ಅನಾದಿಮಲಿನರಾಗಿ, ಆದಿ ನಿರ್ಮಲರಾದೆವೆಂದು,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಅನಾದಿಮಲಿನರಾಗಿ
ಆದಿ ನಿರ್ಮಲರಾದೆವೆಂದು
ನಿಮ್ಮ ಶರಣರಿಗೆ ಮಾಯಾಕರ್ಮವ ಕಲ್ಪಿಸಿ ನುಡಿವ ಮಾದಿಗರನೆನಗೊಮ್ಮೆ ತೋರದಿರು. ಇದು ಕಾರಣ
ಅನಾದಿ ನಿತ್ಯ ನಿಶ್ಚಿಂತ ನಿರ್ಮಲ ನಿರಾವರಣರು ನಿಮ್ಮ ಶರಣರು
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.