ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೪ vv• • • • • • • • •V whyyyyyy ಶೃತಕೀರ್ತಿಮಹಾರಾಯನ ಚರಿತ್ರೆ. ಗಳನ್ನು ನಡೆಯಿಸಬಹುದು, ಏನೂ ವ್ಯಸನಪಡಬೇಕಾ ಎಲ್ಲವೆಂದು ಹೇಳಿ ತಲೆಯನ್ನು ತಗ್ಗಿಸಿಕೊಂಡು, ಕಣ್ಣೀರನ್ನು ಸುರಿಸುತ್ತಾ ಹೋಗಿ ಆ ವೃ ನ ಕೊರಳಿಗೆ ಪ್ರಮಾಲೆಯನ್ನು ಹಾರ್ಕಿನ್ನು ಅಲ್ಲಿ ನೆರೆದಿದ್ದ ರಾಜಪು ತ್ರರೆಲ್ಲಾ ನೋಡಿ ಕಡುದುಃಖದಿಂದ ತಮ್ಮ ತಮ್ಮ ದೇಶಗಳಿಗೆ ಹೊರಟು ಹೋದರು, ಕಾಂಭೋಜಪತಿಯಾದರೋ ಕಣ್ಣೀರನ್ನು ಸುರಿಸುತ್ತಾ ಅಳಿಯನನ್ನು ಕರೆದುಕೊಂಡುಹೋಗಿ ಐದುದಿನಗಳು ವಿವಾಹ ಮಹೋತ್ರ ವವನ್ನು ನಡೆಯಿಸಿದನು. ಐದನೆಯದಿನ ರಾತ್ರಿ ಆ ವೇಷಧಾರಿಯು ತನ್ನ ಹಾಸಿಗೆಯಮೇಲಕ್ಕೆ ಬಂದ ಆ ಸುಂದರಿಯನ್ನು ನೋಡಿ, ಆಲಿಂಗನವಂ. ಮಾಡಿಕೊಂಡು, ಪ್ರಾಣಕಾಂತೆ ! ನಿನ್ನಂತಹ ಸುಂದರಿಯನ್ನು ವಿಧಿಯು ವೃದ್ಧನಾದ ನನಗೆ ಸೇರಿಸುವೆ ! ಅಯ್ಯೋ ! ನನ್ನ ಇಂದ್ರಿಯಗಳೆಲ್ಲಾ ತಮ್ಮ ತಮ್ಮ ವ್ಯಾಪಾರವನ್ನು ಬಿಟ್ಟಿರುವುವಲ್ಲಾ : ನನ್ನಿ ಂದ ನಿನಗೆ ಏನು ಸುಖವುಂಜಾಬೀತು : ನನ್ನ ಅನುಮತಿಯಪ್ರಕಾರ ನೀನು ಸುಂದರನುಕ ಮಾರನಾದ ಮತ್ತೊರ್ವನೆ,೦ದಿಗೆ ಕೂಡಿ ಸುಖಿಸೆನ್ನಲು ಆ ಸುಂದರಾ೦ ಗಿಯು ಕಣ್ಣುಗಳಲ್ಲಿ ನೀರನ್ನು ಸುರಿಸುತ್ತಾ, ಪ್ರಾಣಸಖನೆ : ನಿನ್ನ ನು ಡಿಯು ಧರ್ಮ ವಿರುದ್ಧವಾಗಿದೆಯಲ್ಲಾ ! ನಾನು ಚಿತ್ರಿನಿವಾ ಯ ಹೆಂಗಸ ಲ್ಲವಲ್ಲಾ ! ರಾಜರ್ಶನವನ್ನು ಭಕ್ಷಿಸುವನಾನು ಬೇರೆಯಾದದ್ದನ್ನು ಕಣ್ಣ ನಿಂದಲಾದರೂ ನೋಡಿಯೇನೆ ! ನಾನು ಭೋಗಾಸೆ ಕಯುಳ್ಳವಳಲ್ಲಾ. ನಿಮ್ಮ ಪ್ರಾಣವಿರುವವರೆಗೂ ನಾನು ನಿನ್ನನ್ನು ಪೂಜಿಸುತ್ತಿದ್ದು, ಅನಂ ತರ ನಿಮ್ಮೊಂದಿಗೆ ಸಹಗಮನವಂ ವಾಡಿ ಪುಣ್ಯಲೋಕವನ್ನು ಹೊಂದು ವೆನು, ನಾನು ಭೂಲೋಕದಲ್ಲಿ ಸುಖಿಸುವಳಾಗಿದ್ದರೆ ನನಗೆ ಆ ಶ್ರುತಕೀ ರ್ತಿಮಹಾರಾಯನೇ ಪತಿಯಾಗುತ್ತಿದ್ದನು ಎನ್ನ ಲಾಗಿ, ಆವೃದ್ಧನು ಮೂಢ ಳೆ,ನೀನು ಪುಣ್ಯಲೋಕಕ್ಕೆ ಹೋಗಿ ಪುನಃ ಹುಟ್ಟಿದೇನೆ ಇರುವಿಯಾ? ಒಂ ದುದಿನವಾದರೂ ಭೋಗಿಸು, ಕಾರಣವಾದ ಇಂದ್ರಿಯಗಳಿಗೆ ಭೋಗವೇ ಸುಖವು. ಇದು ತಿಳಿಯದೆ ಮಾತನ್ನಾಡಿದೆ. ಆ ಶ್ರುತಕೀರ್ತಿಯು ಯು ವ ಅಡವಿಯಲ್ಲಿದ್ದರೂ ನಾನು ಅವನನ್ನು ಕರೆತರುವೆನೆನ್ನ ಲ., ಆ ಸುಂದರಿ ಯು ಆಹಾ : ನೀವು ಹೀಗೆ ಭಾಂತರಾಗಿ ಮಾತನಾಡಬಾರದು, ಆ ಶ್ರುತ ಕೀರ್ತಿಯಾಗಲೀ, ದೇವೇಂದ್ರನೇ ಆಗಲಿ, ಮಹಾವಿಷ್ಣುವೇ ಆಗಲೀ ಎದು ರಿಗೆ ಬಂದರೂ ನಾನು ಅವನನ್ನು ಕೂರುವಳಲ್ಲವೆಂದು ಆ ವೃದ್ಧನಿಗೆ ಉ ಪಚಾರವನ್ನು ಮಾಡುತ್ತಿದ್ದಳು. ಆ ವೇಷಧಾರಿಯು ತನ್ನ ಪತಿಯ ಮನೋದಾರ್ಢವನ್ನು ಪರೀಕ್ಷಿ ಸಬೇಕೆಂದು ಒಂದಾನೊಂದುದಿನ ಪ್ರಾಣನಾಯಕಿ ! ನಾನು ಇದೇಶಕ್ಕೆ ೧೧ಗಾಗಾಯಿತು ಬೇಟೆಯಾಟವ ಮರೆತುಹೋಗಿದೆ. ಈದಿನ ನಾನು