ಅಂಬರದೊಳಗಣ ಅಲ್ಲಿದ್ದ ಅಮೃತದ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಅಂಬರದೊಳಗಣ ಅಮೃತದ ಕೊಣನುಕ್ಕಿ ಕುಂಭಿನಿಯ ಮೇಲೆ ಸೂಸಲು
ಅಲ್ಲಿದ್ದ ಸಕಲ ಜನವೆಲ್ಲ ಅಮೃತವ ಕಂಡು ದಣಿಯಲುಂಡು
ಅನಿತ್ಯದ ಭೋಗವ ಮರೆದು ಮರ್ತ್ಯದ ಹಂಗು ಹರಿದು ನಿತ್ಯಮುಕ್ತರಾಗಿರ್ದರಯ್ಯಾ ಅಖಂಡೇಶ್ವರಾ.