ನು ಬಿಗಿಹಿಡಿದು ಮನಸ್ಸನ್ನು ಸ್ಥಿರಗೊಳಿಸಿ, ಶೀತೋಷ್ಣಾ ದಿ ದಂದದುಃಖವಿಲ್ಲದೆ ವಾಯ್ಯಾಹಾರದಿಂದ ಶರೀರಯಾತ್ರೆಯನ್ನು ನಡೆಯಿಸುತ್ತಾ, ನೂ ರಾರುವರ್ಷಗಳ ವರೆಗೂ ಒಂದೇ ಕಾರಿನಿಂದ ನಿಂತವನಾಗಿ “ ಯಾವನು ಜಗದೀಕೃಗನೋ, ಆತನೇ ನನಗೆ ಶರಣವಾಗಲಿ, ತನಗೆ ಸಮಾನವೆನಿಸಿದ ಸಂತತಿಯನ್ನು ನನಗೀಯಲಿ” ಎಂದು ಧಾನಿಸುತ್ತಾ ತೀವ್ರತಪಸ್ಸನ್ನು ಮಾಡಿದನು ||ov-೨೦|| ಬಳಿಕ ಪ್ರಾಣಾಯಾಮವೆಂಬ