ವಿಷಯಕ್ಕೆ ಹೋಗು

ಪುಟ:ಸೀತಾ ಚರಿತ್ರೆ.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹತ್ತನೆಯ ಅಧ್ಯಾಯವು. ನೀನರಿಯದಿಹುದಿದೆಯೆ ಲೋಕದೊ | ೪ಾನರಿಯೆನೇ ನಿನ್ನ ಚರಿತವ | ಮಾನಿನಾರದನರಿಯನೇ ಭವದೀಯಮಹಿಮೆಯನು | ಏನಪೇಳುವು ದಂಬೆತಿಳಿಯದ | ಮಾನಿನಿಯರಂತೆನ್ನ ಕೇಳ್ಳನಿ | ದಾನವಾವುದೊ ಸೆಳೆನಾದೊಡಮಂದಳವನಿಸುತೆ | v | ಕೇಳು ಜನನಿಯ ಜನಕ ಭೂಪತಿ : ಪಾಲಿಸುತತಾಂ ಮೇದಿನಿಯನು ವಿ | ಶಾಕಿರಿ ಯನಾಂತು ನಡೆದನು ಬಹಳ ಧರದಲಿ || ಆಲಿಸುತ ಶಾಸ್ತ್ರಗಳನು ಮುಸಿ | ಪಾಲರ ಪ್ರಣೆಯಿಂದೆಸಗಿದನು | ಮೇಲೆನಿಪ ಯಾಗವನು ಸಂತಸದಿಂದ ಲೋಂ ದುದಿನ 1 ೯ | ಜನಕಥಾವರ ನದ್ಧರಕನುತ | ವನಿಯನಂದುಳಿಸುತಿರೆ ನೇಗಿಲ | ಕೊನೆಗೆನಾಂ ಸಿಲುಕಿದೆನು ಬಹು ಸಪ್ರವನುತಾಳು | ಮನುಜಪಾಲಕ ತನ್ನ ತೊಡೆಯೊಳ 1 ನಲಿ ನ್ನ ಸಿರಿಸುತ ನನ್ನ ಯ | ತನುಜೆಸೀನೆಂದೊರೆದು ಸೀತೆಯೆನುತ್ತ ಹೆಸರಿಟ್ಟ | ೧೦ | ನುಡಿದು ದಶರೀರದ ನುಡಿಯು ಕೇ | fಡವಿಪಾಲಕ ನಿನ್ನ ಸುತೆಯಿರಾ ! ಹುಡು ಬರಕ್ಷಿಸು ನೀನಿದಳ ನಿಜಸುತೆಯವೊಲೆನುತ್ತ || ಒಡನೆಬಂದರಮನೆಗೆ ಕೆಟ್ಟನು 1 ಮಡದಿ ಕೈಯೊಳು ನನ್ನನುಪೊರೆದ 1 ೪ಡಿದಸಂತಸದಿಂದೆ ನಲಿನಿಸುವೆದೆ ದಿನದಿನದಿ | ೧೧ | ಪಡೆದುನನಗಾಹಾರವನು & | ಟ್ಟು ದಿನದಿನದೊಳು ಮೇಲುಮೇಲೆನಿ { ಸಿದ ದುಕಲಂಗಳನುಡಿಸುತಾ ನಂದವ ತಳೆದು | ಸುದತನನ್ನನು ನಗಿಸಿಲಾಲಿಸಿ | ಸದಯದಿಂದೀ ಸುತ ನೆರೆಸಲಿ | ಹಿದಳು ಮುದ್ದಿಸಿ ನುಡಿಸಿ ಕಡಿಸಿ ತನ್ನ ತೊಡೆಯೊಳ ಗೆ || ೧೦ | ಭೂತಳಾಧಿಪ ಜನಕ ನನ್ನ ನು ಪ್ರೀತಿಯಿಂದುರೆ ಪೊಸಿ ಸುತ್ತಿರ , ಲೀ ತೆರದೊಳಾದವೆನಗೇಳು ವರುಷಗಳಾಬಳಿಕ j ಈ ತರಳೆ ಗೆ ವಿವಾಹವನು ತಾ | ನಾತುರದೊಳಾಗಿಸುವೆ ನೆಂದೆನು | ತಾತಯೋಚಿ ನಿ ಹುಡುಕಿಸಿದ ನೀಭೂಮಿಯೊಳುವರನ || ೧೩ | ವರನ ಕಾಣದೆ ಜನಕ ಭೂಪತಿ 1 ವರುಣನಿತ್ತ ಮಹೇಶಚಾಪವ | ಮುರಿವ ಬಾಹು ಜವೀರರೀ ಮಿಥಿಲಾಪುರಕೆಬಂದು ಹರನ ಕೋದಂಡವನು ಭಂಗಿಸಿ | ವರಿಸುವುದು ಭೂಸುತೆಯನೆನ್ನುತ | ಬರೆಯಿಸಿದ ನವನೀಪತಿಗಳಿಗೆ ಭವಲಿಖಿತಗಳ || ೧೪ | ಧರಮಂಡಲದೊಳಿಹ ರಾಜಸು | ತರು ಧರಣಿಪಾಲಕರು ರಾತಿ೦ | ಕರರು ಮೊದಲಹ ಸಕಲ ಶೂರರು ಕೇಳಿ ಸಂಗತಿಯ | ವರಿಸಬೇಕೆಂದೆನುತ ಬಂದು ನ | ಗರಕೆ ಮುರಿಯದೆ ಕೈ ವಚಾಪವ | ಭರದೊಳ ವರಂ ದೈದಿದರು ನಿಜನಗರಗಳಿಗಿರದೆ || ೧೫ || ಜನಕ ನೀಮಹಿಯಲ್ಲಿ ಕಾಣದೆ | ನನಗೆ ಗಂಡನ ನಂದು ಚಿಂತಿಸಿ |