ಅನಾಚಾರದ ಕಾಯಕವ ಮಾಡಿ,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಅನಾಚಾರದ ಕಾಯಕವ ಮಾಡಿ
ಪದಾರ್ಥವನೆ ಗಳಿಸಿ ಆ ಪದಾರ್ಥವನೆ ಪಾಕವ ಮಾಡಿ
ಓಗರವ ಮಾಡುವುದು
ಆ ಓಗರವನೆ ಪ್ರಸಾದವ ಮಾಡಿ
ಆ ಪ್ರಸಾದವನೆ ಓಗರವ ಮಾಡಿ! ಇದು ಕಾರಣ ಕೂಡಲಚೆನ್ನಸಂಗನ ಶರಣನು ಅರ್ಪಿತವಲ್ಲದೆ ಮಾಡನು.