1೧ ಸತೀ ಹಿತೈಷಿಣಿ ಈ ಬ್ರಹ್ಮಚರ್ಯೆಯಲ್ಲಿ ಕಳೆಯಬೇಕೆಂದಿಲ್ಲವೆ?" ನಂದಿನಿ:ಅಮರತ್ವವುಳ್ಳ ಬ್ರಹ್ಮಚರ್ಯೆಗೂ ಒರಗ ಆವನ . ಅಂತ) ವೆಲ್ಲಿಯದು? ನಾರಾ: ವಾಗೆದು ಎರದ ಮನೆಗೆ ಹಿಗೆ ಇರಬೇಕೆ + : ನಂದಿನಿ: ಅತ್ತೆ ನನ್ನ ಗೆಳಟೆ ? ನಾವ:- ಈ ನ ವನವು ರಸ ನವಸಿಷಯಗಳಲ್ಲಿ ಸಿಸಿ ಸೀರಸವಾದುವರೆಕೆ ? ಎನಸ್ಸನ್ನು ಕಸನವಟಸವುದು ಇನ್ನೆಂದು ? ನಂದಿನಿ:- ಇವೇ ವಿದ್ಯಾರ್ಥಿ ಸಾವು : ವ.ಸಿ ವಿಕಸನಕ್ಕೆಂದು ಡಂಬನದಲ್ಲಿ, ಮನಸ್ಸಿಟ್ಯ ನಿವಾಸಿ ವಿಭ ಮಾದಿಗಳಿಗೆ ಮರುಳಾಗುವಂತಾ ದರೆ ವಿದ್ಯಾರ್ಜನವಾದೀತೇ? ಅಥವಾ ಒದ್ದಿಯಾದರೂ ನೆಟ್ಟಗಿರುವುದೆಂದು ಹೇಳಬಲ್ಲೆ? ನಾವಾ:- - ಓಹೋ! ಅದೇನು? ಈಗೆ ಎಷ್ಟು ಮಂದಿ ಹೆಂಗಸರು ವ್ಯಾಸಂಗ ಮಾಡುತ್ತಿಲ್ಲ? ಅವರಲ್ಲಿ ನಿನ್ನ ತತೆ ಅಲಂಕಾರವನ್ನು ಬಿಟ್ಟಿರುವ ದರು :-ಬ್ಬರಾದರೂ ಇರುತ್ತಾರೆ? ಅವರಿಗೇನು, ವಿದ್ಯೆ ಒದುವುದೆ ಇಲ್ಲವೋ ? ಅವರ ನಿಲಾನಾಜಗಳು ಇಂತಹ ಗಂಡಸರನ್ನಾದರೂ ಮರುಳು ಮಾಡುವಂತಿಲ್ಲ ವೋ? ನಂದಿಸಿ:- -ಬೇತಾದವರು ಬೇಕಾದಂತೆ ಮೆರೆಯಲಿ !! ನಾಮಮಾತ್ರದ ನಿರ್ವ್ಯಾಸಿಯರಾಗಿ ಒವಿಯ ಛಾಪಾ ಪರಿಶ್ರಮದಿಂದ - ಬಿ. ಪಿ.,-ಎಮ್.ಎ.' - ನಷ್ಟ ಹೊಂದಿದ ಮಾತ್ರಕ್ಕೆ ಅವರಲ್ಲಿ ಪಾಂಡಿತ್ಯವುಂಟಾಯ್ತಿಂದೋ .ದ್ಯಾರ್ಥಿ ನಾವಕ್ಕೆ ಪಾತ್ರರಾರ: ? ವಿದ್ಯಾರ್ಥಿ ಹೇಗಿರಬೇಕು? ” ಎಂಬಿವ ವ್ಯ ದರೂ ತಿಳಿದಿರಬೇಡವೇ? ನಾರಾ:: -ನನಗೆ ನಿನ್ನ ಶ್ರೀರಂಗನೀತಿ ಬೇಕಾಗಿಲ್ಲ. ಇವೆಲ್ಲವೂ ಹೆಂಗಸರ ಕುಯುಕ್ತಿಯ ಮಾತುಗಳೇ ಸರಿ. ಅಷ್ಟೇಕೆ ? ಘನವಿದ್ಯಾಶಾಲೆ ಯಲ್ಲಿ ವ್ಯಾಸಂಗಮಾಡಿ ವಿಜ್ಞಾನಾಗಮವರ್ಗ ಪರೀಕ್ಷೆಯಲ್ಲಿ ಸೇರಿ, ಪ್ರಶಸ್ತಿ ಪತ್ರಿಕೆಗಳನ್ನೂ ಗೌರವದ ಹೊದಿಕೆಗಳನ್ನೂ ಹೊಂದಿ ಬಗೆಗೊಳ್ಳುತ್ತಿರುವ
ಪುಟ:ಮಾತೃನಂದಿನಿ.djvu/೨೬
ಗೋಚರ