ಅಮರಾವತಿಯ ಪಟ್ಟಣದೊಳಗೆ, ದೇವೇಂದ್ರನಾಳುವ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಅಮರಾವತಿಯ ಪಟ್ಟಣದೊಳಗೆ
ದೇವೇಂದ್ರನಾಳುವ ನಂದನವನವಯ್ಯಾ. ಅತ್ತ ಸಾರಲೆ ಕಾಮಯ್ಯಾ
ಮೋಹವೆ ನಿನಗೆ? ಲೋಕಾದಿಲೋಕವೆಲ್ಲವ ಮರುಳು ಮಾಡಿದೆ. ಕಾಮಾ
ಗುಹೇಶ್ವರಲಿಂಗವನರಿಯೊ.