ಪುಟ:ಮನ್ಗಾರಸಕವಿ ಜಯನ್ರಾಪಕಾವ್ಯಾನ್.djvu/೨೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜಯನೃಪಕಾವ್ಯ, ch

- ಕುಚರಿಕೆಯಂ ತಳದು ಮಿಸುವ ಮು | ಪ್ರೊವಿಯ ಪಕ್ಕಳ ನಿಕುರುಂಬಂ | ಸಚಗರದಿಂದಾಜಯಜನನಂಘ್ರಯುಗವನರ್ತಿಸುತಿಹುದು ||೪o ಭವವಾರಾಶಿಯೊಳಾಯಿರದ ಮು೦೨ | ಗುವ ದೇಹಿಗಳಂ ತನ್ನ ಕರುಣದಿಂ | ತವೆಯೆತ್ತುತ ಸಂತತಮರಾಖಂಡದ ದೇಶಂಗಳೊಳು || ರವಿಶಶಿಕೂಟದ್ಯುತಿಕಾಶಂ ತ || ವಿಜಾವಳಿ ಕನ್ನಡಿಗನವರತಂ || ನವಿನಯದಿಂ ಮುಳ್ಳು ತ್ತಿರ ವೈಭವದಳ ವಿಹರಿಸುತಿರ್ದ೦ ||೪೧ ಈಯಂದದೆ ಕೆಲ ಕಾಲಂ ವಿಹರಿಸಿ | ವಯಂ ಮೊದಲಾದ ಕಪಾಯಂಗಳ | ದಾಯಂಗಿರಿಸಿ ವ್ಯಕವಾಗಂಧಕುಟಯುಮಂ ಬಿಸುಟಿದು | ಕಾಯಜಂಪು ಕೈಲಾಸಶಿಖರದೊಳೆ | ಕಾಯೋತ್ಸರ್ಗದೆ ನಿಂದಮೃತ | ಜಾಯೆಯೊಳೊಡಗೂಡಿದನೆಲ್ಲಾ ಭುವನಂ ಪೊಗಂದದೊಳು || ಇದು ಸುರನರಸಣಿಪರಿವೃಢವಿನವಿತ || ವಿದಿತವಿನಯುಗುಣಗಣಯುತಜನಪತಿ | ಪದನರಸಿದಮದಮಧುಕರನತಿಚತುರಕಲಾಪರಿಪೂರ್ಣ೦ || ಸದಮಲಕರಿತಂ ಪ್ರಭುರಾಜಂ ಸಂ | ಮದದಿಂ ರಚಿಸಿದ ಜಯನೃಪಕಾವ್ಯದೊ | ಳೋದವಿ ಮನೋಹರವಾದುದು ಪದಿನಾಜನೆಯು ಮಿಸುವ ಸಂಧಿ | ಅಂತು ಪದಿನಾಜನೆಯ ಸಂಧಿ ಮುಗಿದುದು. ಜಯನೃಪ ಕಾವ್ಯಂ ಸಮಾಪ್ತಂ.