ಅಚಲಸಿಂಹಾಸನವನಿಕ್ಕಿ; ನಿಶ್ಚಲ ಮಂಟಪದ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಅಚಲಸಿಂಹಾಸನವನಿಕ್ಕಿ; ನಿಶ್ಚಲ ಮಂಟಪದ ಸಂಚದೋವರಿಯೊಳಗೆ; ರುಚಿಗಳೆಲ್ಲವ ನಿಲಿಸಿ_ ಪಂಚರತ್ನದ ಶಿಖರ
ಮಿಂಚುಕೋಟಿಯ ಕಳಸ
ವಚನ ವಿಚಿತ್ರದ ಪುಷ್ಪದ ರಚನೆ[ಯ] ನವರಂಗದಲ್ಲಿ
ಖೇಚರಾದಿಯ ಗಮನ. ವಿಚಾರಿಪರ ನುಂಗಿ._ಗುಹೇಶ್ವರ ನಿಂದ ನಿಲುವು ಸಚರಾಚರವ ನುಂಗಿತ್ತು