೦೮ ವತಿ ಲಿ ವ 3 ೧೪೩ ೧೯೬ • • • • • • • • • • • • • • • • • • • • • • • ••• • • • • • , , , , , , , , , , , , ||ರ್೧ | ಯ ವ! ಅಂತಿಸುವುದು, ನೊಸಲಿಂ ಕೊಲೆ ತಾಗೆ ಕೋಲಂ ತಿರಿದುದು ಪೆಂಗಣ್ಣು ರ್ಟೆ ಬಾಣಂ ವರಾಹಂ | ಮಸಕಂಗುಂದಿತ್ತು ತನ್ನೆ ವೆಸನನೆಸಕದಿಂ ತೀರ್ಚಿ ಬರ್ಪಂತೆ ಬಂದೆ ! ಹೈ ಸರಲ ಶ್ಲೋಕರಂ ಸುರ್ಕಅದುದು ಪೊ ಡವಟ್ಟಂತೆ ತತ್ವಾದ ಸಂಕೇ | ಜಸಮಿಾಪಕ್ಕಾಗಿ ಕಾಂಡಂ ಕತೆಯೆ ಕೆಡೆಯುತುಂ ಪಂದಿ ಬೆನ್ನಿ ತುದಾಗಳೆ ! ವ!! ಅಂತು ಪೊಕ್ಕ 'ವಿಂದುಂ' ಪ್ರೊ.ಅವಟ್ಟ ಮುಂದುಂ ಪೆಡಂಗಾಲೊಳಡಂ ಗಿದ ಬಾಲಮುಂ,ಬಟ್ಟಿತ್ತಾದ ಬರಿಯುಮೊಳಪುಕ್ಕೇರಳ್ಳೆಯುಂ, ಜಿಗಿದ 'ಬೆ ನ್ನ ಬಿವುಂ, * ತೆಗೆದ ಬಸಿಯಂ, 'ತಿರುಪಿದ ಕಿವಿಯುಂ, ಜಂತ್ರದ ಸಂದಿಯ ಬಾಯಂತೆ ಬೆಟ್ಟಿ ಅಲ್ಲಿ ಬಾಯುಂ ಬೆರಸು ನಾಲ್ಕು ತಳಮಂ ತೊಯಿತ್ತು “ತಲ್ಲಣಿಸಿ' ಪಾಯು ಪೊಸ ಪೊವಂದಿಯಂ ಕಂಡು ಮುಂದೆ ಬಿರ್ದ ಬಾಣಮಂ ಬಾಗಿಕೊಂಡು ಮಣ್ಣಂ ತಿಮಿರ್ದು ಕಳೆದು ಕೆಳೆಯನಂ ಕೂಡಿ ಕೊಂಡು ರಕ್ಕಸನಂ ಬೆಂಗೊಳ್ಳ ಲಕ್ಷಣನಂತರಂ ಬೆಂಗೊಂಡು ಬಂದು ನುಲಿಯದೆ ಪರಿಯೆ ಕೆಯೋಲನುಮಂ 'ಬೆಯೊಲನುಮಂ ಕಂಬುವನಿ ಅಂಟುವಂ ತಾಗುವಂ ಬಾಗುವಂ ಪಳಮುಮಂ ಕೊಳ್ಳುವಂ ನೆಳಲು ಮಂ ಕಳವನೆಗಳುಮಂ ಗಿಡುಗುಗಳುಮಂ ದರಿಯುಮಂ ಕಮ್ಮ ರಿಯುಮಂ ಎರಡುಮಂ ಕೊರಡುವಂ ನುಳಿಯುಮಂ ಕುಳಿಯುಮಂ ಮೆ ಳೆಯುವಂ ನಾನಲುಮಂ ಬಾನಲುಮಂ ಸಡಿಂಬನುನಿಡಿಂಬನಂ ಪರಲುವಂ ಪ್ರರಿವರಲುವಂ ಕಿಸುಗಾಡುವಂ ನೆಗ್ಗಿ ಲಾಡುವಂ ನಿಡುವುಲ್ಲುಮಂ ಮಣಲು ಮಂ ಮಣಲುಮಂ ತರಿವಣಲುನುಂ ಗುಗ್ಗರಿಗಲ್ಲವಂ ಗುಂಡುಗಲ್ಲುಮಂ ಮುಳ್ಳರಗಾಡುಮಂ ಪೆರ್ಮರಗಾಡುವಂ ಬೆಟ್ಟವುಂ ಫಟ್ಟಮಂ ಬಿದಿರು ಮಂ ೩ದಿರುಮಂ ಬೆತ್ತಮುಮಂ ಮುತ್ತಮುಮಂ ಬಳ್ಳಿಯುಮಂ ಕಳ್ಳ ಯುಮಂ ಕಳೆದು ಪೋಗಿ, ೧oof
ಪು- 1 ಪಿಡು. ಚ|| 2 ಬೆಂಬಿವು ಕ। :3 ಕಪದ, ಕ11 ಕಏದ, ಚ,
4 ಸರಳಸಿ, ಚ || 5 ಬೆಳ್ಳಲ ಖ; ಜ! | | ()