ವಿಷಯಕ್ಕೆ ಹೋಗು

ಪುಟ:ಮಾತೃನಂದಿನಿ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾತೃನ ೦ ದಿನಿ 15 ಬೆಳಗಾಗಿ ಇನ್ನೂ ಹೆಚ್ಚು ಹೊತ್ತಾಗಿಲ್ಲ; ಈಗಲೇ ಹುಡುಗಿ ನಾ ಕೃತಿಯಾಗಿ ಬಂದು, ಪ್ರತ್ಯಕ್ಷ ವನದೇವಿಯಂತೆ ಕಂಗೊಳಿಸುತ್ತಿರುವ... ನಮ್ಮ ನಂದಿನಿಯ ಪಿತಾರವ ಹಾಗಿಲ್ಲ, ಕಪ್ಪುಬಣ್ಣದಿಂದ ಸುಮA f ಹರವಾಗಿ ತೋರುತ್ತಿರುವ ಅವ- ಸಿಡುವೆನತ್ರ ಕರಿಯಂತೆ ಸುತ್ತಿ ಕಟ್ಟಲ್ಪಟ್ಟಿರುವುದು, ಹುಲ್ಲರು. ಕ೦ಕುಮರೇಖೆಯೊಂದೇ ಅವಳ ರಷ: ರ್1 ತಿಯನ್ನ ಮತ್ತು ಕಮಸೀಯಾಗಿ ಮಾಡಿರುವವ.. ಇಷ್ಟಲ್ಲದೆ ಅವಳು ಮತ್ತಷ್ಟ ಅಲಂಕಾರಗಳನ್ನೂ ಮಾಡಿಕೊಂಡಿರುವುದಿಲ್ಲ. [ ಹೀಗಂದರೆ, ನಮ್ಮ ಸೋದರ ಸಮರಾಯವು ಜೀಸಸಸಿಹದಲ್ಲವೇ? | ಹುಡುಗಿ: ನಂದಿನಿಂದ ಕೈಹಿಡಿದು, ಅಕ್ಕಾ! ಬರಲೊಲ್ಲೆಯೇನು? ಇಷ್ಟು ಬಾರಿ ನಿನ್ನನ್ನು ಕರೆಯಬೇಕು ? ಹೂವ ಮುಡಿಯಲಿಕ್ಕೆ ಅಮ್ಮನ ಈಗಲೇ ಕರತರಹೇಳಿರುವಳು. ನವೆ!' ನಂದಿನಿ: ಒಂದರಾಂ; ಈ ಅವಸರವೇನು? ಹುಡುಗಿ:-ಹುಬ್ಬು ಗಂಟಿಂದ--ಕೆ, ಅಕ್ಕ? ಎಂದು ಕರೆದರೂ, ಹೀಗೆಯೇ ಒಡ್ಡಮೋರೆ ಹಾಕುತ್ತಿರುವೆ" ನಂದಿನಿ:-- ಮತ್ತೇನು? ಹುಡುಗಿ:- ನಾನೇನು ಹೇಳುವದು ? ನೀನು ನನಗೆಷ್ಟೋ ಭಾಗ ಹೆಚ್ಚಿನ ಚಲುವೆ; ದೊಡ್ಡವಳೂ ಅಹುದು. ಅಲ್ಲದೆ ವಿದ್ಯಾಬುದ್ದಿಗಳಲ್ಲಿಯೂ ಮಿಗಿಲು; ಹೀಗಿದ್ದೂ ಯಾವಾಗಲೂ ಸಂತೋಷವಿಲ್ಲ ದವಳಂತೆ ಇರಲೇಕೆ? ನಂದಿನಿ: -- ಸಂತೋಷವಿಲ್ಲದೆ ಸುಕವಡುವೆನೇನು. ಸ್ವರ್ಣ ? (ಸ್ವರ್ಣ), ಎ - ಗೆ ತಿಳಿಯದು, ಹೇಗೂ ಯಾವಾಗೆ ನೋಡಿದರೂ ಬೈರಾಗಿಗಳಂತೆಯೇ ಕಾಣುತ್ತಿರುವೆ? ನಂದಿನಿ:-ರುನಗೆಯಿಂದ... ಸ್ವರ್ಣ ! :ನು ಹೇಳಿದೆ? ಮತ್ತೊಮ್ಮೆ ಬಿಟ್ಟಿಹೇಳು ?? ಸ್ವರ್ಣ:-ಬಿಹೇಳಬೇಕೇ? ನನ್ನನ್ನು ನೋಡು? ತಲೆಗೆ ಕೇಶ ಸುವಾಸಿನೀ ತೈಲವನ್ನು ಹಚ್ಚಿರುವೆನು. ಉಡುವು-ತೊಡವುಗಳಿಗೂ ಪರಿ ಮಳ (ಅತ್ಯರ) ವನ್ನು ಸೇರಿಸಿರುವೆನು. ಮುಡಿದಿರುವುದಂತೂ ವಾಸನೆಕಟ್ಟಿದ ಮುಡು